ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಎಲ್ಲರಿಗೂ ಸಹಾಯ ಮಾಡಿದ ಸೋನು ಸೂದ್ ರವರಿಗೆ ಮತ್ತೊಂದು ಶಾಕ್, ಕಂಬಿ ಎಣಿಸುತ್ತಾರಾ ಸೋನು?? ನಡೆದ್ದದೇನು ಗೊತ್ತೇ??

ಎಲ್ಲರಿಗೂ ಸಹಾಯ ಮಾಡಿದ ಸೋನು ಸೂದ್ ರವರಿಗೆ ಮತ್ತೊಂದು ಶಾಕ್, ಕಂಬಿ ಎಣಿಸುತ್ತಾರಾ ಸೋನು?? ನಡೆದ್ದದೇನು ಗೊತ್ತೇ??

14

ನಮಸ್ಕಾರ ಸ್ನೇಹಿತರೇ ಈ ಬಾರಿಯ ಲಾಕ್ಡೌನ್ ನಲ್ಲಿ ಜನರು ದೇವರನ್ನು ಪೂಜಿಸಿದ್ದರೋ ಇಲ್ಲವೋ ಗೊತ್ತಿಲ್ಲ ಆದರೆ ಈ ನಟನನ್ನು ಮಾತ್ರ ಪೂಜಿಸಿದ್ದಾರೆ ಎಂದು ಖಡಾ ಖಂಡಿತವಾಗಿ ನಾವು ಹೇಳ ಬಹುದಾಗಿದೆ. ಹೌದು ಸ್ನೇಹಿತರೆ ಈತ ಸಿನಿಮಾದಲ್ಲಿ ವಿಲನ್ ಆಗಿರಬಹುದು ಆದರೆ ನಿಜಜೀವನದಲ್ಲಿ ಅದೆಷ್ಟು ಲಕ್ಷಾಂತರ ಮಂದಿಯ ಪಾಲಿಗೆ ಹೀರೋ ಅಲ್ಲ ದೇವರಾಗಿ ಪರಿಣಮಿಸಿದ್ದಾರೆ.

ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಸೋನು ಸೂದ್ ರವರ ಕುರಿತಂತೆ. ಸೋನು ಸೂದ್ ರವರು ಕೇವಲ ಬಾಲಿವುಡ್ನಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೂಡ ಬಹುಬೇಡಿಕೆಯ ಬಹುಭಾಷಾ ತಾರೆಯಾಗಿ ಮಿಂಚಿ ಮೆರೆದವರು. ಇನ್ನು ಲಾಕ್ ಡೌನ್ ಸಂದರ್ಭದಲ್ಲಿ ವಿದೇಶದಿಂದ ಹಾಗೂ ನಮ್ಮ ಭಾರತ ದೇಶದಲ್ಲಿ ಒಂದು ಕಡೆಯಿಂದ ತಮ್ಮ ಊರಿಗೆ ಹೋಗಲು ಕಷ್ಟಪಡುತ್ತಿದ್ದ ಅವರನ್ನು ತಮ್ಮ ಸ್ವಂತ ಖರ್ಚಿನಲ್ಲಿ ಅವರ ಊರಿಗೆ ಹೋಗಿ ಸೇರುವಂತೆ ಮಾಡಿದರು‌. ಅದೆಷ್ಟು ಹಸಿದ ಹೊಟ್ಟೆಗಳಿಗೆ ಊಟವನ್ನು ನೀಡಿದವರು‌. ಮನೆ ಇಲ್ಲದವರಿಗೆ ಮನೆ ಕಟ್ಟಿಸಿ ಕೊಟ್ಟಿ ಮನೆ ಇಲ್ಲದವರಿಗೆ ಮನೆ ಕಟ್ಟಿಸಿ ಕೊಟ್ಟಿದ್ದವರು.

ಕೆಲಸ ಇಲ್ಲದವರಿಗೆ ದುಡಿಯುವ ದಾರಿಯನ್ನು ತೋರಿದವರು. ಯಾರೇ ಆಗಲಿ ಏನೇ ಕಷ್ಟ ಬಂದರೂ ಕೂಡ ಸೋನು ಸೂದ್ ರವರು ಮೊದಲಾಗಿ ಸ್ಪಂದಿಸಿ ಅದಕ್ಕೆ ಸರಿಯಾದಂತಹ ಪರಿಹಾರವನ್ನು ನೀಡಿದವರು. ಆದರೆ ಈಗ ಸೋನು ಸೂದ್ ರವರಿಗೆ ಒಂದು ಸಂಕಷ್ಟ ಬಂದೊದಗಿದೆ. ಹೌದು ಸ್ನೇಹಿತರೆ ಸೋನು ಸೂದ್ ರವರಿಗೆ ಬಂದಿರುವ ಕಷ್ಟ ಕಂದಾಯ ಇಲಾಖೆಯಿಂದ. ಹೌದು ಸ್ನೇಹಿತರೆ ಕಂದಾಯ ಇಲಾಖೆ ಇತ್ತೀಚಿಗಷ್ಟೇ ಸೋನು ಸೂದ್ ರವರಿಗೆ ಸೇರುವ ಆರು ಸ್ಥಳಗಳನ್ನು ಪ್ರಾರ್ಥಮಿಕ ವಾಗಿ ಪರಿಶೀಲಿಸಿದೆ. ಇತ್ತೀಚಿಗೆ ಸೋನು ಸೂದ್ ರವರ ವಿರುದ್ಧ ದೂರು ಕೂಡ ದಾಖಲಾಗಿತ್ತು. ಹೌದು ಸ್ನೇಹಿತರೆ ಅದೇನೆಂದರೆ ಯಾವುದೇ ಅನುಮತಿ ಇಲ್ಲದೆ ತಮ್ಮ ಆರು ಅಂತಸ್ತಿನ ಕಟ್ಟಡವನ್ನು ಹೋಟೆಲ್ ಅನ್ನಾಗಿ ಪರಿವರ್ತಿಸಿದ್ದಾರೆ. ಸದ್ಯಕ್ಕೆ ಕಂದಾಯ ಇಲಾಖೆ ಪ್ರಾಥಮಿಕವಾಗಿ ಪರಿಶೀಲಿಸಿದ್ದು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.