ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಗ್ ನ್ಯೂಸ್: ಕೋಟಿಗೊಬ್ಬ 3 ಬಿಡುಗಡೆಯಾಗದೆ ಇದ್ದಾಗ ದರ್ಶನ್ ಕರೆ ಮಾಡಿ ಹೇಳಿದ್ದೇನು ಗೊತ್ತೇ?? ಆ ಒಂದು ಕರೆಯಿಂದ ಏನಾಯಿತು ಗೊತ್ತೇ??

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ3 ಚಿತ್ರದ ಅಬ್ಬರ ಜೋರಾಗಿ ಕೇಳಿಸುತ್ತಿದೆ. ಕೋಟಿಗೊಬ್ಬ 3 ಚಿತ್ರ ಈಗಾಗಲೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದಾಗಿದೆ. ಕೋಟಿಗೊಬ್ಬ 3 ಚಿತ್ರ ಈಗಾಗಲೇ ಮೂರು ವರ್ಷಗಳ ಅವಧಿಯಿಂದ ಆಗಿ ಕಳೆದ ಜನವರಿ ಎಪ್ರಿಲ್ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು.

ಆದರೆ ಮತ್ತೊಮ್ಮೆ ಲಾಕ್ ಡೌನ್ ಬಂದ ಕಾರಣದಿಂದಾಗಿ ಕೋಟಿಗೊಬ್ಬ 3 ಚಿತ್ರದ ಬಿಡುಗಡೆಯನ್ನು ಮುಂದೆ ಹಾಕಿಕೊಳ್ಳಲಾಗಿತ್ತು. ಆದರೆ ಅಕ್ಟೋಬರ್ 14ರಂದು ಕೋಟಿಗೊಬ್ಬ 3 ಚಿತ್ರ ಬಿಡುಗಡೆಯಾಗುವ ಎಲ್ಲ ತಯಾರಿಯನ್ನು ಕೂಡ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕೋಟಿಗೊಬ್ಬ 3 ಚಿತ್ರದ ವಿತರಕರು ಮಾಡಿದ ತಪ್ಪಿನಿಂದಾಗಿ ಚಿತ್ರ ಒಂದು ದಿನ ತಡವಾಗಿ ಅಂದರೆ ಅಕ್ಟೋಬರ್ 15ರಂದು ಬಿಡುಗಡೆಯಾಗಬೇಕಾಗಿ ಬಂತು. ಇನ್ನು ಈ ಸಂದರ್ಭದಲ್ಲಿ ಕೋಟಿಗೊಬ್ಬ-3 ಚಿತ್ರದ ನಿರ್ಮಾಪಕರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಫೋನ್ ಮಾಡಿ ಏನು ಹೇಳಿದ್ದಾರೆ ಗೊತ್ತಾ ಸ್ನೇಹಿತರೆ ಬನ್ನಿ ನಾವು ನಿಮಗೆ ವಿವರವಾಗಿ ಹೇಳುತ್ತೇನೆ.

ಹೌದು ಕೋಟಿಗೊಬ್ಬ3 ಚಿತ್ರದ ನಿರ್ಮಾಪಕರು ಕೋಟಿಗೊಬ್ಬ3 ಚಿತ್ರ ಲೇಟಾಗಿ ಬಿಡುಗಡೆ ಯಾಗುತ್ತಿರುವುದರಿಂದ ಚಿಂತಿತರಾಗಿದ್ದರು. ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೂರಪ್ಪ ಬಾಬು ರವರಿಗೆ ಕರೆ ಮಾಡಿ ನಿಮ್ಮ ಚಿತ್ರ ಒಳ್ಳೆಯದಿದ್ದರೆ ಸಾಕು ಅವರು ಏನೇ ಷಡ್ಯಂತ್ರ ರೂಪಿಸಿದರು ಏನು ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮ ಚಿತ್ರದ ಹೀರೋಗೆ ಅಪಾರವಾದ ಅಭಿಮಾನಿಗಳಿದ್ದಾರೆ ಅವರು ಈ ಚಿತ್ರವನ್ನು ಸೋಲಲು ಬಿಡುವುದಿಲ್ಲ ಎಂಬುದಾಗಿ ದೈರ್ಯವನ್ನು ತುಂಬಿದ್ದಾರೆ. ಇದಾದ ನಂತರ ಕಿಚ್ಚ ಹಾಗೂ ದಚ್ಚು ಒಂದಾಗಲಿ ಎಂಬುದಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರು ನಟರನ್ನು ಕೂಡ ಕೇಳಿಕೊಂಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.