ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಹೊಸದಾಗಿ ಖರೀದಿ ಮಾಡಿರುವ ಪುನೀತ್ ರವರ ಐಷಾರಾಮಿ ಮನೆ ಹೇಗಿದೆ ಗೊತ್ತೇ?? ಖರ್ಚಾಗಿದ್ದು ಎಷ್ಟು ಕೋಟಿ ಗೊತ್ತೇ??

2

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಕೇವಲ ಪರದೆ ಮೇಲಿನ ವ್ಯಕ್ತಿತ್ವದಲ್ಲಿ ಮಾತ್ರವಲ್ಲದೆ ಪರದೆ ಹಿಂದಿನ ವ್ಯಕ್ತಿತ್ವದಲ್ಲೂ ಕೂಡ ಗುಲಗಂಜಿಯಷ್ಟು ಕಳಂಕವಿಲ್ಲದಂತಹ ಕನ್ನಡ ಚಿತ್ರರಂಗದ ನಟ ಎಂದರೆ ಅದು ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ ಆಲ್-ರೌಂಡರ್ ಎಂದೇ ಖ್ಯಾತರಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಾಲನಟನಾಗಿ ರಾಷ್ಟ್ರಪ್ರಶಸ್ತಿಯನ್ನು ಕೂಡ ಗೆದ್ದಂತಹ ಅದ್ಭುತ ಕಲಾವಿದ. ಇನ್ನು ಅಣ್ಣಾವ್ರ ಲೆಗಸಿಯನ್ನು ಕನ್ನಡ ಚಿತ್ರರಂಗದಲ್ಲಿ ಮುಂದುವರಿಸಿಕೊಂಡು ಹೋಗುತ್ತಿರುವ ದೊಡ್ಮನೆ ಹುಡುಗ.

ರಾಜಕುಮಾರ ಚಿತ್ರದ ಮೂಲಕ ಫ್ಯಾಮಿಲಿ ಆಡಿಯನ್ಸ್ ನೆಚ್ಚಿನ ನಾಯಕ ನಟನಾಗಿ ಕಾಣಿಸಿಕೊಂಡ ಇವರು ನಿಜ ಜೀವನದಲ್ಲಿ ಕೂಡ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ವ್ಯಕ್ತಿತ್ವನ್ನು ಬೆಳೆಸಿಕೊಂಡವರು. ತಾವು ಯಾವುದೇ ಸಿನಿಮಾಗಳಿಗೂ ಕೂಡ ಹಾಡಿದರು ಕೂಡ ಅದರಿಂದ ಬರುವ ಸಂಭಾವನೆಯನ್ನು ಒಂದು ರೂಪಾಯಿ ಇಟ್ಟುಕೊಳ್ಳದೆ ನೇರವಾಗಿ ವೃದ್ಧಾಶ್ರಮಕ್ಕೆ ತಲುಪಿಸುವಂತಹ ಮಹಾನ್ ಮೇರುವ್ಯಕ್ತಿತ್ವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರದ್ದು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಹೊಸಮನೆ ಹೇಗಿದೆ ಗೊತ್ತ ಸ್ನೇಹಿತರೆ ಮತ್ತು ಅದಕ್ಕೆ ಎಷ್ಟು ಖರ್ಚು ವೆಚ್ಚವಾಗಿದೆ ಗೊತ್ತಾ ಬನ್ನಿ ಹೇಳುತ್ತೇವೆ.

ಹೌದು ಸ್ನೇಹಿತರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಜೊತೆಯಾಗಿ ಸದಾಶಿವನಗರದಲ್ಲಿ ಇರುತ್ತಾರೆ. ಇನ್ನು ಇತ್ತೀಚಿಗಷ್ಟೇ ಸದಾಶಿವನಗರದಲ್ಲಿ ಹೊಸ ಮನೆಯೊಂದನ್ನು ಖರೀದಿಸಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು, ತಮ್ಮ ಪತ್ನಿ ಅಶ್ವಿನಿಯವರ ರುಚಿಯಂತೆ ಮನೆಯನ್ನು ಆಧುನಿಕವಾಗಿ ಹಾಗೂ ಐಷಾರಾಮಿಯಾಗಿ ನಿರ್ಮಿಸಿದ್ದಾರೆ. ಏನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿಯ ಅಶ್ವಿನಿಯವರ ಇಷ್ಟದಂತೆಯೇ ರೆಡಿಯಾಗಿರುವ ಮನೆಗೆ 15 ಕೋಟಿ ರೂಪಾಯಿ ಖರ್ಚಾಗಿದೆ.