ಕೊನೆಗೂ ಮನು ಪಾವಗಡ ರವರಿಗೆ ಕೈ ಸೇರಿತು ಬಿಗ್ ಬಾಸ್ ಹಣ, ವಿನ್ನರ್ ಆಗಿದ್ದರೂ ಪಡೆದ ಹಣವೆಷ್ಟು ಗೊತ್ತೇ?? ಇಷ್ಟೇನಾ ಎಂದ ನೆಟ್ಟಿಗರು.
ಕೊನೆಗೂ ಮನು ಪಾವಗಡ ರವರಿಗೆ ಕೈ ಸೇರಿತು ಬಿಗ್ ಬಾಸ್ ಹಣ, ವಿನ್ನರ್ ಆಗಿದ್ದರೂ ಪಡೆದ ಹಣವೆಷ್ಟು ಗೊತ್ತೇ?? ಇಷ್ಟೇನಾ ಎಂದ ನೆಟ್ಟಿಗರು.
ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕನ್ನಡ ಸೀಸನ್ 2 ಮುಗಿದು ಈಗಾಗಲೇ ತಿಂಗಳುಗಳು ಕಳೆದಿವೆ. ಇನ್ನು ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿರುವ ಎಲ್ಲ ಸ್ಪರ್ಧಿಗಳು ಟಿವಿಗೆ ಸಂದರ್ಶನ ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ ಎಂಟನ್ನು ಗೆದ್ದಿರುವುದು ಮಜಾಭಾರತ ಖ್ಯಾತಿಯ ಮಂಜು ಪಾವಗಡ ಎಂಬುದು ನಿಮಗೆಲ್ಲಾ ಗೊತ್ತೇ ಇದೆ.
ಹೌದು ಸ್ನೇಹಿತರೆ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕುವ ಕೆಲಸದಿಂದ ಪ್ರಾರಂಭಿಸಿ ಮಜಾಭಾರತ ಕಾರ್ಯಕ್ರಮದಲ್ಲಿ ಎಲ್ಲರನ್ನೂ ನಗಿಸುವ ಮೂಲಕ ಬಿಗ್ ಬಾಸ್ ಗೆ ಬಂದು ಅರ್ಧಕೋಟಿ ಗೆಲ್ಲುವವರೆಗೆ ಮಂಜು ಪಾವಗಡ ರವರಿಗೆ ಕಷ್ಟ ಹಾಗೂ ಸುಖ ಎರಡನ್ನೂ ಕೂಡ ತಂದುಕೊಟ್ಟಿದೆ. ಇನ್ನು ಎರಡನೇ ಸ್ಥಾನವನ್ನು ಅರವಿಂದ್ ಕೆಪಿ ಗೆದ್ದಿದ್ದು ಮೂರನೇ ಸ್ಥಾನದಲ್ಲಿ ದಿವ್ಯ ಕಾಣಿಸಿಕೊಂಡಿದ್ದಾರೆ ನಾಲ್ಕನೇ ಸ್ಥಾನದಲ್ಲಿ ವೈಷ್ಣವಿ ಗೌಡ ಇದ್ದರೆ 5ನೇ ಸ್ಥಾನದಲ್ಲಿ ಪ್ರಶಾಂತ್ ಸಂಬರ್ಗಿ ಅವರನ್ನು ನೋಡಬಹುದು.
ಇನ್ನು ಮಂಜು ಪಾವಗಡ ರವರು ಮೊದಲನೇ ಸ್ಥಾನ ಗೆಲ್ಲುವುದಕ್ಕಾಗಿ 45 ಲಕ್ಷ ಮತವನ್ನು ಗೆದ್ದಿದ್ದಾರೆ. ಇನ್ನು ಎಲ್ಲರೂ ಹೇಳುವ ಪ್ರಕಾರ ಮೊದಲ ಬಹುಮಾನವಾಗಿ 53 ಲಕ್ಷ ರೂಪಾಯಿ ಮಂಜು ಪಾವಗಡ ರವರಿಗೆ ದೊರಕಿರುತ್ತದೆ ಎಂಬುದಾಗಿ. ಆದರೆ ನಿಜವಾಗಿ ಮಂಜು ಪಾವಗಡದ ಅವರಿಗೆ ಸಿಕ್ಕ ಹಣವೆಷ್ಟು ಗೊತ್ತಾ ಸ್ನೇಹಿತರೆ ಬನ್ನಿ ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ಹೌದು ಸ್ನೇಹಿತರೆ ಮಂಜು ಪಾವಗಡ ರವರಿಗೆ ಪೂರ್ತಿಯಾಗಿ 53 ಲಕ್ಷ ರೂಪಾಯಿ ಸಿಕ್ಕಿಲ್ಲ. ಬದಲಾಗಿ 53 ಲಕ್ಷ ರೂಪಾಯಿ ದಲ್ಲಿ 34% ಟ್ಯಾಕ್ಸ್ ಹಣ ಕಳೆದು 34 ಲಕ್ಷದ 92 ಸಾವಿರ ರೂಪಾಯಿ ಹಣ ದೊರಕಿದೆ. ಇನ್ನು ಕೊನೆಯವರೆಗೂ ಕೂಡ ಬಿಗ್ ಬಾಸ್ ಮನೆಯಲ್ಲಿ ಇದ್ದುದಕ್ಕಾಗಿ ಸಂಭಾವನೆಯಾಗಿ 5 ಲಕ್ಷದ ಹತ್ತು ಸಾವಿರ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ.