ಚಿನ್ನದ ಚಮಚದಲ್ಲಿ ಊಟ ಮಾಡುತ್ತಿದ್ದವರು ಇಂದು ಯಾವ ಪರಿಸ್ಥಿತಿಗೆ ಬಂದಿದ್ದಾರೆ ಗೊತ್ತಾ?? ಕಾರಣವೇನು ಗೊತ್ತೇ??
ಚಿನ್ನದ ಚಮಚದಲ್ಲಿ ಊಟ ಮಾಡುತ್ತಿದ್ದವರು ಇಂದು ಯಾವ ಪರಿಸ್ಥಿತಿಗೆ ಬಂದಿದ್ದಾರೆ ಗೊತ್ತಾ?? ಕಾರಣವೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಈ ಜೀವನ ಎನ್ನುವುದು ಹಾಗೆ ನೆನ್ನೆ ಅಂದುಕೊಂಡ ಹಾಗೆ ಇಂದು ಇರುವುದಿಲ್ಲ. ಹಿಂದೆ ಬಡವರಾಗಿದ್ದರು ಇವತ್ತು ಶ್ರೀಮಂತ ರಾಗಿರುತ್ತಾರೆ ಇಂದು ಶ್ರೀಮಂತವಾಗಿರುವ ಅವರು ಮುಂದೊಮ್ಮೆ ಬಡವರಾಗಿರುತ್ತಾರೆ. ಹೌದು ಸ್ನೇಹಿತರೆ ಇದು ಜೀವನಚಕ್ರ ನಿಂತ ನೀರಲ್ಲ ಹೊಸ ಹರಿವನ್ನು ಕಾಣುತ್ತಲೇ ಇರುತ್ತದೆ. ನಾವು ಹೇಳಲು ಹೊರಟಿರುವುದು ಗೋಮತಿ ನಗರದ ಇಬ್ಬರು ಸಹೋದರಿಯರು ಕುರಿತಂತೆ ಸ್ನೇಹಿತರೆ. ಹೌದು ಸ್ನೇಹಿತರೆ ಒಬ್ಬರ ಹೆಸರಾದ ಇನ್ನೊಬ್ಬ ಹೆಸರು ಮಾಂಡವಿ ಎಂದು.
ಹೌದು ಸ್ನೇಹಿತರೆ ಇವರು ಹುಟ್ಟಿದಾಗಲೇ ಚಿನ್ನದ ಸ್ಪೂನನ್ನು ಇಟ್ಟುಕೊಂಡು ಹುಟ್ಟಿದವರು ಎಂದು ಹೇಳಬಹುದಾಗಿದೆ ಸ್ನೇಹಿತರೆ. ಇವರ ತಂದೆ ಎಂ ಎ ಮಾತೂರ್ ಎಂದು ಅಲ್ಲಿನ ಆಸ್ಪತ್ರೆಯ ಆರೋಗ್ಯ ವಿಭಾಗದ ಮುಖ್ಯಸ್ಥರಾಗಿದ್ದರು. ಇನ್ನು ಇವರಿಬ್ಬರು ಸಹೋದರರಿಗೆ ಬಿ ಎಂ ಮಾತುರ್ ಎಂಬ ಸಹೋದರ ಕೂಡ ಇದ್ದಾರೆ. ಒಮ್ಮೆ ಇವರ ತಂದೆ ಕಾರಿನಲ್ಲಿ ಹೋಗುತ್ತಿರಬೇಕಾದರೆ ರಸ್ತೆಯಲ್ಲಿ ನಡೆದಂತಹ ಘಟನೆಯಲ್ಲಿ ತಂದೆ ಹಾಗೂ ತಾಯಿ ಇಬ್ಬರು ಕೂಡ ವಿಧಿವಶರಾಗಿದ್ದಾರೆ. ಇದೇ ಕಾರಣದಿಂದಾಗಿ ಅವರ ಮಾನಸಿಕ ಸ್ಥಿಮಿತ ಕೂಡ ಕಳೆದುಕೊಳ್ಳುತ್ತದೆ. ಇಬ್ಬರು ಸಹೋದರಿಯರು ಕೂಡ ಮಾನಸಿಕವಾಗಿ ಎಲ್ಲವನ್ನೂ ಕೂಡ ಕಳೆದುಕೊಳ್ಳುತ್ತಾರೆ. ತಂಗಿಯರ ಈ ಅವಸ್ಥೆಯನ್ನು ನೋಡಲಾರದೆ ಅಣ್ಣ ಇನ್ನು ಏನು ಮಾಡಬಹುದು ನನ್ನ ತಂಗಿಯನ್ನು ಹೇಗೆ ಸಾಕಲಿ ಎಂಬ ಗೊಂದಲಕ್ಕೆ ಒಳಗಾಗಿ ನಂತರ ಬಿಕ್ಷೆ ಬೇಡಲು ಪ್ರಾರಂಭಿಸುತ್ತದೆ. ನೋಡಿದ್ರಲ್ಲ ಸ್ನೇಹಿತರೇ ಒಂದು ಕಾಲದಲ್ಲಿ ಚಿನ್ನದ ಸ್ಪೂನಿನಲ್ಲಿ ಊಟ ಮಾಡುತ್ತಿದ್ದವರು ಈಗ ಭಿಕ್ಷೆ ಬೇಡಲು ಪ್ರಾರಂಭಿಸುತ್ತಾರೆ.
ಹೌದು ಸ್ನೇಹಿತರೆ ರಾಧಾ ಹಾಗೂ ಮಾಂಡವಿ ಅವರ ಅಣ್ಣ ಭಿಕ್ಷೆಬೇಡಿ ತನ್ನ ಬುದ್ಧಿಮಾಂದ್ಯ ತಂಗಿಯರನ್ನು ಸಾಕಲು ಆರಂಭಿಸುತ್ತಾರೆ. ಇನ್ನು ಇತ್ತೀಚಿಗಷ್ಟೇ ಇವರ ಅಣ್ಣ ಮನೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಆದರೆ ಇವರು ಬುದ್ಧಿಮಾಂಧ್ಯ ಆಗಿದ್ದರಿಂದ ಅಣ್ಣ ತಮ್ಮನ್ನು ಬಿಟ್ಟು ಹೋಗಿದ್ದಾನೆ ಎಂಬ ಅರಿವು ಕೂಡ ಇಲ್ಲದಂತೆ ಇದ್ದರು. ಇವರಿಗೆ ಈಗ 60 ರಿಂದ 65 ವರ್ಷ ವಯಸ್ಸಾಗಿದೆ. ನಂತರ ಸುತ್ತಮುತ್ತಲಿನವರು ಅಣ್ಣನ ಕಳೇಬರವನ್ನು ತೆಗೆದುಕೊಂಡು ಹೋಗಿ ಕೊನೆಯ ಸಂಸ್ಕಾರವನ್ನು ಮಾಡಿ ಮುಗಿಸುತ್ತಾರೆ. ಇನ್ನು ಈಗ ಅಲ್ಲಿನ ಸಮಾಜ ಸೇವಕರು ಹಾಗೂ ಅಕ್ಕಪಕ್ಕದ ಮನೆಯವರು ಇವರಿಗೆ ಆಹಾರವನ್ನು ತಂದುಕೊಡುತ್ತಾರೆ. ನೋಡಿದ್ರಲ್ಲ ಸ್ನೇಹಿತರೇ ಜೀವನ ಎನ್ನುವುದು ಯಾರಿಗೂ ಕೂಡ ಶಾಶ್ವತವಲ್ಲ ಒಮ್ಮೆ ಕಷ್ಟ ಇನ್ನೊಮ್ಮೆ ಸುಖ ಒಮ್ಮೆ ಬಡತನ ಇನ್ನೊಬ್ಬ ಶ್ರೀಮಂತ ಹೀಗೆ ನಡೆದು ಹೋಗುತ್ತದೆ.