ಹುಟ್ಟಿದ ತಕ್ಷಣವೇ ಹೆತ್ತ ತಾಯಿ ತನ್ನ ಮಗುವಿಗೆ ಮಾಡಿರುವ ಕೆಲಸ ನೋಡಿದರೇ, ಬದಲಾಗುವುದಿಲ್ಲ ಜನ ಎನಿಸುತ್ತದೆ.
ಹುಟ್ಟಿದ ತಕ್ಷಣವೇ ಹೆತ್ತ ತಾಯಿ ತನ್ನ ಮಗುವಿಗೆ ಮಾಡಿರುವ ಕೆಲಸ ನೋಡಿದರೇ, ಬದಲಾಗುವುದಿಲ್ಲ ಜನ ಎನಿಸುತ್ತದೆ.
ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ದೇವರ ಸ್ಥಾನವನ್ನು ಕೊಟ್ಟಿದ್ದೇವೆ. ತಾಯಿಯೇ ಮೊದಲ ದೇವರು ತಾಯಿಯೇ ಮೊದಲ ಗುರು ಎಂಬೆಲ್ಲ ಮಾತುಗಳನ್ನು ನಾವು ಸಂಸ್ಕೃತದಲ್ಲಿ ಹಾಡಿ ಹೊಗಳಿ ರುವುದನ್ನು ನಾವು ಕೇಳಿರುತ್ತೇವೆ. ಆದರೆ ಇಂದು ಹೇಳ ಹೊರಟಿರುವ ಕಥೆಯಲ್ಲಿ ತಾಯಿಯ ಕುರಿತಂತೆ ಕೇಳಿದರೆ ಕಂಡಿತವಾಗಿ ನಿಮಗೆ ತಾಯಿಯ ಮೇಲಿರುವ ಮಹತ್ವದ ಕುರಿತಂತೆ ಒಂದು ಕ್ಷಣ ಆಶ್ಚರ್ಯ ವಾಗವುದು ಖಚಿತ. ಹೌದು ಸ್ನೇಹಿತರೇ ತಪ್ಪದೇ ಈ ನೈಜ ಘಟನೆಯನ್ನು ಕೊನೆವರೆಗೂ ಕೂಡ ಓದಿ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಹೌದು ಸ್ನೇಹಿತರೆ ಈ ಘಟನೆ ನಡೆದಿರುವುದು ಬೇರೆ ಯಾವ ರಾಜ್ಯದಲ್ಲಿ ಅಲ್ಲ ನಮ್ಮ ಚಿಂತಾಮಣಿ ಯಲ್ಲಿ. ಹೌದು ಸ್ನೇಹಿತರೆ ನಮ್ಮ ದೇಶ ಮಹಿಳೆಯನ್ನು ಪೂಜಿಸುವಂತಹ ದೇಶ ಹಾಗೂ ಗೌರವಿಸುವಂಥ ದೇಶ ಆದರೆ ಈ ದೇಶದಲ್ಲಿ ಈ ತರಹದ ಘಟನೆಗಳು ನಡೆದಿರುವುದು ನಿಜಕ್ಕೂ ಶೋಚನೀಯ. ಹೆಣ್ಣನ್ನು ಮೂಡಿಸಿ ಗೌರವಿಸುವಂತಹ ಈ ದೇಶದಲ್ಲಿ ಒಬ್ಬ ಹೆಣ್ಣು ತನ್ನ ಗರ್ಭದಲ್ಲಿ ಹುಟ್ಟಿದಂತಹ ಮಗುವನ್ನು ತಾನೇ ತನ್ನ ಕೈಯಾರೆ ಮುಗಿಸುತ್ತಾಳೆ ಎಂದರೆ ನಂಬಲು ಸಾಧ್ಯವೇ ಸ್ನೇಹಿತರೆ. ಹೌದು ಸ್ನೇಹಿತರೆ ಮಮತಾ ಹಾಗೂ ವೇಣುಗೋಪಾಲ ರೆಡ್ಡಿ ಎಂಬ ದಂಪತಿಗಳು ಈ ಕೆಲಸವನ್ನು ಮಾಡಿರುವುದು.
ಹೌದು ಸ್ನೇಹಿತರೆ ಹೆಣ್ಣು ಮಗು ಹುಟ್ಟಿದ ಕ್ಷಣವೇ ಮಮತಾ ಟಾಯ್ಲೆಟ್ ಗೆ ಹೋಗಿ ಮಗುವನ್ನು ಮುಗಿಸಿದ್ದಾಳೆ. ಇದರ ಕುರಿತಂತೆ ಪೊಲೀಸರು ತನಿಖೆ ಚುರುಕು ಮಾಡಿ ನಂತರ ಇವರಿಬ್ಬರನ್ನು ಹಿಡಿದಿದ್ದಾರೆ. ಇದಕ್ಕೆ ತಾಯಿ ಹೇಳುವ ಮಾತೆಂದರೆ ನಾನು ಯಾರಿಗೂ ಗೊತ್ತಿಲ್ಲದೆ ಗರ್ಭಧರಿಸಿದ ಹೀಗಾಗಿ ನಾನು ಹೀಗೆ ಮಾಡಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾಳೆ. ನಿಮ್ಮ ಈಗಾಗಲೇ ಈ ದಂಪತಿಗಳಿಗೆ ಒಬ್ಬ ಗಂಡುಮಗ ನಿಂದು ಈಗ ಹೆಣ್ಣು ಮಗು ಹುಟ್ಟಿರುವುದು ದಂಪತಿಗಳ ಅಸಮಾಧಾನಕ್ಕೆ ಕಾರಣವಾಗಿದೆ, ಇದಕ್ಕಾಗಿ ಮಗುವನ್ನು ಮುಗಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿಯೊಂದು ಮನೆಯಲ್ಲಿ ಹೆಣ್ಣು ಮಗು ಇರಬೇಕು ಮನೆಗೆ ಮಹಾಲಕ್ಷ್ಮಿ ಎಂಬುವ ಪರಿಕಲ್ಪನೆ ಹೊಂದಿರುವ ನಮ್ಮ ದೇಶದಲ್ಲಿ ಈ ತರಹದ ಕಾರ್ಯಗಳು ಇನ್ನೂ ಕೂಡ ನಡೆಯುತ್ತಿರುವುದು ಸಾಕಷ್ಟು ಬೇಸರ ವಾಗುವಂತಹ ವಿಷಯ ಎಂದರೆ ತಪ್ಪಾಗಲಾರದು. ಇನ್ನು ಈ ಘಟನೆ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.