ಪೆಟ್ರೋಲ್, ಡೀಸೆಲ್, ಚಾರ್ಜ್ ಇಲ್ಲದೇ ಓಡುವ ಕಾರ್ ಬಿಡುಗಡೆ ಮಾಡಲು ಮುಂದಾದ ಸುಜುಕಿ, ಮತ್ತೆಗೆ ಚಲಿಸಲಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಬಗ್ಗೆ ನಿಮಗೆ ಗೊತ್ತೇ ಇದೆ. ಇದರಿಂದಾಗಿ ಈಗ ವಾಹನ ಖರಿದೀಯೂ ಕೂಡ ಯೋಚನೆ ಮಾಡಿಯೇ ಖರೀದಿಸಬೇಕು ಎಂಬಂತಾಗಿದೆ. ಹೀಗೆ ಬೆಲೆ ಏರಿಕೆಗೆ ತಕ್ಕ ಹಾಗೆ ಕೆಲವು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಾಗಿ ಪ್ರೊಮೊಟ್ ಮಾಡುತ್ತಿವೆ. ಎಲೆಕ್ಟ್ರಿಕ್ ವಾಹನಗಳ ಸಂಚಲನ ಹೆಚ್ಚಾಗುತ್ತಿದೆ. ಈಗಾಗಲೇ ಹಲವು ಕಂಪೆನಿಗಳು ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಿವೆ. ಆದರೆ ಜಾರ್ಜಿಂಗ್ ವಾಹನಗಳನ್ನು ಫಾಸ್ಟ್ ಚಾರ್ಚ್ ಮಾಡಲು ಸೂಪರ್ ಫಾಸ್ಟ್ ಚಾರ್ಜಿಂಗ್ ಸ್ಟೇಷನ್ಗಳಿಲ್ಲ ಎಂಬುದು ದೊಡ್ಡ ಕೊರತೆಯಾಗಿದೆ. ಈ ಸಮಸ್ಯೆಯನ್ನು ಅರಿತ ಮಾರುತಿ ಸುಜುಕಿ ಕಂಪೆನಿ ಹೊಸ ಮಾದರಿಯ ಕಾರನ್ನು ಪರಿಚಯಿಸುತ್ತಿದೆ.

ಟಾಟಾ ಮೋಟಾರ್ಸ್, ಮಹೀಂದ್ರಾ ಮೊದಲಾದ ಕಂಪನಿಗಳಿಗೆ ಹೋಲಿಸಿದರೆ ಮಾರುತಿ ಕಂಪನಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ವಿಷಯದಲ್ಲಿ ಸಾಕಷ್ಟು ಹಿಂದೆ ಉಳಿದಿತ್ತು ಎಂದು ಹೇಳಬಹುದು. ಇದು ಸುಜಕಿ ಗ್ರಾಹರಕಲ್ಲಿ ಬೇಸರವನ್ಣೂ ಮೂಡಿಸಿತ್ತು. ಆದರೆ ಮಾರುತಿ ತನ್ನ ಗ್ರಾಹಕನಿಗೆ ಗುಡ್ ನ್ಯೂಸ್ ನ್ನು ಕೊಟ್ಟಿದೆ. ಪೆಟ್ರೋಲ್ ಹಾಗೂ ಡೀಸೆಲ್ ಕೂಡ ಬೇಕಿರದ ಕಾರ್ ಇದಾಗಿದೆ. ಅಂದ ಹಾಗೆ ಇದಕ್ಕೆ ಚಾರ್ಚ್ ಕೂಡ ಬೇಕಾಗಿಲ್ಲ. ಅದ್ರೇ ಅದು ಹೇಗೆ ಅಂತೀರಾ ಇದೇ ಈ ವಾಹನದ ಸ್ಪೇಷಾಲಿಟಿ.

ಮಾರುತಿ ಸುಜಕಿ ಇಷ್ಟು ವರ್ಷದ ನಂತರ ತಯಾರಿಸಿದ ಈ ಕಾರು ಸ್ವಯಂ ಚಾಲಿತವಾಗಿ ಚಾರ್ಚ್ ಆಗುವ ಬ್ಯಾಟರಿ ಯನ್ನು ಹೊಂದಿರುವುದು ವಿಶೇಷ. ಈ ವಾಹನವನ್ನು ಓಡಿಸುವಾಗ ಬ್ಯಾಟರಿಗಳು ಆಟೋಮ್ಯಾಟಿಕ್ ಆಗಿ ಚಾರ್ಜ್ ಆಗುತ್ತವೆ. ಹಾಗಾಗಿ ಇಂಧನದ ಖರ್ಚಾಗಲಿ ಅಥವಾ ಚಾರ್ಜ್ ಸ್ಟೇಷನ್ ಆಗಲಿ ಈ ವಾಹನಕ್ಕೆ ಬೇಕಾಗಿಲ್ಲ. ಜಪಾನಿನ ಟೊಯೋಟಾ ಕಂಪೆನಿಯ ಜೊತೆಗೂಡಿ ಮಾರುತಿ ಸುಜುಕಿ ಈ ಹೈಬ್ರಿಡ್ ಎಲೆಕ್ಟ್ರಿಕ್ ಕಾರನ್ನು ತಯಾರಿಸುತ್ತಿದ್ದು ಪ್ರಯೋಗಗಳು ಇನ್ನೂ ನಡೆಯಬೇಕಿದೆ.

Post Author: Ravi Yadav