ಪ್ರೀತಿಸಿದ ಹುಡುಗಿಯನ್ನು ಮದುವೆಯಾದ, ಫಸ್ಟ್ ನೈಟ್ ಗೆ ಹುಡುಗಿ ಒಳಗಡೆ ಹೋಗುವ ಮುನ್ನವೇ ಏನಾಗಿ ಹೋಗಿದ್ದ ಗೊತ್ತಾ??

ನಮಸ್ಕಾರ ಸ್ನೇಹಿತರೇ ಇಂದು ಈಗ ನಾವು ಹೇಳುತ್ತಿರುವ ವಿಷಯ ಕೇಳ್ತಾ ಇದ್ದಾರೆ ನಿಮಗೆ ಕನ್ಫ್ಯೂಸ್ ಆಗೋದು ಗ್ಯಾರೆಂಟಿ. ಮದುವೆ ಅನ್ನೋದು ಎಲ್ಲರ ಜೀವನದಲ್ಲೂ ಕೂಡ ಒಂದು ಪ್ರಮುಖ ಘಟ್ಟ ಹಾಗೂ ಅತ್ಯಂತ ಸಂತೋಷದ ಸಮಯ. ಈ ಸಮಯದಲ್ಲಿ ಅನಿರೀಕ್ಷಿತವಾಗಿ ದುಃಖದ ಘಟನೆ ನಡೆದರೆ ಖಂಡಿತವಾಗಿಯೂ ತಡೆದುಕೊಳ್ಳುವ ಸಾಮರ್ಥ್ಯ ಯಾರಿಗೂ ಇರುವುದಿಲ್ಲ. ಸ್ನೇಹಿತರೆ ಈಗ ನಾವು ಹೇಳಲು ಹೊರಟಿರುವ ಘಟನೆ ನಡೆದಿರುವುದು ಕೆಲವು ತಿಂಗಳುಗಳ ಹಿಂದೆಯಷ್ಟೇ. ಇದು ನಡೆದಿದ್ದು ಹೈದರಾಬಾದ್ ನಲ್ಲಿ.

ಹೌದು ಸ್ನೇಹಿತರೆ ಸೂರ್ಯ ಬಾಬು ಎಂಬಾತನಿಗೆ ಆಗಸ್ಟೆ ಆತ ಮೆಚ್ಚಿದ ಹುಡುಗಿಯೊಂದಿಗೆ ಮದುವೆಯಾಗಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಆತನ ಸಂತೋಷ ಅಡಗಿ ಹೋಗಿದೆ. ಕೆಲವೇ ಗಂಟೆಗಳಲ್ಲಿ ಎಂದರೆ ಆತನ ಮೊದಲನೇ ರಾತ್ರಿ ಸಂದರ್ಭದಲ್ಲಿ ನಡೆದ ಘಟನೆ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಹೌದು ಸ್ನೇಹಿತರೆ ಮೊದಲನೇ ರಾತ್ರಿ ಸಂದರ್ಭದಲ್ಲಿ ಆತನ ಪತ್ನಿ ರೂಮಿಗೆ ಹೋಗಿ ನೋಡಿದಾಗ ಆತ ತನ್ನ ಜೇವವನ್ನು ತಾನೇ ಕೊನೆಗಾಣಿಸಿಕೊಂಡಿದ್ದ. ಇದನ್ನು ನೋಡಿದ ಆತನ ಪತ್ನಿ ಹಾಗೂ ಮನೆಯವರೆಲ್ಲರೂ ಹೌಹಾರಿ ಹೋಗಿದ್ದರು.

ಇನ್ನು ಆತನ ಮೊಬೈಲ್ ನೋಡಿದಾಗ ಆತನಿಗೆ ಪಾಸಿಟಿವ್ ಬಂದಿರುವುದು ಕನ್ಫರ್ಮ್ ಆಗಿತ್ತು ಅದೇ ಕಾರಣಕ್ಕೆ ಈ ರೀತಿಯ ಕಹಿ ನಿರ್ಧಾರ ತೆಗೆದುಕೊಂಡಿದ್ದಾನೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಈ ಮೂಲಕ ಆಗಷ್ಟೇ ಮದುವೆಯಾಗಿದ್ದ ಹೆಣ್ಣುಮಗಳ ಬಾಳನ್ನು ಪ್ರಾರಂಭಿಸುವ ಮೊದಲ ಹಾಳು ಮಾಡಿದಂತಾಯಿತು‌. ಇನ್ನು ಪೊಲೀಸರ ಪ್ರಕಾರ ಇದು ವ್ಯವಸ್ಥಿತ ಸಂಚು ಎಂದು ಹೇಳಲಾಗುತ್ತಿದೆ. ಇನ್ನು ಕೂಡ ತನಿಖೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಆತ ಏನು ಮಾಡಿಕೊಂಡಿದ್ದಾನೆ ಏನು ನಡೆದಿದೆ ಎಂಬುದು ಸಂಪೂರ್ಣ ವಿವರವಾಗಿ ತಿಳಿಯುವುದಕ್ಕೆ ಹೆಚ್ಚು ಸಮಯ ಬೇಕಾಗಿಲ್ಲ ಎಂಬುದು ಪೊಲೀಸರ ಪ್ರತಿಕ್ರಿಯೆ. ನಿಮ್ಮ ಅನಿಸಿಕೆ ಏನು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav