ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಧಾರಾವಾಹಿಯ ರೀತಿಯಲ್ಲಿ ತನಗಿಂತ 30ವರ್ಷದ ದೊಡ್ಡವನ ಜೊತೆ ಮದುವೆಯಾದ ಹುಡುಗಿ, ನಂತರ ಆಕೆಯ ಬಾಳು ಏನಾಯಿತು ಗೊತ್ತೇ??

4

ನಮಸ್ಕಾರ ಸ್ನೇಹಿತರೇ ನೀವು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯನ್ನು ನೋಡುತ್ತಿರಬಹುದು. ಅದರಲ್ಲಿ ಅನು ಹಾಗೂ ಆರ್ಯವರ್ಧನ್ ರವರ ಪ್ರೇಮ ಪುರಾಣವನ್ನು ಕೂಡ ನೀವು ಇಷ್ಟ ಪಟ್ಟಿರಬಹುದು. ಹೌದು ಸ್ನೇಹಿತರೆ ಅನು ಪಾತ್ರಕ್ಕಿಂತ ಆರ್ಯವರ್ಧನ್ ಪಾತ್ರ ಹಲವಾರು ವಯಸ್ಸಿನ ಅಂತರವನ್ನು ಹೊಂದಿರುತ್ತದೆ‌. ಹೀಗಿದ್ದರೂ ಕೂಡ ಇವರಿಬ್ಬರ ನಡುವೆ ಪ್ರೀತಿಯಾಗಿ ಈಗ ಮದುವೆ ಮಟ್ಟಕ್ಕೆ ಹೋಗಿ ನಿಂತಿದೆ. ಇದು ದಾರವಾಹಿಯಲ್ಲಿ ನಡೆದ ವಿಷಯವಾಯಿತು ಆದರೆ ಇದು ನಿಜ ಜೀವನದಲ್ಲಿ ಕೂಡ ಈಗಾಗಲೇ ನಡೆದಿದೆ.

ಹೌದು ಸ್ನೇಹಿತರೆ ಇದು ನಡೆದಿದ್ದು ಬೇರೆ ಯಾವ ರಾಜ್ಯದಲ್ಲಿ ಅಲ್ಲ ನಮ್ಮ ರಾಜ್ಯದ ಬಳ್ಳಾರಿಯಲ್ಲಿ. ಹೌದು ಸ್ನೇಹಿತರೆ ಶ್ವೇತ ಎಂಬಾಕೆಯೇ ತನಗಿಂತ 30ವರ್ಷ ದೊಡ್ಡವರಾಗಿರುವ ರವಿಕುಮಾರ್ ಎಂಬ ಚರ್ಚಿನ ಪಾಸ್ಟರ್ ಅವರನ್ನು ಮದುವೆಯಾಗಿದ್ದಾರೆ. ಹೌದು ಸ್ನೇಹಿತರೆ ಇದಕ್ಕಿಂತ ಮುಂಚೆ ಶ್ವೇತಾ ಪದೇಪದೇ ಚರ್ಚಿಗೆ ಭೇಟಿನೀಡುತ್ತಿದ್ದರು ಇದನ್ನು ಆಕೆಯ ಪೋಷಕರು ಕೂಡ ತಡೆಯೊಡ್ಡಲು ನಿರ್ಧರಿಸಿದ್ದರು ಕೂಡ ಆಕೆ ಅವರಿಂದ ತಪ್ಪಿಸಿಕೊಂಡು ಹೋಗುತ್ತಿದ್ದರು. ಒಮ್ಮೆ ಮನೆಯಿಂದ ಓಡಿಹೋಗಿ ರವಿಕುಮಾರ್ ರವರನ್ನು ಮದುವೆಯಾಗಿ ಈ ಕುರಿತಂತೆ ವಿಡಿಯೋವನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಡೇಟ್ ಮಾಡುತ್ತಾಳೆ.

ಹಾಗೂ ತಾನು ಮೇಜರ್ ಎಂಬುದಾಗಿ ನನ್ನ ಮದುವೆಯಲ್ಲಿ ಯಾರೂ ಕೂಡ ನಿರ್ಧರಿಸುವ ಅಗತ್ಯವಿಲ್ಲ ಎಂಬುದಾಗಿ ಕೂಡ ಆರಕ್ಷಕರು ಬಳಿ ಹೇಳಿಕೊಳ್ಳುತ್ತಾಳೆ. ಇನ್ನು ಈ ಕುರಿತಂತೆ ಪೋಷಕರು ಆರಕ್ಷಕರಲ್ಲಿ ದೂರು ನೀಡಿದ್ದರೂ ಕೂಡ ಮಗಳ ಈ ಹೇಳಿಕೆಯಿಂದ ಅದು ಅಸಿಂಧು ಆಗಿತ್ತು. ನಂತರ ಈಗ ನಡೆದಿರುವ ಘಟನೆ ಅವಳು ಮಾಡಿದ ಕೆಲಸಕ್ಕೆ ತಕ್ಕ ಶಾಸ್ತಿ ಎಂಬಂತಿದೆ. ಹೌದು ಸ್ನೇಹಿತರೆ ಶ್ವೇತಾ ರವರು ಈಗ ಆರಕ್ಷಕರ ಬಳಿ ದೂರು ನೀಡಿದ್ದು ತನ್ನ ಗಂಡ ತನ್ನಿಂದ ಕೆಟ್ಟ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ದೂರು ನೀಡಿದ್ದು ರವಿಕುಮಾರ್ ಅವರನ್ನು ಪೊಲೀಸರು ಕಂಬಿ ಎನಿಸುವಂತೆ ಮಾಡಿದ್ದಾರೆ. ಮನೆಯವರ ಮಾತನ್ನು ಕೇಳದೆ ಶ್ವೇತ ಈಗ ತನ್ನ ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಸೂಚನೆ: ಧಾರಾವಾಹಿಯನ್ನು ಕೇವಲ ಉದಾಹರಣೆಗೆ ತೆಗೆದುಕೊಂಡಿದ್ದು, ಧಾರಾವಾಹಿಯ ಕತೆಯ ಕುರಿತು ಪ್ರಶ್ನೆ ಮಾಡಿಲ್ಲ ಹಾಗೂ ಧಾರಾವಾಹಿಯನ್ನು ಪರೋಕ್ಷವಾಗಿ ಬೇರೆ ಯಾವುದೇ ರೀತಿಯಲ್ಲಿ ತೋರಿಸುವ ಯಾವುದೇ ಉದ್ದೇಶ ವಿರುವುದಿಲ್ಲ.