ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನೀವು ನೇರವಾಗಿ ಏಕಾಏಕಿ 30 ದಿನಗಳ ಕಾಲ ಸಕ್ಕರೆಯನ್ನು ತಿನ್ನದಿದ್ದರೆ ಏನಾಗುತ್ತದೆ ಗೊತ್ತಾ?? ನಿಮ್ಮಲ್ಲಿ ಏನು ಬದಲಾವಣೆ ಆಗುತ್ತದೆ??

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ದೈನಂದಿಕ ಆಹಾರಕ್ರಮದಲ್ಲಿ ನಮಗೆ ಸಿಗುವ ಹಲವಾರು ಪೋಷಕಾಂಶಗಳು ನಮ್ಮ ಆರೋಗ್ಯ ಹಾಗೂ ದೈಹಿಕ ಬೆಳವಣಿಗೆಯ ಸಕಾರಾತ್ಮಕ ಹಾಗೂ ನಕಾರಾತ್ಮಕ ಬೆಳವಣಿಗೆಯನ್ನು ನಿರ್ಧರಿಸುತ್ತದೆ. ಇನ್ನು ಇಂದು ನಾವು ಹೇಳಲು ಹೊರಟಿರುವುದು ಸಕ್ಕರೆಯ ಬಳಕೆಯ ಕುರಿತಂತೆ. ಸಕ್ಕರೆಯ ಬಳಕೆ ನಮ್ಮ ದೇಹಕ್ಕೆ ಎಷ್ಟು ಅಗತ್ಯ ಹಾಗೂ ಅದರಿಂದ ಆಗುವ ತೊಂದರೆಗಳನ್ನು ಅಥವಾ ಅದನ್ನು ನಿಲ್ಲಿಸಿದರೆ ಏನಾಗುತ್ತದೆ ಎಂಬೆಲ್ಲ ಪ್ರಶ್ನೆಗಳಿಗೆ ಇಂದು ನಾವು ನಿಮಗೆ ಉತ್ತರ ನೀಡಲು ಹೊರಟಿದ್ದೇವೆ.

ಒಂದು ವೇಳೆ ನಿಮಗೆ ಡಯಾಬಿಟಿಸ್ ಬಂದರೆ ಸಕ್ಕರೆ ಬಳಕೆಯನ್ನು ಹೇಗೆ ನಿಲ್ಲಿಸಬೇಕು. ಒಂದು ವೇಳೆ ಮೂವತ್ತು ದಿನಗಳ ಕಾಲ ಸಕ್ಕರೆಯನ್ನು ಸೇವಿಸದಿದ್ದರೆ ಏನಾಗುತ್ತದೆ ಎಂಬೆಲ್ಲ ವಿಷಯಗಳ ಕುರಿತಂತೆ ವಿವರವಾಗಿ ಹೇಳಲಿದ್ದೇವೆ. ದಿನವೊಂದಕ್ಕೆ ಸಕ್ಕರೆ ಬಳಕೆ 25ರಿಂದ 30 ಗ್ರಾಂನಷ್ಟು ಇರಬೇಕು. ಇನ್ನು ವೈದ್ಯರ ಪ್ರಕಾರ ಪುರುಷರು 150 ಕ್ಯಾಲೋರಿ ಹಾಗೂ ಮಹಿಳೆಯರು ನೂರು ಕ್ಯಾಲೋರಿಯಷ್ಟು ಸಕ್ಕರೆಯನ್ನು ಉಪಯೋಗಿಸಬೇಕು. ಇನ್ನು ಈಗ ನಾವು ಹೇಳಲು ಬರುತ್ತಿರುವುದು 30 ದಿನಗಳ ಕಾಲ ಸಕ್ಕರೆಯನ್ನು ಉಪಯೋಗಿಸದಿದ್ದರೆ ಏನಾಗುತ್ತದೆ ಎಂಬುದರ ಕುರಿತಂತೆ. ಸಕ್ಕರೆ ಅತ್ಯಂತ ರುಚಿಕರವಾದ ವಸ್ತು ಆಗಿರುವುದರಿಂದ ಅದು ವಿಷಕ್ಕಿಂತ ಕಡಿಮೆ ಏನೂ ಅಲ್ಲ.

ಹೀಗಾಗಿ ಮೂವತ್ತು ದಿನಗಳ ಕಾಲ ನೀವು ಸಕ್ಕರೆಯನ್ನು ಉಪಯೋಗಿಸುತ್ತಿದ್ದರು ಕೂಡ ನಿಮ್ಮ ದೇಹದಲ್ಲಿ ಆರೋಗ್ಯವಂತ ಬೆಳವಣಿಗೆಗಳು ಕಾಣಿಸುವುದು ಸಹಜ. ಸಕ್ಕರೆಯನ್ನು ತಿನ್ನುವುದನ್ನು ಬಿಟ್ಟರೆ ನಿಮ್ಮ ದೇಹದಲ್ಲಿ ಅನಗತ್ಯ ಕಿರಿಕಿರಿಗಳು ಕಡಿಮೆಯಾಗಿ ದೇಹದಲ್ಲಿ ಎನರ್ಜೆಟಿಕ್ ಫೀಲ್ ಸಿಗೋದು ಗ್ಯಾರಂಟಿ. ಆದರೆ ಒಮ್ಮೆಲೆ ಸಕ್ಕರೆ ತಿನ್ನುವುದನ್ನು ಬಿಟ್ಟರೆ ದಿನದಲ್ಲಿ ಏರುಪೇರು ಕಂಡು ಬರುವ ಸಾಧ್ಯತೆ ಇದೆ. ಹೀಗಾಗಿ ಉದಾಹರಣೆಗೆ ಒಂದು ವೇಳೆ ನೀವು ಚಹ ಕುಡಿಯುವಾಗ 2 ಚಮಚ ಸಕ್ಕರೆಯನ್ನು ಉಪಯೋಗಿಸುತ್ತಿದ್ದರೆ ಅದನ್ನು ಒಂದು ಚಮಚಕ್ಕೆ ನಂತರ ಅರ್ಧ ಚಮಚಕ್ಕೆ ನಂತರ ಸಕ್ಕರೆಯನ್ನು ಬಿಟ್ಟು ಬಿಡಬೇಕು. ಹೀಗಾಗಿ ಸಕ್ಕರೆ ಅತಿಯಾದ ಬಳಕೆ ಲಾಭಕ್ಕಿಂತ ನಷ್ಟ ವನ್ನು ತಂದುಕೊಡುತ್ತದೆ.

Get real time updates directly on you device, subscribe now.