ಅಪ್ಪು ರವರ ಕೊನೆ ಕ್ಷಣಗಳನ್ನು ಕಳೆದ ವಿಡಿಯೋ ಬಿಡುಗಡೆ, ಹೇಗಿತ್ತು ಗೊತ್ತಾ ಅಪ್ಪು ರವರ ಕೊನೆಯ ಕ್ಷಣಗಳು.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಇತಿಹಾಸ ಕಂಡಂತಹ ಅತಿ ಶ್ರೇಷ್ಠ ನಟರಲ್ಲಿ ಒಬ್ಬರಾದಂತಹ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಆಗಲಿ ದೈವಾದೀನರಾಗಿದ್ದಾರೆ. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ ಎಂಬುದನ್ನು ಅಭಿಮಾನಿಗಳಾದ ನಮಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಇನ್ನೂ ಅವರ ಕುಟುಂಬಸ್ಥರು ಹಾಗೂ ಪತ್ನಿ ಮಕ್ಕಳು ಸಹೋದರರು ಹೇಗೆ ತಾನೆ ಜೀರ್ಣಿಸಿಕೊಳ್ಳಲು ಸಾಧ್ಯ.

ಶಿವಣ್ಣನವರು ನಾನು ಅಪ್ಪುವನ್ನು ಮಗುವಿನಂತೆ ಆಡಿಸಿ ಬೆಳೆಸಿದ್ದೆ ಆದರೆ ಇಂದು ನಾನು ಅವನನ್ನು ಈ ಸ್ಥಿತಿಯಲ್ಲಿ ನೋಡಬೇಕಾಯಿತು ಎಂಬುದಾಗಿ ಕಂಬನಿಯ ಅಶ್ರು ತರ್ಪಣವನ್ನು ನೀಡಿದ್ದರು. ಪುನೀತ್ ರಾಜ್ ಕುಮಾರ್ ರವರು ಎಷ್ಟು ಜನರನ್ನು ಸಂಪಾದಿಸಿದ್ದರು ಎಂಬುದನ್ನು ನಾವು ಕಳೆದ ಎರಡು ದಿನಗಳಿಂದ ಕಂಠೀರವ ಸ್ಟೇಡಿಯಂನಲ್ಲಿ ಬರುತ್ತಿದ್ದಂತಹ ಜನಸಾಗರವನ್ನು ನೋಡಿ ತಿಳಿದುಕೊಳ್ಳಬಹುದಾಗಿದೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ನಿಮಗೆಲ್ಲ ತಿಳಿದಿರುವಂತೆ ವ್ಯಾಯಾಮದ ಹೊತ್ತಿನಲ್ಲಿ ಕಾಣಿಸಿಕೊಂಡಂತಹ ಲಘು ಹೃದಯಾಘಾತದಿಂದಾಗಿ ಆಸ್ಪತ್ರೆಗೆ ಹೋಗುತ್ತಿರಬೇಕಾದರೆ ಕೆಲವೇ ನಿಮಿಷಗಳ ಅಂತರದಲ್ಲಿ ನಿಧನರಾಗಿದ್ದಾರೆ.

ಇನ್ನು ಅವರನ್ನು ಮೊದಲಿಗೆ ಮನೆಯ ಹತ್ತಿರದಲ್ಲೇ ಇದ್ದ ರಮಣಶ್ರೀ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿಂದ ಪ್ರಕರಣ ಗಂಭೀರವಾದ ಮೇಲೆ ವಿಕ್ರಮ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವಿಕ್ರಂ ಆಸ್ಪತ್ರೆಯಲ್ಲಿ ಗಂಭೀರವಾದ ಹೃದಯಾಘಾತದಿಂದ ಪವರ್ ಸ್ಟಾರ್ ಕೊನೆಯುಸಿರನ್ನು ಎಳೆಯುತ್ತಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕೊನೆಯ ಕ್ಷಣಗಳನ್ನು ನೀವು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದಾಗಿದೆ. ಎಂತಹ ಕಟುಕನ ಹೃದಯದಲ್ಲಿ ಕೂಡ ಈ ಮನುಷ್ಯನಿಗಾಗಿ ಕರುಣೆಯ ಹೊಳೆ ಹರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

Post Author: Ravi Yadav