ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕಾರಿನಲ್ಲಿ ಮಗುವನ್ನು ಬಿಟ್ಟು ಶಾಪಿಂಗ್ ಗೆ ಹೋದ ತಾಯಿ, ಆಮೇಲೆ ಕಾರಿನಲ್ಲಿ ಮಗುಗೆ ಆಗಿದ್ದೇನು? ಮನಕಲುಕುವ ದೃಶ್ಯ.

3

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ತಾಯಿಯಾದ ತಕ್ಷಣಕ್ಕೆ ಆಕೆ ಮಹಾನ್ ಎಂದು ಅನಿಸಿಕೊಳ್ಳುವುದಿಲ್ಲ. ಮಗುವಿನ ಪಾಲನೆ-ಲಾಲನೆಯ ಮೇಲೆ ಅವಳು ಮಗುವನ್ನು ಎಷ್ಟರಮಟ್ಟಿಗೆ ಪ್ರೀತಿಸುತ್ತಾಳೆ ಹಾಗೂ ಕಾಳಜಿಯನ್ನು ಮಾಡುತ್ತಾರೆ ಎಂಬುದು ನಿರೂಪಣೆ ಯಾಗುತ್ತದೆ. ಆದರೆ ಇಲ್ಲಿ ನಡೆದಿರುವ ವಿಷಯ ಖಂಡಿತವಾಗಿಯೂ ನಿಮಗೆ ಆಶ್ಚರ್ಯ ಹಾಗೂ ಶಾಕ್ ಉಂಟು ಮಾಡುವುದು ಖಂಡಿತ. ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಒಂದು ಸಿಸಿಟಿವಿ ಕ್ಯಾಮೆರಾ ದ ವಿಡಿಯೋ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಸಾಕಷ್ಟು ಸುದ್ದಿಯನ್ನು ಕೂಡ ಮಾಡಿದೆ.

ಈ ವಿಡಿಯೋದಲ್ಲಿ ಮಗುವಿನ ಕುರಿತಂತೆ ತಾಯಿಯ ಬೇಜವಾಬ್ದಾರಿತನ ಎದ್ದು ಕಾಣುತ್ತಿದ್ದು ಖಂಡಿತವಾಗಿಯೂ ನಿಮಗೂ ಕೂಡ ಆ ತಾಯಿಯ ಮೇಲೆ ಸಿ’ಟ್ಟು ಬರುವುದು ಖಂಡಿತ. ತಾಯಿ ಮಗುವಿನೊಂದಿಗೆ ಕಾರಿನಲ್ಲಿ ಶಾಪಿಂಗ್ ಗೋಸ್ಕರ ಬಂದಿರುತ್ತಾರೆ. ಆದರೆ ಶಾಪಿಂಗ್ ಮಾಡುವ ಭರದಲ್ಲಿ ಆ ಮಹಾತಾಯಿ ಕಾರಿನಿಂದ ಒಬ್ಬಳೇ ಇಳಿದು ಹೋಗಿ ಮಗಳನ್ನು ಕಾರಿನಲ್ಲಿ ಲಾಕ್ ಮಾಡಿ ಹೋಗುತ್ತಾರೆ. ಆದರೆ ಸ್ವಲ್ಪ ಹೊತ್ತು ಕಳೆದ ತಕ್ಷಣ ಮಗುವಿಗೆ ಉಸಿರಾಟದ ತೊಂದರೆ ಪ್ರಾರಂಭವಾಗುತ್ತದೆ. ಇದಕ್ಕೆ ಕಾರಣ ಆ ಮಹಾತಾಯಿ ಕಾರನ್ನು ಲಾಕ್ ಮಾಡಿ ಹೋದದ್ದು. ಹೊರಗೂ ಕೂಡ ಬರಲಾಗದೆ ಒಳಗೆ ಕೂಡ ಗಾಳಿಯಿಲ್ಲದೆ ಮಗು ಒದ್ದಾಡಲಾರಂಭಿಸಿತ್ತು.

ಸ್ವಲ್ಪ ಹೊತ್ತು ಮಗು ಗಾಡಿಯಲ್ಲೇ ಲಾಕ್ ಆಗಿದ್ದಿದ್ದರೆ ಖಂಡಿತವಾಗಿಯೂ ಇಂದು ಆ ಮಗು ಉಳಿಯುತ್ತಿರಲಿಲ್ಲ. ಆದರೆ ಮುಂದೇನಾಯ್ತು ಗೊತ್ತಾ ಸ್ನೇಹಿತರೆ ಬನ್ನಿ ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ಹೌದು ಸ್ನೇಹಿತರೆ ಅದೇ ಕಾರಿನ ಬಳಿ ಬಂದಂತಹ ಇಬ್ಬರು ಪುಣ್ಯಾತ್ಮರು ಹೇಗೋ ಮಾಡಿ ಕಾರಿನ ಬಾಗಿಲು ತೆಗೆದು ಮಗುವನ್ನು ಉಳಿಸಿದ್ದಾರೆ. ಆನಂತರ ಸ್ವಲ್ಪ ಸಮಯದ ನಂತರ ಆ ಮಹಾತಾಯಿ ಬಂದು ಇಬ್ಬರಿಗೂ ಕೂಡ ಧನ್ಯವಾದಗಳನ್ನು ತಿಳಿಸಿ ಕೂಡಲೇ ಕಾರು ಹತ್ತಿ ಮಗುವಿನೊಂದಿಗೆ ಮನೆಗೆ ತೆರಳಿದ್ದಾರೆ. ನೋಡಿದ್ರಲ್ಲ ಸ್ನೇಹಿತರೆ ಒಬ್ಬ ತಾಯಿಯ ಬೇಜವಾಬ್ದಾರಿತನ ಒಂದು ಮಗುವಿಗೆ ಜೀವಕ್ಕೆ ಕುತ್ತು ತಂದಿತ್ತು. ಇಬ್ಬರು ವ್ಯಕ್ತಿಗಳು ಇಲ್ಲದಿದ್ದರೆ ಇಂದು ಆ ಮಗು ಇರುತ್ತಿರಲಿಲ್ಲ. ಈ ಕುರಿತಂತೆ ನೀವೇನು ಹೇಳುತ್ತೀರಾ ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಿಳಿಸಿ.