ಇಡೀ ಭಾರತದ ರಾಜಕೀಯದಲ್ಲಿ ಅತ್ಯಂತ ಸುಂದರ ರಾಜಕೀಯ ನಾಯಕರಿಯರು ಯಾರ್ಯಾರು ಗೊತ್ತೇ?? ಟಾಪ್ 6 ಸೌಂದರ್ಯವತಿಯರು.

ಇಡೀ ಭಾರತದ ರಾಜಕೀಯದಲ್ಲಿ ಅತ್ಯಂತ ಸುಂದರ ರಾಜಕೀಯ ನಾಯಕರಿಯರು ಯಾರ್ಯಾರು ಗೊತ್ತೇ?? ಟಾಪ್ 6 ಸೌಂದರ್ಯವತಿಯರು.

ನಮಸ್ಕಾರ ಸ್ನೇಹಿತರೇ ಸುಂದರವಾದ ನಟಿಯರು ಎಂದಾಕ್ಷಣ ನಮಗೆ ನೆನಪಿಗೆ ಬರುವುದು ಬಾಲಿವುಡ್ ಚಿತ್ರರಂಗ. ಆದರೆ ನಮ್ಮ ಭಾರತೀಯ ರಾಜಕೀಯ ಕ್ಷೇತ್ರದಲ್ಲೂ ಕೂಡ ನಟಿಯರಿಗಿಂತ ಲೂ ಕೂಡ ಸುಂದರವಾಗಿರುವ ಮಹಿಳೆಯರು ಇದ್ದಾರೆ. ಹಾಗಿದ್ದರೆ ಆ ಸುಂದರ ಮಹಿಳಾಮಣಿ ರಾಜಕೀಯ ನಾಯಕಿಯರು ಯಾರೆಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇನೆ ತಪ್ಪದೆ ಕೊನೆಯವರೆಗೂ ಓದಿ.

ನುಸ್ರತ್ ಜಹಾ ನುಸ್ರತ್ ರವರು ಮೊದಲು ನಾಯಕಿಯಾಗಿದ್ದರು. ಇವರು 1990 ರಂದು ಕಲ್ಕತ್ತಾದಲ್ಲಿ ಜನಿಸಿದರು. 2011 ರಲ್ಲಿ ಚಿತ್ರರಂಗದಲ್ಲಿ ಪ್ರವೇಶಿಸಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಇವರು 2019 ರಲ್ಲಿ ಬಷೀರಾಹಟ್ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಇನ್ನು ಇವರು ನಿಖಿಲ್ ಜೈನ್ ರವರನ್ನು ಕೂಡ ಮದುವೆಯಾಗಿ ಸಾಕಷ್ಟು ಸುದ್ದಿಯಾಗಿದ್ದರು. ಈಗಲೂ ಕೂಡ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.

ದಿವ್ಯ ಸ್ಪಂದನ ಕನ್ನಡ ಚಿತ್ರರಂಗದಲ್ಲಿ ಅನಭಿಷಕ್ತ ರಾಣಿಯಾಗಿ ಮೆರೆದಿದ್ದ ರಮ್ಯಾರವರ ನಿಜವಾದ ಹೆಸರು ದಿವ್ಯಸ್ಪಂದನ ಎಂದು. ಇನ್ನು ಇವರು ಮಂಡ್ಯ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಇನ್ನು ರಾಷ್ಟ್ರೀಯ ಮಟ್ಟದಲ್ಲೂ ಕೂಡ ಕಾಂಗ್ರೆಸ್ ಪಾರ್ಟಿಯಲ್ಲಿ ಇವ ನಾಯಕಿಯಾಗಿ ಸಾಕಷ್ಟು ಪ್ರಭಾವ ಬೀರಿದ್ದಾರೆ. ಆದರೆ ಸಿನಿಮಾ ಅಭಿಮಾನಿಗಳಿಗೆ ಇವರನ್ನು ಮತ್ತೆ ಚಿತ್ರದಲ್ಲಿ ನೋಡುವ ಆಸಕ್ತಿ ಇದೆ.

ಅಲ್ಕಾ ಲಾಂಬಾ 19 ವರ್ಷದವರಿರ ಬೇಕಾದರೆ ಅಲ್ಕಾ ಲಾಂಬಾ ರವರು ರಾಷ್ಟ್ರೀಯ ಕಾಂಗ್ರೆಸ್ ವಿದ್ಯಾರ್ಥಿ ಸಂಘದಲ್ಲಿ ಜಾಯಿನ್ ಆಗಿದ್ದರು. ಇದಾದ ನಂತರ ಬರೋಬ್ಬರಿ 20 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದರು. ನಂತರ 2015 ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿಕೊಂಡು ಚಾಂದಿನಿ ಚೌಕ್ ಕ್ಷೇತ್ರದಿಂದ ಗೆದ್ದು ಬರುತ್ತಾರೆ.

ಅಂಗುರ್ ಲತಾ ಡೇಕಾ ಇವರು ಮಾಡಲ್ ನಟಿ ಹಾಗೂ ನಿರ್ದೇಶಕಿಯಾಗಿ ಬಂಗಾಳಿ ಹಾಗೂ ಅಸ್ಸಾಂ ಭಾಷೆಗಳಲ್ಲಿ ನಟಿಸಿದ್ದಾರೆ. ಇನ್ನು ಇವರ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಅಸ್ಸಾಮಿನಿಂದ 2016 ರಲ್ಲಿ ಬತದ್ರೋಬ ನಿರ್ವಚನ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಶಾಸಕ ಸ್ಥಾನವನ್ನು ಗೆದ್ದಿದ್ದರು.

ಡಿಂಪಲ್ ಯಾದವ್ ಅಖಿಲೇಶ್ ಯಾದವ್ ರವರ ಪತ್ನಿ ಹಾಗೂ ಮುಲಾಯಂ ಸಿಂಗ್ ಯಾದವ್ ರವರ ಸಂಸ್ಥೆಯಾಗಿರುವ ಡಿಂಪಲ್ ಯಾದವರು ಉತ್ತರಪ್ರದೇಶದ ರಾಜಕಾರಣದ ಅತ್ಯಂತ ಗ್ಲಾಮರಸ್ ಹಾಗೂ ಸುಂದರ ರಾಜಕಾರಣಿಯಾಗಿದ್ದಾರೆ. ಇನ್ನು ಡಿಂಪಲ್ ಯಾದವ್ ರವರು ಸಮಾಜವಾದಿ ಪಾರ್ಟಿಯ ಮೂಲಕ ಕನೋಜ್ ಕ್ಷೇತ್ರದಲ್ಲಿ ಎರಡು ಬಾರಿ ಸತತವಾಗಿ ಗೆದ್ದಿದ್ದಾರೆ.

ಗುಲ್ ಪನಗ್ 2003 ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಇವರು ಈಗಾಗಲೇ ಹಲವಾರು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇವರು ರಾಜಕಾರಣದಲ್ಲಿ ಕೂಡ ಸಾಕಷ್ಟು ಸಕ್ರಿಯರಾಗಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲಿ ಚಂಡಿಗಡದಲ್ಲಿ ಆಮ್ ಆದ್ಮಿ ಪಾರ್ಟಿಯ ಉಮೇದುದಾರ ರಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇನ್ನು ಈಗಲೂ ಕೂಡ ಚಿತ್ರರಂಗದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಶೇರ್ ಮಾಡಿಕೊಳ್ಳಿ