ದಿವ್ಯ ವಸಂತ ರವರು ಕೇವಲ ನ್ಯೂಸ್ ವರದಿಗಾರ್ತಿ ಅಲ್ಲವೇ ಅಲ್ಲ, ಅಸಲಿಗೆ ಇವರ ಬ್ಯಾಕ್ಗ್ರೌಂಡ್ ಏನು ಗೊತ್ತೇ?? ಇವರು ಎಷ್ಟೆಲ್ಲಾ ಕೆಲಸ ಮಾಡುತ್ತಿದ್ದಾರೆ ಗೊತ್ತಾ??

ದಿವ್ಯ ವಸಂತ ರವರು ಕೇವಲ ನ್ಯೂಸ್ ವರದಿಗಾರ್ತಿ ಅಲ್ಲವೇ ಅಲ್ಲ, ಅಸಲಿಗೆ ಇವರ ಬ್ಯಾಕ್ಗ್ರೌಂಡ್ ಏನು ಗೊತ್ತೇ?? ಇವರು ಎಷ್ಟೆಲ್ಲಾ ಕೆಲಸ ಮಾಡುತ್ತಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಕೂಡ ಬಿ ಟಿವಿ ವಾಹಿನಿಯ ದಿವ್ಯ ವಸಂತ ರವರದ್ದೇ ಸುದ್ದಿ ಎಂದರೆ ತಪ್ಪಾಗಲಾರದು. ಎಲ್ಲಾ ಕಡೆಗಳಲ್ಲೂ ಕೂಡ ದಿವ್ಯ ವಸಂತ್ ರವರ ಟ್ರೋಲ್ ಹಾಗೂ ಗುಣಗಾನ ಗಳು ಎರಡು ಕೂಡ ನಡೆಯುತ್ತಿದೆ. ಯಾಕ ರಾಜ್ಯಮಟ್ಟದ ಸಂಪಾದಕರಿಂದ ಹಿಡಿದು ಜ್ಯೋತಿಷ್ಯ ಗಳವರೆಗೆ ಎಲ್ಲರೂ ಕೂಡ ದಿವ್ಯ ಬಸಂತರ್ ಅವರನ್ನು ಆಡಿಕೊಂಡಿದ್ದರು.

ಯಾವುದಕ್ಕೂ ಕೂಡ ಜಗ್ಗದೆ ಬಗ್ಗದೆ ಈಗ ಬಿಟಿವಿ ಡಿಜಿಟಲ್ ವಿಭಾಗದ ಮುಖ್ಯಸ್ಥರು ಆಗಿದ್ದಾರೆ ದಿವ್ಯ ವಸಂತ ರವರು. ಅಪಮಾನ ಅವಮಾನಗಳನ್ನು ಬಹುಮಾನಗಳಾಗಿ ಪರಿವರ್ತಿಸಿದರು ದಿವ್ಯ ವಸಂತ ರವರು. ಟ್ರೋಲ್ ಮಾಡಿಸಿಕೊಂಡರು ಕೂಡ ಅದನ್ನು ತಮ್ಮ ಜನಪ್ರಿಯತೆ ಹೆಚ್ಚಿಸುವಂತೆ ಪಾಸಿಟಿವ್ ಆಗಿ ಪರಿವರ್ತನೆ ಮಾಡಿಕೊಂಡವರು. ಇನ್ನು ದಿವ್ಯ ವಸಂತ ರವರು ಬಿ ಟಿವಿ ವಾಹಿನಿಯಲ್ಲಿ ಸಿನಿಮಾ ರಂಗದ ನಿರೂಪಕಿಯಾಗಿ ಭರ್ತಿ ಆದವರು. ಇನ್ಸ್ಟಾಗ್ರಾಮ್ ನಲ್ಲಿ ಕೂಡ ದಿವ್ಯ ವಾಸ್ ಅಂತಾರವರು ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದು ಇದರಿಂದ ಲಕ್ಷಾಂತರ ರೂಪಾಯಿಗಳನ್ನು ಕೂಡ ಕಮಾಯಿ ಮಾಡುತ್ತಿದ್ದಾರೆ.

ಹಾಗಿದ್ದರೆ ದಿವ್ಯ ಬಸಂತರ್ ಅವರು ಯಾರು ಅವರ ಹಿನ್ನೆಲೆ ಏನೆಂಬುದನ್ನು ನೀವು ಯೋಚಿಸುತ್ತಿರಬಹುದು. ಹಿಂದಿನ ವಿಚಾರದಲ್ಲಿ ದಿವ್ಯ ವಸಂತ ರವರ ಹಿನ್ನೆಲೆ ಹಾಗೂ ವಿವರಗಳನ್ನು ನಿಮಗೆ ಸವಿವರವಾಗಿ ಹೇಳಲು ನಾವು ನಿರ್ಧರಿಸಿದ್ದೇವೆ. ತಪ್ಪದೇ ಈ ಲೇಖನಿಯನ್ನು ಮೊದಲಿನಿಂದ ಕೊನೆಯವರೆಗೆ ಪೂರ್ತಿಯಾಗಿ ಓದಿ. ಮೂಲತಹ ಬಿಟಿವಿ ವಾಹಿನಿಯ ಸಿನಿಮಾ ಪತ್ರಕರ್ತೆ ಆಗಿರುವ ದಿವ್ಯ ವಸಂತ ಅವರು ಒಮ್ಮೆ ನಿರ್ಮಾಪಕರು ಗಿಫ್ಟ್ ನೀಡಲು ಬಂದಾಗ ಅದನ್ನು ಅವರ ಮುಖಕ್ಕೆ ಎಸೆದು ಸುದ್ದಿಯಾಗಿದ್ದರು.

ಎಲ್ಲರೂ ಸಿನಿಮಾರಂಗದ ಸ್ಟಾರ್ ಸೆಲೆಬ್ರಿಟಿಗಳ ಕುರಿತಂತೆ ಮಾತನಾಡುತ್ತಿರುವಾಗ ದಿವ್ಯ ವಸಂತ ರವರು ತಮ್ಮ ಕಾರ್ಯಕ್ರಮದಲ್ಲಿ ಕಷ್ಟಪಡುತ್ತಿದ್ದ ಕ್ಯಾಮರಾಮ್ಯಾನ್ ಹಾಗೂ ಮೇಕಪ್ ಮ್ಯಾನ್ ಗಳ ಕುರಿತಂತೆ ಮಾತನಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ತಮ್ಮ ನಿರೂಪಣೆಯಲ್ಲಿ ಕೂಡ ಪಾರದರ್ಶಕತೆಯನ್ನು ಪ್ರೇಕ್ಷಕರಿಗೆ ತೋರುವಂತೆ ಮಾಡಿದ್ದರು. ಇನ್ನು ದಿವ್ಯ ವಸಂತ ರವರ ಒಕ್ಕಲಿಗ ಕುಟುಂಬದ ಹಿನ್ನೆಲೆಯಿಂದ ಬಂದವರು. ಇನ್ನು ಅವರ ತಾಯಿ ವಸಂತ ಎಂಬುದಾಗಿ. ದಿವ್ಯ ವಸಂತ ರವರ ವಸಂತ ಎನ್ನುವ ಹೆಸರು ಅವರು ತಂದೆಯದ್ದು ಎಂದು ಎಲ್ಲರೂ ಭಾವಿಸಿದ್ದಾರೆ ಬದಲಾಗಿ ಅದು ಅವರ ತಾಯಿಯದ್ದು.

ಇನ್ನು ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ದಿವ್ಯ ವಸಂತ ರವರು ಈಗಾಗಲೇ ಲಕ್ಷಾಧೀಶೆ. ಹೌದು ಗೆಳೆಯರೇ ದಿವ್ಯ ವಸಂತ ರವರು ನಿರೂಪಣೆಯಿಂದಾಗಿ ಒಂದು ಲಕ್ಷಕ್ಕೂ ಅಧಿಕ ಹಾಗೂ ಇನ್ಸ್ಟಾಗ್ರಾಂ ಪ್ರಮೋಷನ್ ನಿಂದಾಗಿ ಒಂದು ಲಕ್ಷಕ್ಕೂ ಅಧಿಕ ಸಂಪಾದನೆಯನ್ನು ಅಂದರೆ ತಿಂಗಳಿಗೆ ಒಟ್ಟಾರೆಯಾಗಿ 2ಲಕ್ಷಕ್ಕೂ ಅಧಿಕ ಸಂಪಾದನೆಯನ್ನು ಪಡೆಯುತ್ತಾರೆ. ಟ್ರೋಲ್ ಅವಮಾನಗಳಿಗೆ ತಲೆಕೆಡಿಸಿಕೊಳ್ಳದೆ ಮುನ್ನುಗ್ಗುತ್ತಿರುವುದು ದಿವ್ಯ ವಸಂತ ರವರ ಯಶಸ್ಸಿಗೆ ಮುಖ್ಯ ಕಾರಣ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.

ಇನ್ನು ದಿವ್ಯ ವಸಂತ ರವರು ಹಾಡಿರುವ ರಾಪ್ ಸಾಂಗ್ ಒಂದು ಇದೇ ಡಿಸೆಂಬರ್ 12ರಂದು ಬಿಡುಗಡೆಯಾಗಲಿದೆ. ಇನ್ನು ಕೇವಲ ಮೀಡಿಯಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಬ್ಯೂಟಿ ಕ್ಷೇತ್ರದಲ್ಲೂ ಕೂಡ ದಿವ್ಯ ವಸಂತ ರವರ ಹೆಸರಿದೆ. ದಕ್ಷಿಣ ಭಾರತದ ಫ್ಯಾಶನ್ ಬ್ಯೂಟಿ ಕ್ವೀನ್ ಕಿರೀಟವನ್ನು ಮುಡಿಗೇರಿಸಿಕೊಂಡ ಚೆಲುವೆ ದಿವ್ಯ ವಸಂತ. ಯಾವುದೇ ವಿಚಾರಗಳಲ್ಲೂ ಜಗ್ಗದೆ ಕುಗ್ಗದೆ ಈಗ ರಾತ್ರೋರಾತ್ರಿ ಜರ್ನಲಿಸಂ ಲೋಕದ ಸ್ಟಾರ್ ಆಗಿ ಮೂಡಿಬಂದಿದ್ದಾರೆ ದಿವ್ಯ ವಸಂತ ರವರು. ಇವಿಷ್ಟು ದಿವ್ಯ ವಸಂತ ರವರ ಕುರಿತಂತೆ ಇರುವ ಸಮಗ್ರ ಮಾಹಿತಿಗಳು. ದಿವ್ಯ ಬಸಂತರ್ ಅವರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.