ಆಫ್ಘಾನಿಸ್ತಾನದ ರಾಷ್ಟ್ರಪತಿ ಭವನದಲ್ಲಿ ತಾಲಿಬಾನಿಗಳು ತೆಗೆದ ಈ ಫೋಟೊಗೊ ಭಾರತಕ್ಕೆ ಇರುವ ಮಹಾ ಸಂಬಂಧವೇನು ಗೊತ್ತೇ???
ಆಫ್ಘಾನಿಸ್ತಾನದ ರಾಷ್ಟ್ರಪತಿ ಭವನದಲ್ಲಿ ತಾಲಿಬಾನಿಗಳು ತೆಗೆದ ಈ ಫೋಟೊಗೊ ಭಾರತಕ್ಕೆ ಇರುವ ಮಹಾ ಸಂಬಂಧವೇನು ಗೊತ್ತೇ???
ನಮಸ್ಕಾರ ಸ್ನೇಹಿತರೇ ಇದೀಗ 20 ವರ್ಷಗಳ ನಂತರ ನಿಮಗೆಲ್ಲರಿಗೂ ತಿಳಿದಿರುವಂತೆ ತಾಲಿಬಾನ್ ಆಫ್ಘಾನಿಸ್ತಾನ ದೇಶವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆದು ಕೊಂಡಿದೆ. 20 ವರ್ಷಗಳಿಂದ ಅಮೆರಿಕ ಸೇನೆ ಹಾಗೂ ಆಫ್ಘಾನಿಸ್ತಾನದ ಸೇನೆ ಇಬ್ಬರು ಒಟ್ಟಾಗಿ ತಾಲಿಬಾನಿ ಗಳನ್ನು ತಡೆಯಲು ಪಟ್ಟ ಯಾವುದೇ ಯೋಜನೆಗಳು ಸಫಲ ಗೊಳ್ಳಲಿಲ್ಲ. ಈ ಮಧ್ಯೆ ಆಫ್ಘಾನಿಸ್ತಾನ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ ಕಾಬುಲ್ ಅಧ್ಯಕ್ಷ ನಿವಾಸದ ಒಳಗಡೆ ಹೋಗಿರುವ ತಾಲಿಬಾನಿ ಯರು ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಫೋಟೋಗಳಲ್ಲಿ ಪ್ರಮುಖವಾಗಿ ಒಂದು ಫೋಟೋ ಇಡೀ ಭಾರತದ ಎಲ್ಲೆಡೆ ವೈರಲ್ ಆಗುತ್ತಿದೆ.
ಇದೇನಪ್ಪಾ ಇದು ತಾಲಿಬಾನಿಗಳ ಅಂತ್ಯ ಮಾಡಬೇಕು ಎಂಬ ಆಲೋಚನೆ ಮನದಲ್ಲಿ ಮೂಡುತ್ತಿದ್ದರೂ ಕೂಡ ತಾಲಿಬಾನಿ ಇರುವ ಫೋಟೋಗಳನ್ನು ಯಾಕೆ ವೈರಲ್ ಮಾಡುತ್ತಿದ್ದಾರೆ ಎಂಬುದರ ಕುರಿತು ನಿಮಗೆ ಒಂದು ವೇಳೆ ಆಲೋಚನೆ ಬಂದಿದ್ದರೆ ಇದಕ್ಕೆ ನಾವು ಉತ್ತರ ನೀಡುತ್ತೇವೆ ಕೇಳಿ, ಈ ರಾಷ್ಟ್ರಪತಿ ಭವನದಲ್ಲಿ ತೆಗೆದಿರುವ ಫೋಟೋಗೂ ಹಾಗೂ ಭಾರತದ ಇತಿಹಾಸಕ್ಕೆ ಒಂದು ಬಲವಾದ ಸಂಬಂಧ ಇದೆ. ಅಷ್ಟಕ್ಕೂ ಆ ಸಂಬಂಧವಾದರೂ ಏನು ಹಾಗೂ ಯಾವುದು ಆ ಫೋಟೋ ಎಂಬುದನ್ನು ತಿಳಿಸುತ್ತೇವೆ ಕೇಳಿ. ಫೋಟೋ ಕೆಳಗಡೆ ಗೆದ್ದು ಸೂಕ್ಷ್ಮವಾಗಿ ಗಮನಿಸಿ.
ಈ ಫೋಟೋದಲ್ಲಿ ಇರುವುದು ಮರ್ಯಾರು ಅಲ್ಲ, ಅವನೇ ನಮ್ಮ ಮರಾಠ ರಾಜನ ವಿರುದ್ಧ ಯುದ್ಧ ಮಾಡಿದ್ದ ಚಕ್ರವರ್ತಿಯದ್ದೂ, ಇತಿಹಾಸ ಕಂಡ ಅತಿ ದೊಡ್ಡ ಯುದ್ಧಗಳಲ್ಲಿ ಒಂದಾಗಿರುವ ಯುದ್ಧದಲ್ಲಿ ಮರಾಠ ರಾಜ ಒಬ್ಬ ಮೊಘಲ್ ಚಕ್ರವರ್ತಿಯ ವಿರುದ್ಧ ಯುದ್ಧ ಮಾಡಿದ್ದ, ಈ ಫೋಟೋದಲ್ಲಿರುವ ರಾಜನಿಂದ ಭಾರತ ದೇಶ ಬ್ರಿಟಿಷರ ವರ್ಷಕ್ಕೆ ಮಾರ್ಪಡಲು ಮೊದಲ ಕಾರಣವಾಗಿತ್ತು, ಈ ಯುದ್ಧ ಭಾರತದ ಮಹಾನ್ ಮರಾಠ ಸಾಮ್ರಾಜ್ಯದ ಅಂತ್ಯಕ್ಕೆ ನಾಂದಿ ಹಾಡಿತು, ಆ ರಾಜನ ಹೆಸರು ಅಹಮದ್ ಶಾ ದುರಾನಿ, ಇವನು ಪಟ್ಟಾಭಿಷೇಕ ಮಾಡಿರುವ ಫೋಟೋ ಇದೀಗ ಆಫ್ಘಾನಿಸ್ತಾನದ ರಾಷ್ಟ್ರಪತಿ ಭವನದಲ್ಲಿ ಇರುವುದು ಪತ್ತೆಯಾಗಿದೆ. ಫೋಟೋದಲ್ಲಿ ತೋರಿಸಿರುವ ಚಿತ್ರ ಕೂಡ ಅದೇ ಪಟ್ಟಾಭಿಷೇಕದ ಘಟನೆಯಾಗಿದೆ. ಈ ಫೋಟೋ ನೋಡಿದ ತಕ್ಷಣ ಆ ಕಹಿ ಘಟನೆಯು ಒಂದು ಕ್ಷಣ ಕನ್ನಡ ಮುಂದೆ ಬಂದು ಹೋಯಿತು.