ನೋಡಲು ಅಪ್ರತಿಮ ಸುಂದರಿ, ಟಿಕ್ ಟಾಕ್ ನಲ್ಲಿ ಬಾರಿ ಜನಪ್ರಿಯತೆ, ಆದರೆ ತನ್ನ ಸ್ವಂತ ತಾಯಿಯನ್ನು ಏನು ಮಾಡಿದ್ದಾಳೆ ಗೊತ್ತಾ?? ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನೀವು ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಟಿಕ್ ಟಾಕ್ ಅಥವಾ ಶಾರ್ಟ್ ವಿಡಿಯೋಗಳಲ್ಲಿ ಅಮೆರಿಕದ ಮೂಲದ ಒಬ್ಬ ಇಸಬೆಲ್ಲ ಎಂಬಾಕೆಯ ವೀಡಿಯೋವನ್ನು ನೋಡಿರುತ್ತೀರಿ. ಅದರಲ್ಲಿ ಆಕೆ ಕೋರ್ಟನ ಒಳಗಡೆ ವಿಚಾರಣೆ ಎದುರಿಸಲು ಬಂದಿರುತ್ತಾಳೆ. ನೆಟ್ಟಿಗರು ಈಕೆಯನ್ನು ಕ್ಯೂಟ್ ಕ್ರಿ’ಮಿನಲ್ ಎಂಬುದಾಗಿ ಯಾವುದೋ ಸಿನಿಮಾದ ಶೂ’ಟಿಂಗ್ ನಂತಿದೆ ಎಂಬುದಾಗಿ ಚಿತ್ರಿಸಿ ಪೋಸ್ಟ್ ಮಾಡಿ ವೈರಲ್ ಮಾಡಿದ್ದರು.

ಆದರೆ ನಿಜವಾದ ಕಾರಣ ಬೇರೆಯಾಗಿತ್ತು. ಹೌದು ಆಕೆ ತನ್ನ ತಾಯಿಯನ್ನು 152 ಬಾರಿ ಚಾ’ಕುವಿನಿಂದ ಚು’ಚ್ಚಿ ಮುಗಿಸಿದಳು. ಇನ್ನು ಇಸಬೆಲ್ಲಾ ಳ ಈ ಕಾರ್ಯಕ್ಕೆ ಸಾಕ್ಷಿಯಾಗಿದ್ದು ಆಕೆಯ ತಂದೆಯೇ. ಇವರು ಏಷ್ಯಾ ಮೂಲದ ಪಂಗಡಕ್ಕೆ ಸೇರಿದವರಾಗಿದ್ದರು ಕೂಡ ಬಹಳಷ್ಟು ವರ್ಷಗಳ ಹಿಂದೆಯೇ ಅಮೆರಿಕದಲ್ಲಿ ವಾಸಮಾಡುತ್ತಿದ್ದರು. ಇನ್ನು ಇವರ ತಂದೆ ಹಾಗೂ ತಾಯಿ ಇಬ್ಬರು ಕೂಡ ಯಹೋವ ಪಂಥವನ್ನು ಅನುಸರಿಸುತ್ತಿದ್ದರು. ಆದರೆ ಹದಿನಾಲ್ಕು ವರ್ಷಕ್ಕೆ ಬಂದಾಗ ಇಸಬೆಲ್ಲಳಿಗೆ ಈ ಪಂಥದ ಕುರಿತಂತೆ ತಿರಸ್ಕಾರ ಭಾವನೆ ಮೂಡಿ ಬಂದಿತ್ತು ಹಾಗೂ ಇದನ್ನು ತಾಯಿ-ತಂದೆ ಅನುಸರಿಸಿದ್ದು ಕೂಡ ಆಕೆಗೆ ಇಷ್ಟವಾಗಿರಲಿಲ್ಲ.

ಇನ್ನು ಇದು ಕೂಡ ಇಸಬೆಲ್ಲ ಳಿಗೆ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳಲು ಕಾರಣವಾಗಿತ್ತು ಎಂದು ಹೇಳಿದರೆ ತಪ್ಪಾಗಲಾರದು. ಇದೇ ಕಾರಣಕ್ಕಾಗಿ ತಾಯಿ ಹಾಗೂ ಮಗಳ ಮಧ್ಯೆ ದಿನೇದಿನೆ ಜಗಳಗಳು ಜಾಸ್ತಿಯಾಗುತ್ತಾ ಮನಸ್ತಾಪಗಳು ಕೂಡ ಮೂಡಿಬಂದಿದ್ದವು. ತಾನು ಒಬ್ಬಳೇ ಕೂತು ಯಾರು ಇಲ್ಲದಿದ್ದರೂ ಕೂಡ ತನ್ನಷ್ಟಕ್ಕೆ ತಾನು ಮಾತನಾಡುವುದು ಹೀಗೆ ಒಂದು ಲೆಕ್ಕದಲ್ಲಿ ಹೇಳುವುದಾದರೆ ಸಂಪೂರ್ಣ ಹುಚ್ಚಿಯಂತೆ ಆಡಲು ಪ್ರಾರಂಭಿಸಿದಳು.

ಇದರ ಕುರಿತಂತೆ ಇಸಬೆಲ್ಲ ಳ ತಾಯಿ ನನ್ನ ಗಂಡ ಅಂದರೆ ಇಸಬೆಲ್ಲ ಳ ಮಲತಂದೆ ರಿಯಾನ್ ಗೆ ಇವಳು ಆಡುತ್ತಿರುವ ಕುರಿತಂತೆ ಸವಿವರವಾಗಿ ಹೇಳುತ್ತಾಳೆ. ಅದಕ್ಕೆ ರಿಯಾನ್ ಆಕೆಯನ್ನು ಕೂರಿಸಿಕೊಂಡು ಹೀಗೆಲ್ಲ ಆಡಬಾರದು ನೀನು ವಯಸ್ಸಿಗೆ ಬಂದಿದ್ದೀಯಾ ಪ್ರಬುದ್ಧವಾಗಿ ನಡವಳಿಕೆಯನ್ನು ನೀನು ಅನುಸರಿಸಿ ಕೊಳ್ಳಬೇಕು ಎಂಬುದಾಗಿ ಬುದ್ಧಿ ಮಾತನ್ನು ಹೇಳಿ ಕಳುಹಿಸುತ್ತಾನೆ‌. ಆದರೆ ಆಕೆ ಅವನೆದುರು ತಲೆಯಾಡಿಸಿ ಮೇಲೆ ತನ್ನ ತಾಯಿ ಕೋಣೆಯೊಂದರ ಬಾಗಿಲನ್ನು ತೆಗೆಯಲು ಪ್ರಯತ್ನಿಸುತ್ತಿರುವಾಗ ಚಾ’ಕುವಿನಿಂದ 152 ಬಾರಿ ಕಣ್ಣು-ಕಿವಿ ಮುಖ ಕುತ್ತಿಗೆಗೆ ಸಿಕ್ಕಸಿಕ್ಕಲ್ಲಿ ಚು,ಚ್ಚಿ ಮುಗಿಸಿಬಿಡುತ್ತಾಳೆ.

ಮೇಲೆ ಕೂಗಿದ್ದನ್ನು ಕೇಳಿ ರಿಯಾನ್ ಒಳಗೆ ಬರುತ್ತಿರಬೇಕಾದರೆ ಇಸಾಬೆಲ್ಲಾಳ ಕೈಯಲ್ಲಿ ಚಾಕುವಿನಿಂದ ರಕ್ತಗಳು ಹರಿಯುತ್ತಿದ್ದುದು ನೋಡಿ ಓಡಿ ಹೋಗಿ ನೋಡಿದಾಗ ಇಸಾಬೆಲ್ಲಾಳ ತಾಯಿ ಕೊನೆಯುಸಿರನ್ನು ಎಳೆದಿರುತ್ತಾಳೆ. ಆದರೆ ಇಸಬೆಲ್ಲ ಮಾತ್ರ ಏನು ಕೂಡ ನಡೆದಿಲ್ಲ ಎನ್ನುವಂತೆ ನಾರ್ಮಲ್ ಆಗಿ ಕೆಳಗೆ ಬಂದಿದ್ದಳು. ಇನ್ನು ರಿಯಾನಿ ಇದರ ಕುರಿತಂತೆ ಪೊಲೀಸರಿಗೆ ದೂರು ನೀಡಿ ವರದಿ ಮಾಡುತ್ತಾನೆ. ಪೊಲೀಸರು ಇಸಬೆಲ್ಲಾ ಳನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ್ದಾರೆ. ಅಲ್ಲಿ ಕೂಡ ಆಕೆ ಮತಿಭ್ರಾಂತಿ ಆದವರಂತೆ ವರ್ತಿಸುತ್ತಿದ್ದಳು.

ವೈದ್ಯಕೀಯ ತಪಾಸಣೆಯ ಪ್ರಕಾರ ಅವಳಿಗೆ ಮಾ’ನಸಿಕ ಕಾಯಿಲೆ ಇದ್ದು ಇದರಿಂದಾಗಿ ಅವಳು ತನ್ನ ತಾಯಿಯನ್ನು ಮುಗಿಸಿದ್ದಾಳೆ ಎಂಬುದಾಗಿ ಸಾಬೀತಾಗಿದೆ. ಇನ್ನು ನ್ಯಾಯಾಲಯ ಕೂಡ ಆಕೆಗೆ ಪ್ಯಾರಾನಾಯ್ಡ್ ಸ್ಕಿಜೋಫ್ರೇಮಿಯಾ ಎನ್ನುವ ಮಾನಸಿಕ ಕಾಯಿಲೆಯಿಂದ ಅವಳಿಗೆ ತಿಳಿಯದಂತೆ ಆಕೆಯ ತಾಯಿಯನ್ನು ಮುಗಿಸಿದ್ದಾಳೆ ಇದು ಬೇಕೆಂದು ಮಾಡಿದ್ದಲ್ಲ ಬದಲಾಗಿ ಆಕೆಯ ಮಾನಸಿಕ ಸ್ಥಿಮಿತ ಕಳೆದುಕೊಂಡು ಗೊತ್ತಿಲ್ಲದೆ ಮಾಡಿಕೊಂಡಿದ್ದು ಎಂಬುದಾಗಿ ಹೇಳಿದೆ. ಇಂತಹ ಕಾಯಿಲೆ ಉಳ್ಳವರು ಒಂದೋ ಅವರು ತಮ್ಮನ್ನು ತಾವೇ ಮುಗಿಸಿಬಿಡುತ್ತಾರೆ ಇಲ್ಲವಾದರೆ ಬೇರೆ ಯಾರನ್ನಾದರೂ ಮುಗಿಸಿಬಿಡುತ್ತಾರೆ ಇಲ್ಲು ಕೂಡ ಹಾಗೆ ನಡೆದಿದ್ದು. ಈಗಲೂ ಕೂಡ ಆಕೆಗೆ ಚಿಕಿತ್ಸೆ ನಡೆಯುತ್ತಲೇ ಇದೆ.

Post Author: Ravi Yadav