ಕರುನಾಡ ವಾಣಿ
ಇದು ನಿಮ್ಮ ಧ್ವನಿ

ದಕ್ಷಿಣ ಭಾರತದ ಖ್ಯಾತ ನಟ ರಾಣಾ ರವರ ಫೇವರಿಟ್ ನಟ ಯಾರು ಗೊತ್ತೇ?? ಅವರು ಕನ್ನಡ ಟಾಪ್ ನಟ. ಯಾರು ಗೊತ್ತೇ??

1

ನಮಸ್ಕಾರ ಸ್ನೇಹಿತರೇ ನಾವು ಇಂದು ಹೇಳಲು ಹೊರಟಿರುವ ನಟ ಪ್ರಸಿದ್ಧ ಸಿನಿಮಾ ಹಿನ್ನೆಲೆಯುಳ್ಳ ಅಂತಹ ಕುಟುಂಬದಿಂದ ಬಂದಿದ್ದರೂ ಕೂಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದು ತನ್ನ ಸ್ವಂತ ಪರಿಶ್ರಮ ಹಾಗೂ ಪ್ರತಿಭೆಯ ಮೂಲಕ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ದಗ್ಗುಬಾಟಿ ಕುಟುಂಬದ ಕುಡಿ ಯಾಗಿರುವ ರಾಣಾ ದಗ್ಗುಬಾಟಿ ಅವರ ಕುರಿತಂತೆ. ಹೌದು ಸ್ನೇಹಿತರೆ 1984 ರಲ್ಲಿ ಜನಿಸಿದ ರಾಣಾ ದಗ್ಗುಬಾಟಿ ಅವರು ತೆಲುಗು ಚಿತ್ರರಂಗದ ಖ್ಯಾತ ನಟ ವಿಕ್ಟರಿ ವೆಂಕಟೇಶ್ ರವರ ಅಳಿಯ ರಾಗಿದ್ದಾರೆ.

ಇನ್ನು ತೆಲುಗು ಚಿತ್ರರಂಗದಲ್ಲಿ ಅವರ ಕುಟುಂಬದಿಂದ ಸಾಕಷ್ಟು ಜನರು ಇದ್ದರೂ ಕೂಡ ಯಾರ ಸಹಾಯವನ್ನು ಪಡೆಯದೆ ತಮ್ಮ ಸ್ವಂತ ಪ್ರತಿಭೆಯ ಮೂಲಕ ಚಿತ್ರರಂಗಕ್ಕೆ ಆಗಮಿಸಿ ನಟನಾಗಿ ಯಶಸ್ಸನ್ನು ಪಡೆದರು. ಇನ್ನು ಕೇವಲ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಕೂಡ ಸಾಕಷ್ಟು ಜನಪ್ರಿಯ ಹಾಗೂ ಬಹುಬೇಡಿಕೆ ನಟನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ರಾಜಮೌಳಿ ನಿರ್ದೇಶನದ ಭಾರತೀಯ ಚಿತ್ರರಂಗದ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಬಾಹುಬಲಿ ಸರಣಿ ಚಿತ್ರಗಳಲ್ಲಿ ಕೂಡ ಬಲ್ಲಾಳದೇವ ನ ಪಾತ್ರದಲ್ಲಿ ಎಲ್ಲರ ಮನಗೆದ್ದಂತಹ ಅದ್ಭುತ ಕಲಾವಿದ.

ಇನ್ನು ಹೀಗೆ ಭಾರತೀಯ ಚಿತ್ರರಂಗದಲ್ಲಿ ಇಷ್ಟೊಂದು ಸಾಧನೆ ಹಾಗೂ ಜನಪ್ರಿಯತೆ ಸಾಧಿಸಿರುವ ರಾಣಾ ದಗ್ಗುಬಾಟಿ ಅವರಿಗೆ ಅತ್ಯಂತ ಇಷ್ಟವಾದ ಕನ್ನಡ ನಟ ಯಾರು ಗೊತ್ತಾ ಸ್ನೇಹಿತರೆ ನಿಮಗೆ ವಿವರವಾಗಿ ಹೇಳುತ್ತೇವೆ. ಹೌದು ಸ್ನೇಹಿತರೆ ಪ್ರಾಣ ದಗ್ಗುಬಾಟಿ ಅವರಿಗೆ ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂದರೆ ಅತ್ಯಂತ ಅಚ್ಚುಮೆಚ್ಚಿನ ನಟನಾಗಿದ್ದಾರೆ. ಅವರೊಂದಿಗೆ ಪ್ರೊ ಕಬಡ್ಡಿ ಲೀಗ್ ನಲ್ಲಿ ಕಳೆದಂತಹ ಕ್ಷಣಗಳನ್ನು ಸಾಕಷ್ಟು ಬಾರಿ ಮೆಲಕು ಹಾಕಿಕೊಂಡಿದ್ದಾರೆ. ಪವರ್ ಸ್ಟಾರ್ ರವರ ಡ್ಯಾನ್ಸ್ ಹಾಗೂ ಸಾಹಸ ದೃಶ್ಯಗಳು ರಾಣಾ ದಗ್ಗುಬಾಟಿ ಅವರಿಗೆ ಫೇವರೆಟ್. ಮೊದಲಿನಿಂದಲೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯನ್ನು ನೋಡಿಕೊಂಡು ಬೆಳೆದವರು ರಾಣಾ ದಗ್ಗುಬಾಟಿ. ಹೀಗಾಗಿ ಕನ್ನಡ ಚಿತ್ರರಂಗದಲ್ಲಿ ತಾಣದ ಗಟ್ಟಿಯವರ ಮೋಸ್ಟ್ ಫೇವರಿಟ್ ನಟ ಎಂದರೆ ಅದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು.