ಲಕ್ಷದಲ್ಲಿ ಒಬ್ಬ ಬುದ್ಧಿವಂತರಿಗೆ ಮಾತ್ರ ಈ ಎರಡು ಫೋಟೋಗಳಲ್ಲಿರುವ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯ? ಎಷ್ಟಿವೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಜಗತ್ತಿನಲ್ಲಿ ಶಕ್ತಿಗಿಂತ ಬುದ್ಧಿ ಚೆನ್ನಾಗಿದ್ದರೆ ಎಂಥವರು ಕೂಡ ರಾಜರಾಗಬಹುದು ಹಾಗೂ ಜೀವನದಲ್ಲಿ ಯಶಸ್ವಿಯಾಗಬಹುದು ಎಂಬುದಾಗಿ ಈಗಾಗಲೇ ಸಾಬೀತಾಗಿದೆ. ಅದಕ್ಕಾಗಿಯೇ ಆನೆ ಹುಲಿ ಕರಡಿ ಸಿಂಹಗಳು ಎಷ್ಟೇ ಶಕ್ತಿಶಾಲಿಯಾಗಿ ಇದ್ದರೂ ಕೂಡ ಸರ್ಕಸ್ ನಲ್ಲಿ ಅಥವಾ ಮೃಗಾಲಯದಲ್ಲಿ ಮನುಷ್ಯರು ಹೇಳಿದಂತೆ ಕೇಳುತ್ತದೆ.

ಇನ್ನು ಇಂತಹ ಬುದ್ಧಿಮತ್ತೆಯನ್ನು ಪರೀಕ್ಷಿಸುವ ಹಲವಾರು ಪ್ರಶ್ನೋತ್ತರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತದೆ. ಕೆಲವೊಮ್ಮೆ ಕೆಲಸಕ್ಕೆ ಬಾರದ ವಿಷಯಗಳು ಆಗಿದ್ದರೆ ಇನ್ನೂ ಕೆಲವು ಸಾಕಷ್ಟು ಆಸಕ್ತಿಕರ ವಿಷಯಗಳಾಗಿದ್ದು ಅದನ್ನು ಪರಿಹರಿಸಲು ನಮಗೆ ಉತ್ತಮಮಟ್ಟದ ಬುದ್ಧಿವಂತಿಕೆ ಖಂಡಿತವಾಗಿಯೂ ಬೇಕಾಗಿರುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಬುದ್ಧಿವಂತಿಕೆಯನ್ನು ಹೊಂದಿರುವುದು ಇಂತಹ ವೇಗದ ಜೀವನದಲ್ಲಿ ಪ್ರಮುಖವಾದ ಅಂಶವಾಗಿದೆ.

ಬುದ್ಧಿವಂತಿಕೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ನಾವು ಯಾವುದೇ ಕಷ್ಟದ ಸಮಯಗಳನ್ನು ಹಾಗೂ ಅನಿರೀಕ್ಷಿತ ಸಮಯಗಳನ್ನು ಎದುರಿಸಿ ಕೊಳ್ಳಲು ಸಾಧ್ಯವಾಗಿದೆ. ಹೀಗಾಗಿಯೇ ಬುದ್ಧಿವಂತಿಕೆಯನ್ನುವುದು ಒಂದು ಮೊದಲ ಮಾಪನವಾಗಿದೆ ಈ ಜಮಾನದಲ್ಲಿ. ಇತ್ತೀಚಿಗಷ್ಟೇ ಒಬ್ಬ ತೆಲುಗು ಚಿತ್ರರಂಗದ ಮಿಲ್ಕಿ ಬ್ಯೂಟಿ ತಮನ್ನಾ ರವರ ಎರಡು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಇದರಲ್ಲಿ ಐದು ವ್ಯತ್ಯಾಸಗಳನ್ನು ಕಂಡುಹಿಡಿಯಿರಿ ಎಂಬುದಾಗಿ ಚಾಲೆಂಜ್ ಮಾಡಿರುತ್ತಾರೆ.

ಹೌದು ಗೆಳೆಯರೆ ಮಿಲ್ಕಿ ಬ್ಯೂಟಿ ನಟಿ ತಮನ್ನಾ ರವರ ಬಾಹುಬಲಿ ಚಿತ್ರದ ಎರಡು ಒಂದೇ ರೀತಿಯ ಫೋಟೋಗಳನ್ನು ಇಟ್ಟು ಅದರಲ್ಲಿ ಐದು ವ್ಯತ್ಯಾಸಗಳನ್ನು ಕಂಡುಹಿಡಿಯಿರಿ ಎಂಬುದಾಗಿ ಚಾಲೆಂಜ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಇನ್ನು ಇದನ್ನು ಪರಿಹರಿಸಲು ಹೊರಟಂತಹ ಎಲ್ಲರೂ ವಿಫಲರಾಗಿದ್ದಾರೆ. ಇನ್ನು ಇವರು ವಿಫಲರಾದಾಗ ತಮ್ಮ ಸ್ನೇಹಿತರಿಗೂ ಕೂಡ ಶೇರ್ ಮಾಡಿ ಇದಕ್ಕೆ ಉತ್ತರಿಸುವಂತೆ ಹೇಳಿ ಇದೇ ರೀತಿ ಈ ಫೋಟೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿ ವೈರಲ್ ಆಗಿದೆ.

ಇನ್ನು ನೀವು ಕೂಡ ಇದರ ಕುರಿತಂತೆ ಐದು ವ್ಯತ್ಯಾಸಗಳನ್ನು ಕಂಡು ಹಿಡಿಯುವುದರಲ್ಲಿ ಪ್ರಯತ್ನಿಸಬಹುದಾಗಿದೆ. ಇದನ್ನು ಪ್ರಯತ್ನಿಸಿ ದಂತಹ ನೂರರಲ್ಲಿ ಒಬ್ಬರು ಮಾತ್ರ ಯಶಸ್ವಿಯಾಗಿದ್ದಾರೆ. ಯಾಕೆಂದರೆ ಇದು ನೋಡಲು ಸಹಜವಾಗಿ ಎರಡು ಕೂಡ ಒಂದೇ ಪ್ರೀತಿಯಲ್ಲಿ ಕಾಣಿಸುತ್ತದೆ. ಆದರೆ ಇದನ್ನು ಏಕಾಗ್ರತೆಯಿಂದ ಸೂಕ್ಷ್ಮವಾಗಿ ನೋಡಿದಾಗಲೇ ಇದರಲ್ಲಿರುವ ಐದು ವ್ಯತ್ಯಾಸಗಳ ಅರಿವಾಗುತ್ತದೆ. ಏಕಾಗ್ರತೆ ಹಾಗೂ ಸೂಕ್ಷ್ಮದೃಷ್ಟಿಯನ್ನು ಹೊಂದಿದವರು ಮಾತ್ರವೇ ಇದನ್ನು ಪೂರ್ಣಗೊಳಿಸಲು ಸಾಧ್ಯವಾಗುವುದು.

ಇನ್ನು ಇದನ್ನು ಪರಿಹರಿಸಲು ಕೂಡ ಸಾಕಷ್ಟು ಮಂದಿ ವಿಫಲರಾಗಿದ್ದಾರೆ. ಇನ್ನು ಒಂದು ವೇಳೆ ನೀವು ಕೂಡ ಇದನ್ನು ಬಿಡಿಸಲು ಒದ್ದಾಡುತ್ತಿದ್ದರೆ ಈ ಕೆಳಗಡೆ ಇರುವ ಫೋಟೋದಲ್ಲಿ ನೀವು ಐದು ವ್ಯತ್ಯಾಸಗಳನ್ನು ಗುರುತಿಸಬಹುದಾಗಿದೆ. ಇಂತಹ ಸಣ್ಣ ಸಣ್ಣ ವಿಚಾರಗಳು ಕೂಡ ನಮ್ಮ ಬುದ್ಧಿಮತ್ತೆ ಹಾಗೂ ಸೂಕ್ಷ್ಮದೃಷ್ಟಿಯನ್ನು ಸಾಕಷ್ಟು ತೀಕ್ಷ್ಣಗೊಳಿಸುವ ಸಹಕಾರಿಯಾಗಿವೆ. ಇದು ನೋಡಲು ಚಿಕ್ಕ ವಿಷಯದಂತೆ ಕಂಡರೂ ಕೂಡ ಸಾಕಷ್ಟು ಪರಿಣಾಮ ಬೀರುವುದರಲ್ಲಿ ಹಿಂದೆ ಬೀಳಲಿಲ್ಲ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Post Author: Ravi Yadav