ಬಂಗಾರ ಹೋಲ್ ಸೆಲ್ ದರದಲ್ಲಿ ಕಡಿಮೆ ಬೆಲೆಗೆ ಎಲ್ಲಿ ಸಿಗುತ್ತದೆ ಗೊತ್ತೇ?? ಬಂಗಾರದ ಬ್ಯುಸಿನೆಸ್ ನಲ್ಲಿ ಎಷ್ಟು ಲಾಭವಿದೇ?? ಹೇಗೆ ಮಾಡಬೇಕು ಗೊತ್ತೇ??

ಬಂಗಾರ ಹೋಲ್ ಸೆಲ್ ದರದಲ್ಲಿ ಕಡಿಮೆ ಬೆಲೆಗೆ ಎಲ್ಲಿ ಸಿಗುತ್ತದೆ ಗೊತ್ತೇ?? ಬಂಗಾರದ ಬ್ಯುಸಿನೆಸ್ ನಲ್ಲಿ ಎಷ್ಟು ಲಾಭವಿದೇ?? ಹೇಗೆ ಮಾಡಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶ ಹಲವಾರು ವಿಷಯಗಳಿಗೆ ಜಾಗತಿಕವಾಗಿ ಹೆಸರುವಾಸಿಯಾಗಿದೆ. ಹೌದು ಗೆಳೆಯರೇ ಪ್ರಪಂಚದಲ್ಲಿ ನಮ್ಮ ಭಾರತ ಮಹಿಳೆಯರು ನೂರರಲ್ಲಿ ಶೇಕಡ 14% ಬಂಗಾರದ ಖರೀದಿಯನ್ನು ಮಾಡುತ್ತಾರೆ. ಹೀಗಾಗಿ ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು ಬಂಗಾರ ಖರೀದಿ ಮಾಡುವ ದೇಶವೆಂದರೆ ಅದು ನಮ್ಮ ಹೆಮ್ಮೆಯ ಭಾರತ. ಇದರ ಸಿಂಹಪಾಲು ಹೋಗುವುದು ಮಹಿಳೆಯರಿಗೆ.

ಇನ್ನು ಇಂದಿನ ವಿಚಾರದಲ್ಲಿ ನಾವು ಬಂಗಾರದ ವ್ಯಾಪಾರವನ್ನು ಮಾಡುವುದು ಎಷ್ಟು ಲಾಭಕಾರಿ ಹಾಗೂ ಹೇಗೆ ಮಾಡುವುದು ಎಂಬುದರ ಕುರಿತಂತೆ ವಿವರವಾಗಿ ಹೇಳಲು ಹೊರಟಿದ್ದೇವೆ. ಹೌದು ಗೆಳೆಯರೇ ವಿದೇಶದಿಂದ ಹೇರಳವಾಗಿ ಬಂಗಾರವನ್ನು ತಂದು ಭಾರತದಲ್ಲಿ ವ್ಯಾಪಾರ ಮಾಡಲು ಮೊದಲಿಗೆ ಸರ್ಕಾರದ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು. ಈ ರಿಜಿಸ್ಟ್ರೇಷನ್ ಗಾಗಿ ಹಲವಾರು ದಾಖಲೆಗಳನ್ನು ಸರ್ಕಾರಕ್ಕೆ ಇಡಲಾಗುತ್ತದೆ ಅದರಲ್ಲಿ ಪಾನ್ ಕಾರ್ಡ್ ಕೂಡ ಒಂದು.

ಇನ್ನು ಈ ರಿಜಿಸ್ಟ್ರೇಷನ್ ಗೆ 50000 ರೂಪಾಯಿ ಬೇಕಾಗುತ್ತದೆ. ಇದಕ್ಕೆ ಜಿಎಸ್ಟಿ ನಮೂದಿಸಬೇಕಾಗುತ್ತದೆ. ಇನ್ನು ಮೊದಲಿಗೆ ನೀವು ಎಷ್ಟು ಬಂಡವಾಳ ಹಾಕುತ್ತಿರುವ ಅಷ್ಟೇ ಮೊತ್ತದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಬೇಕಾಗುತ್ತದೆ. ಇನ್ನು ಬಂಗಾರವನ್ನು ಖರೀದಿಸುವುದು ನಮ್ಮಿಂದ ಸಾಧ್ಯವಿಲ್ಲ. ಬಂಗಾರವನ್ನು ಬೇರೆ ದೇಶಗಳಿಂದ ಖರೀದಿಸಲು ಕೆಲವು ಕಂಪನಿಗಳಿಗೆ ಸರ್ಕಾರ ಪರವಾನಿಗೆ ನೀಡಿರುತ್ತದೆ.

ಇನ್ನು ಬ್ಯಾಂಕುಗಳಿಂದ ಕೂಡ ಆ ಕಂಪನಿಯಿಂದ ನಾವು ಬಂಗಾರವನ್ನು ಖರೀದಿಸಲು ಸಾಧ್ಯವಿದೆ. ಹೀಗಾಗಿ ಬಂಗಾರವನ್ನು ನಿರ್ದೇಶಿತ ಕಂಪನಿಗಳಿಂದ ಖರೀದಿಸಬೇಕು. ಮೊದಲಿಗೆ ಈ ಕಂಪನಿಗಳ ಜೊತೆಗೆ ಅವರ ವೆಬ್ಸೈಟ್ನಲ್ಲಿ ಹೋಗಿ ಟೈ ಅಪ್ ಆಗಬೇಕು. ನಂತರ ಇವರಿಗೆ 2 ವರ್ಷದ ಬ್ಯಾಲೆನ್ಸ್ ಶೀಟ್ ಕೂಡ ನಾವು ನೀಡಬೇಕಾಗುತ್ತದೆ ಹಾಗೂ ಅವರು ಕೇಳುವ ದಾಖಲೆಗಳನ್ನು ಕೂಡ ನೀಡಬೇಕಾಗುತ್ತದೆ. ಇನ್ನು ನಮ್ಮ ಖಾತೆಯಲ್ಲಿ ಮಿನಿಮಮ್ 10 ಲಕ್ಷ ಇರಲೇಬೇಕಾಗುತ್ತದೆ.

ಇನ್ನೊಂದೆರಡು ಕೆಜಿ ಬಂಗಾರವನ್ನು ಅವರು ಮಾಡಿಕೊಳ್ಳಬೇಕು ಎಂದರೆ ಸರ್ಕಾರಕ್ಕೆ ತೆರಿಗೆಯನ್ನು ಕೂಡ ಕಟ್ಟಿಕೊಳ್ಳಬೇಕು. ಶೇಕಡ 10ರಷ್ಟು ತೆರಿಗೆಯನ್ನು ಸರ್ಕಾರಕ್ಕೆ ಮೊದಲ ಕಟ್ಟಬೇಕಾಗುತ್ತದೆ. ಇನ್ನೂ ಇಂತಹ ಬಂಗಾರದ ಖರೀದಿಯಲ್ಲಿ ಕೂಡ ಸಾಕಷ್ಟು ದಾಖಲೆಗಳನ್ನು ಕಂಪನಿಯ ಮೂಲಕ ಸರಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಹೌದು ಕಂಪನಿಗೆ ಎಲ್ಲಾ ಡೀಟೇಲ್ಸ್ ಗಳನ್ನು ಕೂಡ ನೀಡಬೇಕಾಗುತ್ತದೆ ಒಂದು ವೇಳೆ ಡೀಟೇಲ್ಸ್ ರಿಜೆಕ್ಟ್ ಆದರೆ ಬಂಗಾರದ ಖರೀದಿ ಸಾಧ್ಯವಾಗುವುದಿಲ್ಲ

ಇನ್ನು ಈ ಬಂಗಾರದ ವ್ಯಾಪಾರದಲ್ಲಿ ಲಾಭ ಎಷ್ಟು ಸಿಗುತ್ತದೆ ಎಂಬುದರ ಕುರಿತಂತೆ ಕುರಿತಂತೆ ಕೂಡ ನಾವು ಹೇಳುತ್ತೇವೆ. ಹೌದು ಗೆಳೆಯರಿಗೆ ಬಂಗಾರದ ವ್ಯಾಪಾರದಲ್ಲಿ ಪ್ರತಿ ಕೆಜಿಗೆ ಎರಡು ಲಕ್ಷ ರೂಪಾಯಿ ಲಾಭ ಸಿಗುತ್ತದೆ. ಸಾಕಷ್ಟು ಕೆಲಸಗಳು ಇದ್ದರೂ ಕೂಡ ಇದು ಲಾಭದಾಯಕ ವ್ಯಾಪಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ರಿಸ್ಕ್ ಇದ್ದರೆ ಮಾತ್ರ ಲಾಭ ಎಂದು ಹೇಳುತ್ತಾರೆ. ಅಂತಹ ಜನರು ಬಂಗಾರದ ವ್ಯಾಪಾರವನ್ನು ಖಂಡಿತವಾಗಿ ಕೂಡ ಪ್ರಾರಂಭ ಮಾಡಬಹುದು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.