ಅಕ್ಟೋಬರ್ 17 ರಂದು ತುಲಾ ರಾಶಿಗೆ ಸೂರ್ಯನ ಆಗಮನ, ಈ ರಾಶಿಗಳಿಗೆ ಒಳ್ಳೆಯ ದಿನಗಳು ಆರಂಭ. ಯಾವ್ಯಾವಾಗು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇದೇ ತಿಂಗಳು ಅಂದರೆ ಅಕ್ಟೋಬರ್ 17 ರಂದು ತುಲಾ ರಾಶಿಗೆ ಸೂರ್ಯ ಬರುತ್ತಾನೆ. ಈ ಸಂದರ್ಭದಲ್ಲಿ ಇನ್ನೂ ಇತರ ಕೆಲವು ರಾಶಿಗಳ ಗ್ರಹಗತಿಗಳು ಬದಲಾಗಲಿವೆ. ಆ ರಾಶಿಗಳು ಯಾವವು ಹಾಗೂ ಫಲಾಫಲಗಳೇನು? ಇದರಲ್ಲಿ ನಮ್ಮ ರಾಶಿಯೂ ಇದೆಯೇ? ನೀವೇ ನೋಡಿ.

ಸಿಂಹ ರಾಶಿ: ಮೊದಲನೆಯದಾಗಿ ಸಿಂಹರಾಶಿ ಮೇಲೆ ಸೂರ್ಯನ ಬದಲಾವಣೆ ಪರಿಣಮ ಬೀರುತ್ತದೆ. ಸೂರ್ಯನ ಬದಲಾವಣೆ ನಿಮ್ಮಲ್ಲಿ ಧೈರ್ಯ ಮೂಡಿಸುತ್ತದೆ ಹಾಗೂ ಶಕ್ತಿವರ್ಧನೆಗೆ ಸಹಾಯ ಮಾಡುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಬಗ್ಗೆ ಕಾಳಾಜಿವಹಿಸಬೇಕು. ಯಶಸ್ಸಿಗಾಗಿ ಕಷ್ಟಪಟ್ಟು ಕೆಲಸ ಮಾಡುವುದು ಅನಿವಾರ್ಯ. ತಾಳ್ಮೆಯಿಂದ ಇರಿ. ನಿಮ್ಮ ಮಾತು ಮತ್ತು ಕೋಪವನ್ನು ನಿಯಂತ್ರಿಸಿಕೊಳ್ಳಬೇಕು. ಉದ್ಯೋಗ ಮಾಡುವ ಸ್ಥಳದಲ್ಲಿ ಸಹೋದ್ಯೋಗಿಗಳ ಸಂಪೂರ್ಣ ಸಹಕಾರವಿರುತ್ತದೆ.

ಕನ್ಯಾ ರಾಶಿ: ಎರಡನೆಯದಾಗಿ ಕನ್ಯಾ ರಾಶಿಗೆ ಸೂರ್ಯನ ಸಂಕ್ರಮಣವು ಸಮಸ್ಯೆಗಳನ್ನು ಉಂಟುಮಾಡಬಹುದು. ಹಣಕಾಸಿನ ಸಮಸ್ಯೆ ಎದುರಾಗಬಹುದು. ಸಾಲ ಮಾಡುವ ಪರಿಸ್ಥಿತಿ ಎದುರಾಗಬಹುದು. ಹಣವನ್ನು ಉಳಿಸುವುದು ಕಷ್ಟ. ಮಾತಿನಲ್ಲಿ ಸಹನೆ ಇರಲಿ. ಪ್ರಯಾಣ ಮಾಡುವ ಸಾಧ್ಯತೆಇದೆ.

ತುಲಾ ರಾಶಿ: ಮೂರನೆಯದಾಗಿ ಸೂರ್ಯನ ರಾಶಿಚಕ್ರ ಬದಲಾವಣೆ ತುಲಾ ರಾಶಿಯಲ್ಲಿ ನಡೆಯುವಂಥದ್ದು. ಈ ಸಮಯದಲ್ಲಿ ತುಲಾರಾಶಿ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಸಕಾರಾತ್ಮಕ ಹಾಗೂ ನಕಾರಾತ್ಮಕ ಎರಡೂ ಪರಿಣಾಮವನ್ನು ಎದುರಿಸುತ್ತಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನಸ್ಸಿಗೆ ಸಂತೋಷವಾಗುವ ಘಟನೆಗಳು ಸಂಭವಿಸಬಹುದು. ಶತ್ರುಗಳ ಬಗ್ಗೆ ಒಂದು ಕಣ್ಣಿರಲಿ. ಪ್ರತಿಷ್ಠೆಯಲ್ಲಿ ಹೆಚ್ಚಾಗಲಿದೆ.

ವೃಶ್ಚಿಕ ರಾಶಿ: ಈ ರಾಶಿಗೂ ಕೂಡ ಸೂರ್ಯನ ಬದಲಾವಣೆಯ ಅನುಭವವಾಗಲಿದೆ. ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುವ ಯೋಗವಿದೆ. ವಿದ್ಯಾರ್ಥಿಗಳಿಗೆ ಉತ್ತಮ. ಅಧ್ಯಯನದ ಬಗ್ಗೆ ಗಮನಕೊಡಿ. ಆರೋಗ್ಯದ ಬಗ್ಗೆ ಎಚ್ಚರವಹಿಸಿ.

Post Author: Ravi Yadav