ತನ್ನ ಜೊತೆ ಊಟಕ್ಕೆ ಬರಲು ರೇಟ್ ಫಿಕ್ಸ್ ಮಾಡಿದ ಸನ್ನಿ ಲಿಯೋನ್. ಒಮ್ಮೆ ಇವರ ಜೊತೆ ಊಟ ಮಾಡಲು ಎಷ್ಟು ಲಕ್ಷ ಗೊತ್ತೇ??

ನಮಸ್ಕಾರ ಸ್ನೇಹಿತರೇ ಯುವಜನತೆಯಲ್ಲಿ ನಾಯಕ ನಟಿಯರ ಕುರಿತಂತೆ ಎಷ್ಟು ಜನಪ್ರಿಯತೆ ಇದೆ ಎಂಬುದು ನಿಮಗೆಲ್ಲ ತಿಳಿದಿರುತ್ತದೆ ಸ್ನೇಹಿತರೆ. ಅದರಲ್ಲೂ ಇಂದು ನಾವು ಹೇಳಹೊರಟಿರುವ ನಾಯಕನಟಿಯ ಕುರಿತಂತೆ ಹೇಳೋದೇ ಬೇಡ ಸ್ನೇಹಿತರೆ ಇವರಿಗೆ ಭಾಷೆಯ ಎಲ್ಲೆ ಮೀರಿ ಅಭಿಮಾನಿಗಳು ದೇಶ-ವಿದೇಶದಾದ್ಯಂತ ಇದ್ದಾರೆ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಸನ್ನಿ ಲಿಯೋನ್ ರವರ ಕುರಿತಂತೆ. ನಮಗೆಲ್ಲ ಸನ್ನಿ ಲಿಯೋನ್ ರವರ ಗ್ಲಾಮರಸ್ ಆಗಿ ಮೈಮಾಟದ ಕುರಿತಂತೆ ನಾವು ನೋಡಿದ್ದೇವೆ ತಿಳಿದುಕೊಂಡಿದ್ದೇವೆ.

ಇದರಿಂದಾಗಿಯೇ ಭಾರತ ದೇಶದಾದ್ಯಂತ ಸನಿ ಲಿಯೋನ್ ರವರು ಜನಪ್ರಿಯವಾಗಿರುವುದು ಕೂಡ. ಅದರಲ್ಲೂ ಬಾಲಿವುಡ್ ಚಿತ್ರರಂಗದ ಸಿನಿಮಾಗಳಲ್ಲಿ ಐಟಂ ಡ್ಯಾನ್ಸ್ ಅನ್ನು ಸನ್ನಿ ಲಿಯೋನ್ ಮಾಡಲೇಬೇಕೆಂಬುದು ನಿರ್ದೇಶಕರ ಅಭಿಪ್ರಾಯವಾಗಿರುತ್ತದೆ. ಆದರೆ ಸಿನಿಮಾದಿಂದ ಆಚೆಗೂ ಕೂಡ ಸನ್ನಿಲಿಯೋನ್ ಯಾವ ಜನನಾಯಕಿಗೂ ಕೂಡ ಕಡಿಮೆ ಇಲ್ಲದಂತೆ ಇದ್ದಾರೆ. ಹೌದು ಸ್ನೇಹಿತರೆ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಸನ್ನಿ ಲಿಯೋನ್ ರವರು ಜನಪದ ಕಾರ್ಯಗಳಿಗೂ ಕೂಡ ತಮ್ಮ ಟ್ರಸ್ಟ್ ಮೂಲಕ ಸಹಾಯವನ್ನು ಮಾಡುತ ಬಂದವರು. ಇತ್ತೀಚಿಗಷ್ಟೇ ಸನಿಲಿಯೋನ್ ರವರು ಹೊಸ ಪ್ರಕಾರದ ವಿಷಯವೊಂದನ್ನು ಮಾಡಲು ಹೊರಟಿದ್ದಾರೆ.

ಹೌದು ಸ್ನೇಹಿತರೆ ಅಮೆರಿಕದ ಕ್ಯಾನ್ಸರ್ ಸೊಸೈಟಿ ಹಾಗೂ ಪೇಟಾಗೆ ಸಹಾಯ ಮಾಡಲು ಹೊರಟಿರುವ ಸನ್ನಿ ಲಿಯೋನ್ ರವರು ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿ ಅವರೊಂದಿಗೆ ಡಿನ್ನರ್ ಮಾಡಲು ಸಜ್ಜಾಗಿದ್ದಾರೆ ಸ್ನೇಹಿತರೆ. ಆದರೆ ಇದು ಹರಾಜು ಪ್ರಕ್ರಿಯೆ ಆಗಿದ್ದು ಅತಿ ಹೆಚ್ಚು ಹಣವನ್ನು ಬಿಡ್ ಮಾಡುವ ವ್ಯಕ್ತಿ ಸನ್ನಿಲಿಯೋನ್ ರವರೊಂದಿಗೆ ಡಿನ್ನರ್ ಮಾಡುವ ಅವಕಾಶವನ್ನು ಹೊಂದಿರುತ್ತಾರೆ ಸ್ನೇಹಿತರೆ. ಈ ಡಿನ್ನರ್ ಪಾರ್ಟಿ ನಡೆಯುವುದು ಲಾಸ್ ವೆಗಾಸ್ ನಲ್ಲಿ ಹಾಗೂ ಊಟ ಉಚಿತವಾಗಿ ದೊರೆಯುತ್ತದೆ ವೈನ್ ಗಾಗಿ ಪ್ರತ್ಯೇಕ ಹಣ ನೀಡಬೇಕೆಂತೆ. ಈ ಹರಾಜಿನಲ್ಲಿ ಪಾಲ್ಗೊಳ್ಳುವವರು 18 ವರ್ಷಕ್ಕೂ ಮೇಲೆ ಆಗಿರಬೇಕಂತೆ. ಇನ್ನು ಇದರೊಂದಿಗೆ ಸನ್ನಿ ಲಿಯೋನ್ ರವರ ಜೊತೆಗೆ ಫೋಟೋ ಕೂಡ ತೆಗೆದುಕೊಳ್ಳಬಹುದು ಹಾಗೂ ಆಟೋಗ್ರಾಫ್ ಕೂಡ ಸಿಗುತ್ತದೆ ಎಂಬುದು ಇದರಲ್ಲಿರುವ ಇನ್ನಷ್ಟು ವಿಷಯಗಳು. ಈ ಹರಾಜಿನಲ್ಲಿ ಎರಡು ಲಕ್ಷದ ನಿರೀಕ್ಷೆಯಲ್ಲಿದ್ದಾರೆ ಸನ್ನಿ ಲಿಯೋನ್. ಈ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸಲ್ಲಿ ಹಂಚಿಕೊಳ್ಳಿ.

Post Author: Ravi Yadav