ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಧಾರಾವಾಹಿಯ ಟಾಪ್ ನಟಿಯರು ಮಾಡ್ರನ್ ಲುಕ್ ನಲ್ಲಿ ಹೇಗಿರುತ್ತಾರೆ ಗೊತ್ತೇ?? ನೋಡಲು ಎರಡು ಕಣ್ಣು ಸಾಲದು.

46

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ಧಾರವಾಹಿಗಳು ಸಾಕಷ್ಟು ಜನಪ್ರಿಯವಾಗಿದೆ ಹಾಗೂ ಕನ್ನಡ ಪ್ರೇಕ್ಷಕರ ನೆಚ್ಚಿನ ಮನರಂಜನೆಯ ಕಾರ್ಯಕ್ರಮ ಕೂಡ ಆಗಿದೆ. ಇನ್ನು ಕನ್ನಡ ಪ್ರೇಕ್ಷಕರು ಕೇವಲ ಸಿನಿಮಾ ನಟ ಹಾಗೂ ನಟಿಯರನ್ನು ಮಾತ್ರವಲ್ಲದೆ ಕಿರುತೆರೆಯ ನಾಯಕ ಹಾಗೂ ನಾಯಕಿಯನ್ನು ಕೂಡ ಇಷ್ಟಪಡಲು ಆರಂಭಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳ ಬಿಡುಗಡೆ ಕಮ್ಮಿಯಾಗಿರುವುದರಿಂದ ಆಗಿ ಧಾರವಾಹಿಗಳ ಜನಪ್ರಿಯತೆ ರಾಜ್ಯಾದ್ಯಂತ ಮನರಂಜನೆ ಕ್ಷೇತ್ರದಲ್ಲಿ ಹಾಗೂ ಪ್ರೇಕ್ಷಕರ ದೃಷ್ಟಿಯಲ್ಲಿ ಜಾಸ್ತಿಯಾಗಿದೆ.

ಹೀಗಾಗಿ ಧಾರವಾಹಿಯಲ್ಲಿ ನಟಿಸಿರುವ ನಟ ಹಾಗೂ ನಟಿಯರು ಪ್ರೇಕ್ಷಕರ ಅಚ್ಚುಮೆಚ್ಚಿನವರಾಗಿದ್ದರು. ಇನ್ನು ನಾಯಕ ನಟಿಯರ ಕುರಿತಂತೆ ಹೇಳುವುದಾದರೆ ದಾರವಾಹಿಯ ನಾಯಕಿಯರು ಧಾರವಾಹಿಗಳಲ್ಲಿ ಟ್ರಡಿಷನಲ್ ಬಟ್ಟೆಗಳನ್ನು ಹಾಕುವ ಮೂಲಕ ಪ್ರೇಕ್ಷಕರ ಮನ ಗೆಲ್ಲಲು ಯಶಸ್ವಿಯಾಗುತ್ತಾರೆ. ಆದರೆ ನಿಜ ಜೀವನದಲ್ಲಿ ಅವರು ಕೂಡ ಮಾಡರ್ನ್ ಆಗಿರುತ್ತಾರೆ. ಇನ್ನು ಮಾಡರ್ನ್ ಡ್ರೆಸ್ ನಲ್ಲಿ ಮಿಂಚುವ ಕನ್ನಡದ ಧಾರವಾಹಿಯ ನಟಿಯರ ಕುರಿತಂತೆ ಇಂದು ನಾವು ನಿಮಗೆ ವಿವರವಾಗಿ ಹೇಳಲು ಹೊರಟಿದ್ದಾರೆ ತಪ್ಪದೆ ಕೊನೆಯವರೆಗೂ ಓದಿ.

ಮೊದಲಿಗೆ ಮಂಗಳಗೌರಿ ಮದುವೆ ದಾರವಾಹಿ ಮಂಗಳ. ಮಂಗಳಗೌರಿಮದುವೆ ಧಾರವಾಹಿಯಲ್ಲಿ ಮಂಗಳ ಪಾತ್ರವನ್ನು ನಿರ್ವಹಿಸುತ್ತಿರುವ ಕಾವ್ಯಶ್ರೀ ಗೌಡ ರವರ ಕುರಿತಂತೆ ಹೇಳಲು ಹೊರಟಿದ್ದೇವೆ. ಇನ್ನು ಧಾರವಾಹಿಯಲ್ಲಿ ಒಂದಲ್ಲ ಒಂದು ಕಾರಣಕ್ಕಾಗಿ ಇವರು ಅಳುವ ಪಾತ್ರವನ್ನೇ ನಿರ್ವಹಿಸುತ್ತಿರುತ್ತಾರೆ. ಆದರೆ ಕಾವ್ಯಶ್ರೀ ಅವರು ನಿಜ ಜೀವನದಲ್ಲಿ ಸಾಕಷ್ಟು ಜಾಲಿ ಹುಡುಗಿ. ಇನ್ನು ಇವರು ಕೂಡ ಸಾಕಷ್ಟು ಮಾಡರ್ನ್ ಬಟ್ಟೆಯಲ್ಲಿ ಮಿಂಚು ವುದನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಅವರ ಫೋಟೋಗಳಲ್ಲಿ ನೋಡಿರಬಹುದು.

ಎರಡನೆಯದಾಗಿ ಗಟ್ಟಿಮೇಳದ ಅಮೂಲ್ಯ. ಧಾರವಾಹಿಯಲ್ಲಿ ಬಜಾರಿ ಆಗಿ ಎಲ್ಲರ ಮನಗೆದ್ದಿರುವ ಅಮೂಲ್ಯ ಪಾತ್ರವನ್ನು ನಿರ್ವಹಿಸಿರುವ ನಿಶಾ ರವೀಂದ್ರ ನಿಜ ಜೀವನದಲ್ಲಿ ಸಾಕಷ್ಟು ಸೈಲೆಂಟಾಗಿ ಎಂಬುದು ನಮಗೆಲ್ಲ ಗೊತ್ತಿದೆಯೇ‌. ಇನ್ನು ಸೈಲೆಂಟಾಗಿ ಇದ್ದರೂ ಕೂಡ ಅವರ ಬಟ್ಟೆಗಳು ಮಾತ್ರ ಸಾಕಷ್ಟು ಮಾಡರ್ನ್ ಗ್ಲಾಮರ್ ಆಗಿರುತ್ತದೆ. ಒಟ್ಟಾರೆಯಾಗಿ ಸೈಲೆಂಟ್ ಗ್ಲಾಮರಸ್ ಹುಡುಗಿ ಎಂದು ಹೇಳಬಹುದಾಗಿದೆ ಇವರನ್ನು.

ಮೂರನೇದಾಗಿ ಕನ್ಯಾಕುಮಾರಿ ಧಾರಾವಾಹಿಯ ಕನ್ನಿಕ. ಇತ್ತೀಚೆಗಷ್ಟೇ ಹೊಸದಾಗಿ ಪ್ರಾರಂಭವಾಗಿರುವ ಕನ್ಯಾಕುಮಾರಿ ಧಾರವಾಹಿಯಲ್ಲಿ ಕನ್ನಿಕಾಗೆ ಸಾಂಸ್ಕೃತಿಕ ಉಡುಗೆಗಳಾಗಿರುವ ಲಂಗದಾವಣಿ ಸೀರೆ ಹಾಗೂ ಇನ್ನಿತರ ಬಟ್ಟೆಗಳು ಅಂದರೆ ತುಂಬಾ ಇಷ್ಟ. ಆದರೆ ನಿಜ ಜೀವನದಲ್ಲಿ ಅವರು ಮಾಡೆಲ್. ಇನ್ನೂ ಮಾಡೆಲ್ ಅಂದಮೇಲೆ ಕೇಳಬೇಕಾ ಎಷ್ಟರಮಟ್ಟಿಗೆ ಗ್ಲಾಮರಸ್ ಆಗಿರುತ್ತಾರೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ.

ನಟಿ ಮೇಘ ಶೆಟ್ಟಿ. ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ಆರ್ಯವರ್ಧನ್ ರವರ ಜೊತೆಯಾಗಿರುವ ಅನು ಸಿರಿಮನೆ ಆಗಿ ಪಾತ್ರವನ್ನು ನಿರ್ವಹಿಸುತ್ತಿರುವ ಮೇಘ ಶೆಟ್ಟಿ ಅವರು ದಾರವಾಹಿಯಲ್ಲಿ ತುಂಬಾನೇ ಕ್ಲಾಸಿಕ್. ಆದರೆ ಅವರು ಕೂಡ ಮೋಡರ್ನ್ ಬಟ್ಟೆಗಳಲ್ಲಿ ಸಾಕಷ್ಟು ಸ್ಟೈಲಿಸ್ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಮಂಗಳಗೌರಿ ದಾರವಾಹಿ ಹಾಗೂ ಗೀತ ಧಾರಾವಾಹಿಯಲ್ಲಿ ವಿಲನ್ ಗಳಾಗಿ ಕಾಣಿಸಿಕೊಂಡಿರುವ ಸ್ನೇಹ ಹಾಗೂ ಭಾನುಮತಿಯವರು ನಿಜ ಜೀವನದಲ್ಲೂ ಕೂಡ ಸಾಕಷ್ಟು ಸ್ಟೈಲಿಸ್ಟ್. ಕಮಲಿ ಧಾರಾವಾಹಿಯ ಕಮಲಿ ಪಾತ್ರದಾರಿ ಆನ್ ಸ್ಕ್ರೀನ್ ನಲ್ಲಿ ಮಾತ್ರ ಟ್ರಡಿಷನಲ್. ನಿಜ ಜೀವನದಲ್ಲಿ ಪಡ್ಡೆ ಹೈಕಳು ಕೂಡ ಎದ್ದು ಕುಣಿಯುವಂತೆ ಗ್ಲಾಮರಸ್ ಹಾಗೂ ಸ್ಟೈಲಿಶ್ ಆಗಿದ್ದಾರೆ.

ಗೀತಾ ಧಾರಾವಾಹಿಯ ಹಬ್ಬ ವ್ಯ ಗೌಡರವರ ಕುರಿತಂತೆ ನಿಮಗೆಲ್ಲ ಗೊತ್ತೇ ಇದೆ. ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸ್ಟೈಲಿಶ್ ಅಭಿರಾಮನ ಫೋಟೋಗಳನ್ನು ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ನಾಗಿಣಿ 2 ಧಾರವಾಹಿಯ ನಮೃತ ಗೌಡರವರ ಮಾಡರ್ನ್ ಶೈಲಿಗೆ ಫಿದಾ ಆಗದವರು ಇಲ್ಲ. ನನ್ನರಸಿ ರಾಧೆ ಧಾರಾವಾಹಿ ಇಂಚರ ಹಾಗೂ ಕನ್ನಡದ ಧಾರವಾಹಿಯ ಮೂವಿ ಕೂಡ ನಿಜ ಜೀವನದಲ್ಲಿ ಸಾಕಷ್ಟು ಮಾಡೋಣ ಬಟ್ಟೆಗಳಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ನಮ್ಮ ಕನ್ನಡದ ಕಿರುತೆರೆಯ ನಟಿಯರು ಟ್ರೆಡಿಷನ್ ಬಟ್ಟೆ ಯಲ್ಲಿ ಕೂಡ ನೋಡೋಕು ಸೈ ಹಾಗೂ ಮಾಡರ್ನ್ ಬಟ್ಟೆಯಲ್ಲಿ ಕೂಡ ನೋಡೋಕು ಜೈ ಎಂಬುದಾಗಿ ನಿರೂಪಿಸಿದ್ದಾರೆ .

Get real time updates directly on you device, subscribe now.