ಗಟ್ಟಿಮೇಳ ಧಾರವಾಹಿಯ ಧ್ರುವ ರವರ ಬಗ್ಗೆ ನಿಮಗೆ ಗೊತ್ತಾ?? ಅವರ ಬ್ಯಾಗ್ರೌಂಡ್ ಏನು, ಹೇಗಿರುತ್ತಾರೆ ಗೊತ್ತೇ??

ಗಟ್ಟಿಮೇಳ ಧಾರವಾಹಿಯ ಧ್ರುವ ರವರ ಬಗ್ಗೆ ನಿಮಗೆ ಗೊತ್ತಾ?? ಅವರ ಬ್ಯಾಗ್ರೌಂಡ್ ಏನು, ಹೇಗಿರುತ್ತಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಹಲವಾರು ಯುವ ಪ್ರತಿಭೆಗಳು ಇದೀಗ ಒಬ್ಬರ ಹಿಂದಿನಂತೆ ಒಬ್ಬರು ಬರುತ್ತಿದ್ದಾರೆ. ಇನ್ನು ಈ ಪ್ರಕ್ರಿಯೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕಿರುತೆರೆಯ ಧಾರವಾಹಿಗಳಲ್ಲಿ ಕೂಡಾ ಕಾಣಸಿಗುತ್ತದೆ. ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ಜನರು ಇಷ್ಟಪಡುತ್ತಿರುವುದು ಕಿರುತೆರೆ ಧಾರವಾಹಿಗಳನ್ನು. ಹೀಗಾಗಿ ಉತ್ತಮ ದಾರವಾಹಿಗಳು ಮಾತ್ರವಲ್ಲದೆ ಉತ್ತಮ ಧಾರಾವಾಹಿಯ ನಟ-ನಟಿಯರನ್ನು ಕೂಡ ಪ್ರೇಕ್ಷಕರು ಮೆಚ್ಚಿಕೊಳ್ಳಲು ಪ್ರಾರಂಭಿಸಿದ್ದಾರೆ ಹಾಗೂ ಪ್ರೋತ್ಸಾಹವನ್ನು ಕೂಡ ನೀಡುತ್ತಿದ್ದಾರೆ.

ಇನ್ನು ಎಲ್ಲಾ ಧಾರವಾಹಿಗಳು ಕೂಡ ಕಿರುತೆರೆಯಲ್ಲಿ ನಂಬರ್ ಒನ್ ಸ್ಥಾನವನ್ನು ಮುಟ್ಟಲು ಸಾಕಷ್ಟು ಸ್ಪರ್ಧೆಗಳನ್ನು ಮಾಡುತ್ತಿದ್ದಾರೆ ಹೀಗಾಗಿ ಉತ್ತಮ ಕಥೆಗಳು ಕೂಡ ಕಿರುತೆರೆಯಲ್ಲಿ ಕಾಣಸಿಗುತ್ತಿವೆ. ದಿನಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಕಿರುತೆರೆಯಲ್ಲಿ ಜನಪ್ರಿಯವಾಗಿರುವ ಧಾರವಾಹಿಗಳಲ್ಲಿ ಒಂದಾಗಿರುವ ಗಟ್ಟಿಮೇಳದ ಕುರಿತಂತೆ ನಾವು ಎಂದು ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಗಟ್ಟಿಮೇಳ ಧಾರವಾಹಿ ಈಗಾಗಲೇ ಎಲ್ಲರ ಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ. ಈ ದಾರವಾಹಿಯ ಕಥೆ ಹಾಗೂ ಪಾತ್ರಗಳು ಕೂಡ ಎಲ್ಲರ ಮನ ಗೆದ್ದಿವೆ.

ಇನ್ನು ಈ ದಾರವಾಹಿಯಲ್ಲಿ ನಾಯಕ ನಟನ ಪಾತ್ರದಲ್ಲಿ ನಟಿಸುತ್ತಿರುವ ನಾಯಕನ ನಟನೆ ಕೂಡ ಎಲ್ಲರ ಮನಗೆದ್ದಿದ್ದು ಇವರ ನಟನೆಯ ಕುರಿತಂತೆ ಸಾಕಷ್ಟು ಪ್ರಶಸ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ನೀವು ನೋಡಿರಬಹುದು. ಹೌದು ಸ್ನೇಹಿತರೆ ಗಟ್ಟಿಮೇಳ ಧಾರವಾಹಿಯ ನಾಯಕನ ಪಾತ್ರದ ಹೆಸರು ದ್ರುವ ಇನ್ನು ಇರುವ ಪಾತ್ರವನ್ನು ನಿರ್ವಹಿಸುತ್ತಿರುವವರು ರಂಜನ್ ಎಂಬುದಾಗಿ ಅವರ ಹೆಸರು. ಇನ್ನು ಇಂದಿನ ಲೇಖನದಲ್ಲಿ ನಿರಂಜನ್ ರವರ ಕುರಿತಂತೆ ನಿಮಗೆ ಸಂಪೂರ್ಣವಾದ ಮಾಹಿತಿ ಹಾಗೂ ವಿವರಗಳನ್ನು ನೀಡಲಿದ್ದೇವೆ ತಪ್ಪದೆ ಕೊನೆಯವರೆಗೂ ಕೂಡ ಓದಿ.

ಹೌದು ಸ್ನೇಹಿತರೆ ರಂಜನ್ ರವರು ಮೂಲತಹ ಮಂಡ್ಯ ಜಿಲ್ಲೆಯವರು. ಚಿಕ್ಕವಯಸ್ಸಿನಿಂದಲೂ ಕೂಡ ನಟನೆ ಮೇಲೆ ಸಾಕಷ್ಟು ಆಸಕ್ತಿಯನ್ನು ಇವರು ಬೆಳೆಸಿಕೊಂಡಿದ್ದರು. ಇನ್ನು ರಂಜನ್ ರವರು ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ನಟ ಹಾಗೂ ನಿರ್ದೇಶಕನಾಗುವ ಕನಸಿನೊಂದಿಗೆ ನಾಗಾಭರಣ ರವರ ಸಿನಿ ಶಿಕ್ಷಣ ಸಂಸ್ಥೆಗೆ 2017 ರಲ್ಲಿ ಸೇರಿಕೊಳ್ಳುತ್ತಾರೆ. ಈ ನಡುವೆ ಹಲವಾರು ಚಿಕ್ಕಪುಟ್ಟ ಪಾತ್ರಗಳಿಗೆ ಬಣ್ಣವನ್ನು ಕೂಡ ಹಚ್ಚಿಕೊಳ್ಳುತ್ತಾರೆ. ಇನ್ನು ಇಷ್ಟದೇವತೆ ಎಂಬ ಧಾರವಾಹಿಯಲ್ಲಿ ಖಳನಾಯಕನ ಪಾತ್ರದಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ.

ಕೇವಲ ಧಾರವಾಹಿಗಳಲ್ಲಿ ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲಿ ಕೂಡ ಚಿತ್ರಗಳಲ್ಲಿ ಹಲವಾರು ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರಿಗೆ ನಟನೆಯಲ್ಲಿ ಕೈಹಿಡಿದು ಸಹ ಧಾರಾವಾಹಿ ಎಂದರೆ ಗಟ್ಟಿಮೇಳ ಧಾರವಾಹಿಯ ದ್ರುವ ಪಾತ್ರ. ರಂಜನ್ ರವರು ಎಲ್ಲಿಗೆ ಹೋದರು ಕೂಡ ದ್ರುವ ಪಾತ್ರದ ಹೆಸರಿನಲ್ಲಿ ಅವರನ್ನು ಕರೆಯುತ್ತಾರೆ. ಗಟ್ಟಿಮೇಳ ಧಾರವಾಹಿಯಿಂದಲೇ ಇಂದಿಗೂ ಕೂಡ ನನ್ನನ್ನು ಎಲ್ಲರೂ ಗುರುತಿಸುತ್ತಾರೆ ಎಂಬುದಾಗಿ ರಂಜನ್ ರವರು ಮಾಧ್ಯಮಗಳು ಹೇಳಿಕೊಳ್ಳುತ್ತಾರೆ.

ಇನ್ನು ನಿಮ್ಮ ನೆಚ್ಚಿನ ನಟ ಯಾರು ಎಂದು ಕೇಳಿದರೆ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರ ಎಂಬುದಾಗಿ ನಿರಂಜನ್ ರವರು ಉತ್ತರ ನೀಡುತ್ತಾರೆ. ಹೌದು ಸ್ನೇಹಿತರೆ ರಂಜನ್ ರವರ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಂತೆ. ಪುನೀತ್ ರಾಜಕುಮಾರ್ ಅವರ ಸರಳತೆ ಹಾಗೂ ನಟನೆಯಲ್ಲಿ ಇರುವ ಶ್ರದ್ಧೆಯನ್ನು ನೋಡಿ ನಾನು ಚಿಕ್ಕಂದಿನಿಂದ ಅವರನ್ನು ನೋಡಿ ನಟನೆ ಕುರಿತಂತೆ ಕಲಿತುಕೊಂಡು ಬಂದಿದ್ದೇನೆ ಎಂಬುದಾಗಿ ಹೇಳುತ್ತಾರೆ. ಅದೇನೇ ಇರಲಿ ಸ್ನೇಹಿತರೆ ರಂಜನ್ ರವರಿಗೆ ಇನ್ನಷ್ಟು ಚಿತ್ರಗಳು ಹಾಗೂ ಧಾರಾವಾಹಿಯಲ್ಲಿ ನಟಿಸುವ ಅವಕಾಶಗಳು ಒಲಿದು ಬರಲಿ ಎಂಬುದಾಗಿ ಹಾರೈಸೋಣ.