ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನವೆಂಬರ್ ತಿಂಗಳಿನಲ್ಲಿ ತನ್ನ ಸ್ಥಾನ ಬದಲಿಸಲಿದ್ದಾನೆ ಗುರು, ಈ ಸ್ಥಾನಪಲ್ಲಟದಿಂದ 6 ರಾಶಿಗಳಿಗೆ ರಾಜಯೋಗ ಶುರು. ಯಾರ್ಯಾರಿಗೆ ಗೊತ್ತೇ??

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಏನೇ ಶುಭ ವಿಚಾರಗಳಿಗೂ ಕೂಡ ಮೊದಲು ಪಂಚಾಂಗ ಹಾಗೂ ಜ್ಯೋತಿಷ್ಯವನ್ನು ತಾಳೆ ಹಾಕಿ ನೋಡಿ ಅದರ ಮುಂದಿನ ಕ್ರಮಗಳನ್ನು ಕೈಗೊಳ್ಳುವುದರಲ್ಲಿ ಮಗ್ನರಾಗುತ್ತಾರೆ. ಪ್ರತಿಯೊಂದು ಕಾರ್ಯಗಳನ್ನು ಕೂಡ ಅದರಲ್ಲಿ ಶುಭಕಾರ್ಯಗಳಲ್ಲಿ ಕೂಡ ಜ್ಯೋತಿಷ್ಯ ಹಾಗು ರಾಶಿಯ ಪಾತ್ರ ಪ್ರಮುಖವಾಗಿರುತ್ತದೆ ಎಂದರೆ ಖಂಡಿತವಾಗಿಯೂ ತಪ್ಪಾಗುವುದಿಲ್ಲ.

ಇಂದು ನಾವು ಕೂಡ ಜ್ಯೋತಿಷ್ಯದ ಒಂದು ಉತ್ತಮ ವಿಚಾರದ ಕುರಿತಂತೆ ಹೇಳಲು ಹೊರಟಿದ್ದೇವೆ. ಈ ಮುಂದೆ ಬರುವ 20 ನೇ ತಾರೀಕಿನಂದು ನಾವು ಹೇಳಲು ಹೊರಟಿರುವ ಆರು ರಾಶಿಯವರಿಗೆ ರಾಜಯೋಗ ಬರುತ್ತದೆ. ರಾಜಯೋಗ ಎಂದರೆ ನಿಮಗೆಲ್ಲ ತಿಳಿದಿರುವಂತೆ ಶುಭಯೋಗ ಎಂದರ್ಥ. ಈ ರಾಶಿಯವರಿಗೆ ಹಿಂದೆಂದೂ ಕಾಣದಂತಹ ಉತ್ತಮ ದಿನಗಳು ಆರಂಭವಾಗಲಿದೆ ಎಂದು ಅರ್ಥ. ಹಾಗಿದ್ದರೆ ಆ ಆರು ರಾಶಿಗಳು ಯಾವುವು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ತಪ್ಪದೇ ಕೊನೆಯವರೆಗೂ ಓದಿ.

ಮೇಷ ರಾಶಿ ಬಹಳ ವಿಶೇಷವಾಗಿ ಮೇಷ ರಾಶಿಯವರಿಗೆ ಗುರುವಿನ ಸ್ಥಾನಪಲ್ಲಟ ವಾಗುವುದು ಬಹಳಷ್ಟು ವಿಶೇಷವಾಗಿದೆ. ಮೇಷ ರಾಶಿಯ ಗುರುವಿನ ಆಳ್ವಿಕೆಯ ರಾಶಿಯಾಗಿರುವುದರಿಂದ ಈ ರಾಶಿಯವರಿಗೆ ಗುರುವಿನ ಪ್ರಭಾವ ಅತಿ ಹೆಚ್ಚಾಗಿ ಬೀರುತ್ತದೆ. ಮೇಷ ರಾಶಿಯವರು ಯಾವುದೇ ಕೆಲಸಕ್ಕೆ ಕೈಹಾಕಿದರು ಖಂಡಿತವಾಗಿಯೂ ಸಂಪೂರ್ಣವಾದ ಯಶಸ್ಸು ಲಭಿಸುತ್ತದೆ. ಮೇಷ ರಾಶಿಯವರು ಯಾವುದೇ ನಿರ್ಧಾರವನ್ನು ಕೈಗೊಂಡರು ಕೂಡ ಅದು ವ್ಯವಸ್ಥಿತ ಸ್ಥಾನಕ್ಕೆ ತಲುಪುತ್ತದೆ. ಪ್ರೀತಿ ಮಾಡುವವರಿಗೆ ಅವರ ಪ್ರಿಯಕರ ಅಥವಾ ಪ್ರಿಯತಮೆ ಖಂಡಿತವಾಗಿಯೂ ಸಿಗುತ್ತಾರೆ. ಇನ್ನು ಮೇಷ ರಾಶಿಯವರು ಮಾಡುವ ಕೆಲಸದಿಂದ ಅವರಿಗೆ ಸಮಾಜದಲ್ಲಿ ಕೀರ್ತಿ ಹಾಗೂ ಗೌರವ ಹೆಚ್ಚಾಗುತ್ತದೆ.

ಮಿಥುನ ರಾಶಿ ಮಿಥುನ ರಾಶಿಯವರು ಇಲ್ಲಿಯವರೆಗೂ ಕೂಡ ಅಷ್ಟಮ ಶನಿಯ ಕಾಟದಿಂದಾಗಿ ಹಲವಾರು ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ. ಈ ರಾಶಿಯವರಿಗೆ ಗುರು ವಿನ 5ನೇ ದೃಷ್ಟಿ ಬೀರುವುದರಿಂದ ಆಗಿ ಬಹಳಷ್ಟು ಮಟ್ಟಿಗೆ ಕಷ್ಟಗಳು ಕಡಿಮೆಯಾಗುತ್ತದೆ. ಉದ್ಯೋಗಕ್ಕಾಗಿ ಅರಸುತ್ತಿರುವ ಅವರಿಗೆ ಕೆಲಸ ಅತಿವೇಗವಾಗಿ ಸಿಗುತ್ತದೆ. ಅಷ್ಟಮ ಶನಿಯ ಪ್ರಮಾಣವನ್ನು ಕೂಡ ಗುರುವಿನ ಆಶೀರ್ವಾದ ತಗ್ಗಿಸುತ್ತದೆ. ಮಕ್ಕಳ ಭಾಗ್ಯವನ್ನು ಎದುರು ನೋಡುತ್ತಿರುವವರಿಗೆ ಮಕ್ಕಳು ಆಗಲಿದೆ. ತಪ್ಪದೇ ಹಿರಿಯರ ಆಶೀರ್ವಾದವನ್ನು ಪ್ರತಿ ಕೆಲಸದ ಮುನ್ನ ಪಡೆಯಿರಿ.

ಸಿಂಹ ರಾಶಿ ಸಿಂಹರಾಶಿಯವರಿಗೆ ಗುರುವಿನ ಕೃಪಾಕಟಾಕ್ಷ ಆಗುವುದರಿಂದ ಆಗಿ ಕೆಲಸದಲ್ಲಿ ಪ್ರಗತಿ ಹಾಗೂ ವಿದೇಶಿ ಪ್ರವಾಸ ಹಾಗೂ ಕೆಲಸದ ಭಾಗ್ಯ ಕೂಡ ದೊರಕಲಿದೆ. ಸಾಲ ಮೊಕದ್ದಮೆ ಹಾಗೂ ಕಾಯಿಲೆ ಗಳಂತಹ ಹಲವಾರು ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದಲಿದ್ದೀರಿ. ಉತ್ತಮವಾದ ಜೀವನ ಸಂಗಾತಿಯನ್ನು ಕೂಡ ಪಡೆಯಲಿದ್ದು ಆಸ್ತಿ ಸಮಸ್ಯೆಗಳು ನಿಮ್ಮಿಂದ ದೂರವಾಗಿದ್ದು ಹೊಸ ಆಸ್ತಿಯನ್ನು ಖರೀದಿಸುವ ಶಕ್ತಿ ಕೂಡ ಸಿಗಲಿದೆ.

ತುಲಾ ರಾಶಿ ತುಲಾ ರಾಶಿಯ ಯುವತಿಯರಿಗೆ ಒಳ್ಳೆಯವರ ಸಿಗಲಿದ್ದಾನೆ. ಇಲ್ಲಿಯವರೆಗೆ ಇರುವ ಎಲ್ಲಾ ಸಮಸ್ಯೆಗಳು ನಿಮ್ಮಿಂದ ದೂರವಾಗುವ ಸಂಭವವಿದೆ. ವಿದೇಶ ಪ್ರವಾಸವನ್ನು ಎದುರು ನೋಡುತ್ತಿರುವವರಿಗೆ ಶುಭಸುದ್ದಿ ಸಿಗಲಿದೆ ವಿದೇಶದಲ್ಲಿ ಜೀವನಪರ್ಯಂತ ಇರುವ ಅವಕಾಶ ಕೂಡ ಸಿಗಲಿದೆ ಎಂಬ ಸುದ್ದಿ ಸಿಗಬಹುದು. ಶಿಕ್ಷಣದಲ್ಲಿ ಉತ್ತಮ ಪ್ರಗತಿ ಕಾಣಬಹುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯವನ್ನು ಕಾಣುವ ನಿರೀಕ್ಷೆ ಇದೆ.

ಧನು ರಾಶಿ ವಿವಾಹದ ನಿರೀಕ್ಷೆ ಇದೆ. ಕುಟುಂಬದ ವ್ಯಾಪಾರದ ಸಮಸ್ಯೆ ದೂರವಾಗಲಿದೆ. ನಿಮ್ಮ ಪ್ರಯತ್ನದ ಫಲದಿಂದಾಗಿ ನಿಮ್ಮ ಎಲ್ಲಾ ಆಸೆಗಳು ನೆರವೇರಲಿದೆ. ಜೀವನದಲ್ಲಿ ಪ್ರಗತಿಯನ್ನು ಸಾಧಿಸಲಿದ್ದೀರಿ. ನಿಮ್ಮ ಕೆಲಸದಲ್ಲಿ ಮಿತ್ರರ ಬೆಂಬಲ ಜೋರಾಗಿರುತ್ತದೆ. ದಂಪತಿ ಜೀವನದಲ್ಲಿ ಕೂಡ ನೀವು ಸುಖ ಶಾಂತಿಯನ್ನು ಕಾಣುತ್ತೀರಿ.

ಕುಂಭ ರಾಶಿ ಕುಂಭರಾಶಿಯವರು ದೀರ್ಘಕಾಲದಿಂದ ಮಕ್ಕಳ ನಿರೀಕ್ಷೆಯಲ್ಲಿದ್ದರೆ ಸಂತಾನ ಪ್ರಾಪ್ತಿಯಾಗಲಿದೆ. ಆಸ್ತಿಪಾಸ್ತಿ ಸಂಬಂಧಿತ ಎಲ್ಲಾ ಅಡಚಣೆ ಹಾಗೂ ಸಮಸ್ಯೆಗಳು ನಿವಾರಣೆಯಾಗಲಿದೆ. ಐಶ್ವರ್ಯ ಹಾಗೂ ನೆಮ್ಮದಿಯಲ್ಲಿ ಕೂಡ ಈ ರಾಶಿಯ ಜನರು ಪ್ರಗತಿಯನ್ನು ಸದ್ಯದಲ್ಲೇ ಸಾಧಿಸಲಿದ್ದಾರೆ.

Get real time updates directly on you device, subscribe now.