ತನ್ನ ಮಗಳನ್ನು ಪ್ರತಿ ದಿನ ಗುಂಡಿಯೊಳಗಡೆ ಮಲಗಿಸಿ ಆಟವಾಡಿಸುತ್ತಿರುವ ತಂದೆ, ಕಾರಣ ಕೇಳಿದರೆ ನಿಜಕ್ಕೂ ಮನಕಲುಕುವಂತಿದೆ.
ತನ್ನ ಮಗಳನ್ನು ಪ್ರತಿ ದಿನ ಗುಂಡಿಯೊಳಗಡೆ ಮಲಗಿಸಿ ಆಟವಾಡಿಸುತ್ತಿರುವ ತಂದೆ, ಕಾರಣ ಕೇಳಿದರೆ ನಿಜಕ್ಕೂ ಮನಕಲುಕುವಂತಿದೆ.
ನಮಸ್ಕಾರ ಸ್ನೇಹಿತರಿಗೆ ಪ್ರಪಂಚದಲ್ಲಿ ಮಗಳಿಗಾಗಿ ಹೆಚ್ಚು ಕಷ್ಟಪಡುವ ಜೀವವೆಂದರೆ ಆಕೆಯ ತಂದೆ ಅಲ್ಲದೆ ಇನ್ಯಾರೂ ಅಲ್ಲ. ಹೌದು ಸ್ನೇಹಿತರೆ ಒಬ್ಬ ತಂದೆ ತನ್ನ ಮಗಳ ಕುರಿತಂತೆ ಸಾಕಷ್ಟು ಕನಸುಗಳನ್ನು ಹೊತ್ತಿರುತ್ತಾನೆ ಇದನ್ನು ನನಸು ಮಾಡಲು ಕೂಡ ಆತ ಸಾಕಷ್ಟು ಕಷ್ಟಪಡುತ್ತಿರುತ್ತಾನೆ. ಹೌದು ಸ್ನೇಹಿತರೆ ಇಂದು ನಾವು ಹೇಳಲು ಹೊರಟಿರುವ ತಂದೆ ಮಗಳ ಕಥೆ ಕೇಳಿದರೆ ಖಂಡಿತವಾಗಿಯೂ ನಿಮ್ಮ ಕರುಳು ಚುರುಕ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಹೌದು ಸ್ನೇಹಿತರ ತನ್ನ ಮಗಳಿಗಾಗಿ ತಂದೆ ಪಟ್ಟ ಕಷ್ಟ ಕಂಡಿತವಾಗಿಯೂ ಹೇಳತೀರದು. ಹೌದು ಸ್ನೇಹಿತರೆ ಈ ಘಟನೆ ನಡೆದಿರುವುದು ಚೀನಾದಲ್ಲಿ. ಒಬ್ಬ ರೈತನಿಗೆ ಎರಡು ವರ್ಷದ ಮಗಳಿದ್ದಾಳೆ. ಆಕೆಗೆ ಅಪರೂಪದ ಕಾಯಿಲೆಯೊಂದು ಪ್ರಾರಂಭವಾಗಿತ್ತು. ಈ ಕಾರಣದಿಂದಾಗಿ ಆತ ತನ್ನ ಮಗಳನ್ನು ಉಳಿಸಿಕೊಳ್ಳಲು ತನ್ನ ಬಳಿ ಇದ್ದ ಹಣವು ಮಾತ್ರವಲ್ಲದೆ 10 ಲಕ್ಷಕ್ಕೂ ಹೆಚ್ಚಿನ ಹಣವನ್ನು ಸಾಲವನ್ನು ಪಡೆದು ಗುಣಪಡಿಸಲು ಸಾಕಷ್ಟು ಒದ್ದಾಡುತ್ತಿದ್ದ. ಆದರೆ ಅದು ಯಾವುದು ಕೂಡ ಆತನ ಮಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿಲ್ಲ. ಈಗಾಗಲೇ ವೈದ್ಯರು ಆತನ ಮಗಳು ಯಾವ ಕ್ಷಣದಲ್ಲಿ ಬೇಕಾದರೂ ಕೂಡ ಈ ಲೋಕವನ್ನು ತ್ಯಜಿಸಬಹುದು ಎಂಬುದಾಗಿ ಹೇಳಿಕೆ ನೀಡಿದ್ದಾರೆ.
ಇನ್ನು ಇದಕ್ಕಾಗಿ ದಿನಾಲು ಆ ರೈತ ತನ್ನ ಮಗಳೊಂದಿಗೆ ತೋಟದಲ್ಲಿರುವ ಗುಂಡಿ ಒಳಗಡೆ ಸಂಜೆ ಮಲಗಿ ಬರುತ್ತಾನೆ. ಇನ್ನು ಜನರು ಇದನ್ನು ಯಾಕೆ ಮಾಡುತ್ತಿದ್ದೆ ಎಂದು ಕೇಳಿದಾಗ ಆತ ನೀಡಿದ ಉತ್ತರ ಎಲ್ಲರ ಹೃದಯ ಕಿವುಚುವಂತಿತ್ತು. ಹೌದು ಸ್ನೇಹಿತರೆ ಅದಕ್ಕೆ ಆ ರೈತ ನೀಡಿರುತ್ತಾರೆ ಏನು ಗೊತ್ತಾ, ನನ್ನ ಮಗಳು ಇನ್ನು ಬದುಕುವುದು ಕೇವಲ ಕೆಲವೇ ವರ್ಷಗಳಷ್ಟು ಮಾತ್ರ ಅದಕ್ಕಾಗಿ ಅದಾದ ನಂತರ ಅವಳು ಇದೇ ರೀತಿ ಮಣ್ಣಿನಡಿ ಮಣ್ಣಾಗಲೇಬೇಕು. ಅದಕ್ಕೆ ಆಗ ಅವಳಿಗೆ ಹೊಸ ಜಾಗ ನೋಡಿ ಭಯವಾಗಬಾರದು ಎಂದು ಈಗಲೇ ಅವಳಿಗೆ ನಾನು ಅಭ್ಯಾಸ ಮಾಡಿಸುತ್ತಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾನೆ. ಈ ಉತ್ತರ ಕೇಳಿ ಎಲ್ಲರ ಮನಸ್ಸು ಕೂಡ ಒಂದು ಕ್ಷಣ ನೀರಾಗದಂತೆ ಸುಳ್ಳಲ್ಲ.