ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಇವೆರೆಲ್ಲರೂ ಹಾಸ್ಯನಟರಾದರೆ ಇವರ ಮಕ್ಕಳೆಲ್ಲರೂ ಹೀರೊಯಿನ್ ಗಳಿಗಿಂತ ಕಡಿಮೆ ಇಲ್ಲ, ಟಾಪ್ ಹಾಸ್ಯನಟರ ಪುತ್ರಿಯರು ಹೇಗಿದ್ದಾರೆ ಗೊತ್ತಾ??

12

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಾವು ಸಿನಿಮಾಗಳನ್ನು ನೋಡುವುದು ನಮ್ಮ ಬೇಸರದ ದಿನವನ್ನು ಮನರಂಜನಾತ್ಮಕವಾಗಿ ಮಾಡಲು. ಹೌದು ಸ್ನೇಹಿತರೆ ನಾವು ಹೀರೋಗಳನ್ನು ಎಷ್ಟು ಇಷ್ಟಪಡುತ್ತೇವೆ ಅಷ್ಟೇ ಹಾಗೂ ಅದಕ್ಕಿಂತ ಹೆಚ್ಚಾಗಿ ಮನರಂಜನೆಯನ್ನು ಹಾಸ್ಯ ಕಲಾವಿದರು ನಮಗೆ ನೀಡುತ್ತಾರೆ. ಹೌದು ಸ್ನೇಹಿತರೆ ಇಂದಿನ ವಿಚಾರದಲ್ಲಿ ನಾವು ಹಾಸ್ಯ ಕಲಾವಿದರ ಮುದ್ದಾಗಿರುವ ಪುತ್ರಿಯರ ಕುರಿತಂತೆ ಹೇಳಲು ಹೊರಟಿದೆ. ಹೌದು ಸ್ನೇಹಿತರೆ ಯಾವ ಹೀರೋಯಿನ್ ಗೂ ಕಮ್ಮಿ ಇರದಂತಹ ಹಾಸ್ಯನಟರ ಪುತ್ರಿಯರ ಕುರಿತಂತೆ ಇಂದು ನಾವು ನಿಮಗೆ ವಿವರವಾಗಿ ಹೇಳುತ್ತೇನೆ ತಪ್ಪದೆ ಕೊನೆಯವರೆಗೂ.

ಮೊದಲಿಗೆ ಮಂಡ್ಯ ರಮೇಶ್ ಹೌದು ಸ್ನೇಹಿತರೆ ಮಂಡ್ಯ ರಮೇಶ್ ಅವರ ಮಗಳು ಕೂಡ ಯಾವುದೇ ಹೀರೋಯಿನ್ ಗೆ ಕಮ್ಮಿ ಇಲ್ಲದಂತೆ ಸೌಂದರ್ಯವತಿ ಯಾಗಿದ್ದಾರೆ.

ಕಲಾ ಸಾಮ್ರಾಟ್ ಎಸ್ ನಾರಾಯಣ್ ನಿರ್ದೇಶಕ ಎಸ್ ನಾರಾಯಣ್ ರವರ ಪುತ್ರ ಕೂಡ ಯಾವುದೇ ಹೀರೋಯಿನ್ ಕಮ್ಮಿ ಇಲ್ಲದಂತೆ ಇದ್ದಾರೆ ಆದರೆ ಈಗಾಗಲೇ ಅವರು ವಿವಾಹವಾಗಿದ್ದಾರೆ. ಉಮಾಶ್ರೀ ಖ್ಯಾತ ಹಾಸ್ಯ ನಟಿ ಉಮಾಶ್ರೀ ಅವರ ಮಗಳು ಕೂಡ ನೋಡಲು ಸುಂದರವಾಗಿದ್ದರೆ.

ರೇಖಾದಾಸ್ ನಿರ್ದೇಶಕ ಓಂ ಪ್ರಕಾಶ್ ರವರ ಪತ್ನಿಯಾಗಿರುವ ರೇಖಾದಾಸ್ ರವರು ಕೂಡ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟಿ. ಇವರ ಮಗಳು ಶ್ರಾವ್ಯ ಕೂಡ ಈಗಾಗಲೇ ಸೌಂದರ್ಯವತಿ ಯಾಗಿದ್ದು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಟೆನ್ನಿಸ್ ಕೃಷ್ಣ 650ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿರುವ ಹಾಸ್ಯಕಲಾವಿದ ಟೆನ್ನಿಸ್ ಕೃಷ್ಣರವರ ಮಗಳು ಕೂಡ ಯಾವ ಹೀರೋಯಿನ್ ಗೂ ಕಮ್ಮಿ ಇಲ್ಲದಂತೆ ಇದ್ದಾರೆ. ನೋಡಿದ್ರಲ್ಲ ಸ್ನೇಹಿತರೇ ಕನ್ನಡ ಚಿತ್ರರಂಗದ ಹಲವಾರು ಹಾಸ್ಯ ಕಲಾವಿದರ ಹೆಣ್ಣುಮಕ್ಕಳು ಯಾವ ಹೀರೋಯಿನ್ ಗೂ ಕಮ್ಮಿ ಇಲ್ಲದಂತೆ ಇದ್ದಾರೆ ಕೆಲವರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಇನ್ನು ಕೆಲವರು ಸಾಂಸಾರಿಕ ಜೀವನದಲ್ಲಿ ಸುಖವಾಗಿದ್ದಾರೆ. ಇನ್ನು ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.