ಸಮಂತಾ ಹಾಗೂ ನಾಗಚೈತನ್ಯ ದೂರವಾದ ಕಾರಣ ಕೊನೆಗೂ ಸಿಕ್ತು, ಅಸಲಿಗೆ ನಾಗಚೈತನ್ಯ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಂತು-ಇಂತು ಹಲವಾರು ಸಮಯಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಚರ್ಚೆಗೆ ಒಳಗಾಗಿದ್ದ ವಿಷಯ ಫಲಿತಾಂಶವಾಗಿ ಹೊರಬಂದಿದೆ. ಹೌದು ಸ್ನೇಹಿತರೆ ನಾವು ಮಾತನಾಡುತ್ತಿರುವುದು ಸಮಂತ ಹಾಗೂ ನಾಗಚೈತನ್ಯ ರವರ ವೈವಾಹಿಕ ಜೀವನದ ಕುರಿತಂತೆ. ಹೌದು ಸ್ನೇಹಿತರ ಹಲವಾರು ಸಮಯಗಳಿಂದ ಇವರಿಬ್ಬರೂ ವೈವಾಹಿಕ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು ಆದರೆ ಇಬ್ಬರೂ ಕೂಡ ಅಧಿಕೃತವಾಗಿ ಈ ಕುರಿತಂತೆ ಯಾವ ಮಾತನ್ನು ಕೂಡ ಹೇಳಿರಲಿಲ್ಲ ಹಾಗೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಏನನ್ನು ಬರೆದು ಕೊಂಡಿರಲಿಲ್ಲ.

ಆದರಿಂದು ಸಮಂತ ರವರ ಪತಿ ನಾಗಚೈತನ್ಯ ರವರ ಅಧಿಕೃತವಾಗಿ ಕುರಿತಂತೆ ಹೇಳುವ ಮೂಲಕ ನಾವಿಬ್ಬರೂ ಬೇರೆ ಆಗುತ್ತಿದ್ದೇವೆ ಎಂಬುದನ್ನು ದೃಢೀಕರಿಸಿ ಕೊಂಡಿದ್ದಾರೆ. ಇನ್ನು ಈ ಕುರಿತಂತೆ ನಾಗಚೈತನ್ಯ ರವರು ಮಾತ್ರವಲ್ಲದೆ ಅವರ ತಂದೆಯಾಗಿರುವ ನಾಗಾರ್ಜುನ ರವರು ಕೂಡ ಸುದ್ದಿಯನ್ನು ಹೇಳಲಾಗದೆ ಈ ಮಾತನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿ ಕೊಂಡಿದ್ದಾರೆ. ಇನ್ನು ಇವರಿಬ್ಬರು ವಿವಾಹ ವಿಚ್ಛೇದನ ಪಡೆಯುವುದಕ್ಕೆ ಹಲವಾರು ಕಾರಣಗಳಿವೆ ಎಂಬ ಸುದ್ದಿಗಳು ಕೂಡ ಈಗಾಗಲೇ ಹರಿದಾಡಲು ಪ್ರಾರಂಭವಾಗಿದೆ.

ಕೆಲವು ಸುದ್ದಿಗಳ ಪ್ರಕಾರ ಇತ್ತೀಚಿಗಷ್ಟೇ ಯಶಸ್ವಿಯಾಗಿದ್ದ ಫ್ಯಾಮಿಲಿ ಮ್ಯಾನ್ ವೆಬ್ಸೇರಿಸ್ ನಲ್ಲಿ ಸಮಂತ ರವರು ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಇದೇ ಇವರಿಬ್ಬರ ನಡುವೆ ಬಿರುಕಿಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಮದುವೆಯಾದ ಮೇಲೆ ಕೂಡ ಕೆಲ ನಟಿಯರು ಇಂತಹ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಅದು ಮಾತ್ರವಲ್ಲದೆ ನಾಗಚೈತನ್ಯ ರವರು ಕೂಡ ಸಿನಿಮಾ ಹಿನ್ನೆಲೆಯಿಂದ ಬಂದವರು ಅದನ್ನು ಅರ್ಥ ಮಾಡಿ ಕೊಳ್ಳಬೇಕಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಅಷ್ಟೇ ಅಲ್ಲದೆ, ಯಾವುದೇ ನಟನೆ ಬೇಡ ಮನೆಯಲ್ಲಿಯೇ ಇರು ಎಂದು ಹೇಳಿದಾಗ ಕೊನೆಗೆ ಸಮಂತಾ ರವರು ಬೇರೆ ದಾರಿ ಇಲ್ಲದೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ಕಾಮೆಂಟ್ ಮಾಡಿ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav