ಕೊನೆಯ ಬಾರಿಗೆ ಪುನೀತ್ ರವರ ಜೇಮ್ಸ್ ಚಿತ್ರೀಕರಣ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು ಹೇಗೆ ಗೊತ್ತೇ?? ಇಲ್ಲಿ ನೋಡಿ ಕೊನೆ ವಿಡಿಯೋ.

ನಮಸ್ಕಾರ ಸ್ನೇಹಿತರೇ ಇಷ್ಟು ದಿನ ಪವರ್ ಸ್ಟಾರ್ ಅವರ ಅಭಿಮಾನಿಗಳು ಸಿನಿಮಾಗಾಗಿ ಫಸ್ಟ್ ಡೇ ಫಸ್ಟ್ ಶೋ ಅನ್ನು ನೋಡಲು ಎಲ್ಲರಿಗಿಂತ ಮುಂಚೆ ಹೋಗಿ ಟಿಕೆಟ್ ಬುಕ್ ಮಾಡಿ ಬರುತ್ತಿದ್ದರು. ಆದರೆ ಅವರ ಅಭಿಮಾನಿಗಳಿಗೆ ಇನ್ನುಮುಂದೆ ಏನು ಮಾಡುವುದು ಯಾರ ಸಿನಿಮಾಗಾಗಿ ಕಾಯುವುದು ಯಾರಿಗಾಗಿ ಜೈಕಾರ ಹಾಕುವುದು ಎಂಬಂತಾಗಿಬಿಟ್ಟಿದೆ.

ಹೌದು ಗೆಳೆಯರೇ ಪವರ್ಸ್ಟಾರ್ ಅವರನ್ನು ಶಾಶ್ವತವಾಗಿ ನಾವು ಕಳೆದುಕೊಂಡಿದ್ದೇವೆ. ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನವಾದ ನಟನೆ ನೃತ್ಯ ಹಾಗೂ ಸಾಹಸ ದೃಶ್ಯಗಳಲ್ಲಿ ಅವರು ಯಾವುದೇ ಕೃತಕ ವಸ್ತುಗಳ ವಿನಿಯೋಗ ವಿಲ್ಲದೆ ಭಾಗವಹಿಸುತ್ತಿದ್ದ ಎಲ್ಲಾ ದೃಶ್ಯಗಳು ಈಗ ಕಣ್ಣಿಗೆಕಟ್ಟಿದಂತಿದೆ. ಖಂಡಿತವಾಗಿ ಕನ್ನಡ ಚಿತ್ರರಂಗಕ್ಕೆ ಅವರನ್ನು ಕಳೆದುಕೊಂಡಿರುವುದು ಎಂದು ಭರಿಸಲಾಗದಂತಹ ನಷ್ಟ ಎಂದರೆ ಖಂಡಿತವಾಗಿ ಸುಳ್ಳಲ್ಲ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೈಯಲ್ಲಿ ತುಂಬಾನೆ ಸಿನಿಮಾಗಳ ಅವಕಾಶ ತುಂಬಿದ್ದವು.

ಇನ್ನು ಅದರಲ್ಲೂ ಕೂಡ ವಿಜಯಕುಮಾರ್ ಪತ್ತಿಕೊಂಡ ನಿರ್ಮಾಣದ, ಬಹದ್ದೂರ್ ಚೇತನ್ ಕುಮಾರ್ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಾಯಕನಟನಾಗಿ ನಟಿಸುತ್ತಿದ್ದ ಜೇಮ್ಸ್ ಚಿತ್ರದ ಚಿತ್ರೀಕರಣ ಇನ್ನೂ ಕೂಡ ಸಂಪೂರ್ಣವಾಗಿ ಪೂರ್ಣವಾಗಿರಲಿಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವರ್ಷದ ಒಳಗಡೆ ಗಾಗಿ ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಇನ್ನು ಈ ಚಿತ್ರದ ಪುನೀತ್ ರಾಜ್ ಕುಮಾರ್ ರವರು ಕೊನೆಯ ಬಾರಿ ಚಿತ್ರೀಕರಣದಲ್ಲಿ ಪಾಲ್ಗೊಂಡ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಎಲ್ಲರ ಕಣ್ಣಲ್ಲಿ ಕಣ್ಣೀರದಾರೆ ಹರಿಯುವಂತೆ ಮಾಡಿದೆ. ನೀವು ಕೂಡ ಈ ದೃಶ್ಯವನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.

Post Author: Ravi Yadav