ಫೇಸ್ಬುಕ್ ವಾಟ್ಸಾಪ್ ಇನ್ಸ್ಟಾಗ್ರಾಮ್ ಸರ್ವರ್ ಡೌನ್ ನಿಂದಾಗಿ ಜಗತ್ತಿನ ಆರ್ಥಿಕತೆಗೆ ಕೇವಲ 1 ಗಂಟೆ ಯಲ್ಲಾದ ನಷ್ಟವೆಷ್ಟು ಗೊತ್ತಾ??

ಫೇಸ್ಬುಕ್ ವಾಟ್ಸಾಪ್ ಇನ್ಸ್ಟಾಗ್ರಾಮ್ ಸರ್ವರ್ ಡೌನ್ ನಿಂದಾಗಿ ಜಗತ್ತಿನ ಆರ್ಥಿಕತೆಗೆ ಕೇವಲ 1 ಗಂಟೆ ಯಲ್ಲಾದ ನಷ್ಟವೆಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ನಮ್ಮೆಲ್ಲರ ಬದುಕಿನಲ್ಲಿ ಎಷ್ಟರಮಟ್ಟಿಗೆ ಮಹತ್ವವನ್ನು ಹೊಂದಿವೆ ಎಂಬುದು ನಿನ್ನೆ ಸರ್ವರ್ ಡೌನ್ ಆದಾಗ ಎಲ್ಲರೂ ತಿಳಿದುಕೊಂಡಿದ್ದೇವೆ. ಹೌದು ಸ್ನೇಹಿತರೆ ನಿನ್ನೆಯಷ್ಟೇ ವಿಶ್ವದಾದ್ಯಂತ ಫೇಸ್ಬುಕ್ ವಾಟ್ಸಪ್ ಹಾಗೂ ಇನ್ಸ್ಟಾಗ್ರಾಂ ಜಾಗತಿಕವಾಗಿ ಕಮ್ಯುನಿಕೇಶನ್ ಸ್ಥಗಿತಗೊಂಡಿತ್ತು. ಹೌದು ಸ್ನೇಹಿತರೆ ಇದರಿಂದಾಗಿ ಜನರು ಸಾಕಷ್ಟು ಕಷ್ಟಗಳನ್ನು ಪಡುವಂತಾಯಿತು ಸ್ನೇಹಿತರೆ. ಹೌದು ಸ್ನೇಹಿತರೆ ನಿಮಗೆಲ್ಲ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಸಂವಹನ ಕಾರ್ಯಕ್ರಮಕ್ಕೆ ಹೆಚ್ಚು ಬಳಸುವ ಸಾಮಾಜಿಕ ಜಾಲತಾಣಗಳ ವಿಧಗಳು ಎಂದರೆ ವಾಟ್ಸಪ್ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ.

ಇನ್ನು ಇವುಗಳು ಸಾಮಾನ್ಯ ಜನರ ದಿನನಿತ್ಯದ ಜೀವನದಲ್ಲಿ ಪ್ರಮುಖ ಭಾಗವಾಗಿರುವುದರಿಂದ ಆಗಿ ಅವುಗಳ ಚಲನೆ ಸದಾಕಾಲ ಇರುವುದು ಪ್ರಮುಖವಾಗಿರುತ್ತದೆ. ಅದರಲ್ಲೂ ಯುವಜನತೆಯ ಬಾಳಿನಲ್ಲಿ ಈ ಸಾಮಾಜಿಕ ಜಾಲತಾಣಗಳ ಖಾತೆಗಳು ಸಾಕಷ್ಟು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇನ್ನು ನಿನ್ನೆ ರಾತ್ರಿ ಈ ಎಲ್ಲಾ ಸಾಮಾಜಿಕ ಜಾಲತಾಣಗಳ ಖಾತೆಗಳ ಸರ್ವರ್ ಡೌನ್ ಆಗಿ ಯಾರು ಕೂಡ ಉಪಯೋಗಿಸಲಾಗದ ಸ್ತಿಥಿ ನಿರ್ಮಾಣಗೊಂಡಿತ್ತು.

ಇನ್ನು ನಿನ್ನೆ ಸರ್ವರ್ ಡೌನ್ ಆದಾಗ 1ಗಂಟೆಗೆ ಜಾಗತಿಕವಾಗಿ ಆದಂತಹ ನಷ್ಟವೆಷ್ಟು ಗೊತ್ತ ಸ್ನೇಹಿತರೆ. ಬನ್ನಿ ನಾವು ನಿಮಗೆ ಈ ಕುರಿತಂತೆ ವಿವರವಾಗಿ ಹೇಳುತ್ತೇವೆ. ಹೌದು ಸ್ನೇಹಿತರೆ ನಿನ್ನೆ ರಾತ್ರಿ ಎಲ್ಲರೂ ಕೂಡ ವಾಟ್ಸಾಪ್ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ನಲ್ಲಿ ಸರ್ವರ್ ಡೌನ್ ಆದಾಗ ಟ್ವಿಟರ್ ಹಾಗೂ ಟೆಲಿಗ್ರಾಮ್ ಅನ್ನು ಉಪಯೋಗಿಸಲು ಪ್ರಾರಂಭಿಸಿದರು ಹೀಗಾಗಿ ಕೇವಲ ಒಂದು ಗಂಟೆಗೆ ಜಾಗತಿಕವಾಗಿ 160 ಮಿಲಿಯನ್ ಡಾಲರ್ ನಷ್ಟವಾಗಿದೆ. ಇನ್ನು ಫೇಸ್ಬುಕ್ನ ಶೇರು 6% ಕುಸಿದಿದೆ ಇದರ ಮೌಲ್ಯ ಸುಮಾರು 36000 ಕೋಟಿ ಎಂಬುದು ತಿಳಿದು ಬಂದಿದೆ.. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.