ಮಂಜು ರವರು ಬಿಗ್ ಬಾಸ್ ಮನೆಯಲ್ಲಿ ಬಟ್ಟೆ ಧರಿಸಲು ಹಣ ನೀಡಿದವರು ಯಾರು ಗೊತ್ತೇ?? ಅವರು ಕೂಡ ಟಾಪ್ ಕಲಾವಿದೆ.
ಮಂಜು ರವರು ಬಿಗ್ ಬಾಸ್ ಮನೆಯಲ್ಲಿ ಬಟ್ಟೆ ಧರಿಸಲು ಹಣ ನೀಡಿದವರು ಯಾರು ಗೊತ್ತೇ?? ಅವರು ಕೂಡ ಟಾಪ್ ಕಲಾವಿದೆ.
ನಮಸ್ಕಾರ ಸ್ನೇಹಿತರೇ ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಿರುವ ಮಂಜು ಪಾವಗಡ ರವರ ಆರ್ಥಿಕ ಪರಿಸ್ಥಿತಿಯ ಕುರಿತು ನಿಮಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ ಎನ್ನಿಸುತ್ತದೆ, ಯಾಕೆಂದರೆ ಜೀವನದಲ್ಲಿ ಎಲ್ಲಾ ರೀತಿಯ ದಿನಗಳನ್ನು ನೋಡಿ ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡಿ ಕಳೆದೆರಡು ವರ್ಷಗಳಿಂದ ಮಜಾ ಭಾರತದಲ್ಲಿ ಅವಕಾಶ ಪಡೆದು ಮೂರು ಹೊತ್ತು ಊಟ ಮಾಡುತ್ತಿದ್ದೇನೆ ಎಂದು ಬಹಿರಂಗವಾಗಿ ಹಲವಾರು ಬಾರಿ ತಮ್ಮ ಜೀವನದ ನಡೆದುಕೊಂಡು ಬಂದ ಹಾದಿಯನ್ನು ಮಂಜು ಪಾವಗಡ ರವರು ಈ ಮುನ್ನ ತಿಳಿಸಿದ್ದಾರೆ.
ಅವರು ಪ್ರತಿ ಬಾರಿ ಈ ಕುರಿತು ಮಾತನಾಡಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಇತರ ಸ್ಪರ್ಧಿಗಳ ಅಭಿಮಾನಿಗಳು ಮಂಜುರವರು ಸಿಂಪತಿ ಪಡೆಯಲು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿರುವುದು ಕೂಡ ಉಂಟು, ಅದು ಬಿಡಿ ಇತರ ಸ್ಪರ್ಧಿಗಳ ಅಭಿಮಾನಿಗಳು ಈ ರೀತಿ ಮಾತನಾಡುವುದು ಸಹಜವಾಗಿ ಬಿಟ್ಟಿದೆ. ಆದರೆ ಹೀಗೆ ಇಷ್ಟೆಲ್ಲ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲಿ ಬಹುಶಹ ನಿಮಗೆ ಈಗಾಗಲೇ ತಿಳಿದಿರಬಹುದು ಮಂಜು ಪಾವಗಡ ರವರು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಪ್ರತಿ ದಿನ ಹೇಗೆ ಹೊಸರೀತಿಯ ಬಟ್ಟೆಗಳನ್ನು ಹಾಕುತ್ತಿದ್ದರು ಎಂಬುದರ ಕುರಿತು ಹಲವಾರು ಬಾರಿ ಚರ್ಚೆಗಳು ನಡೆದಿವೆ.
ಈಗ ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದ್ದು ಬಿಗ್ ಬಾಸ್ ಮನೆಗೆ ವೇದಿಕೆಯ ಮೇಲೆ ಮಂಜು ಪಾವಗಡ ರವರ ಸ್ನೇಹಿತ ಒಬ್ಬ ಡಿಸೈನರ್ ಆಗಿದ್ದು ಅವರು ಈ ಬಟ್ಟೆಗಳನ್ನು ಡಿಸೈನ್ ಮಾಡುತ್ತಾರೆ ಎಂದಿದ್ದರು, ಆದರೆ ಆ ಬಟ್ಟೆಗಳಿಗೆ ಹಾಗೂ ಡಿಸೈನರ್ ಗೆ ಯಾರು ಹಣ ನೀಡುತ್ತಿದ್ದಾರೆ ಎಂದು ಹೇಳಿರಲಿಲ್ಲ, ಹೀಗೆ ಮಂಜು ಪಾವಗಡ ರವರು ಬಿಗ್ ಬಾಸ್ ಮನೆಯಲ್ಲಿ ಉತ್ತಮ ಬಟ್ಟೆ ಧರಿಸಿ ಕೊಳ್ಳಲಿ ಎಂದು ಹಣ ನೀಡಿದವರು ಮತ್ತ್ಯಾರು ಅಲ್ಲ ಅವರು ಕರ್ನಾಟಕದ ಚಿರಪರಿಚಿತ ನಟಿ ರಚಿತಾ ರಾಮ್. ಹೌದು ಸ್ನೇಹಿತರೇ ಮಂಜು ಪಾವಗಡ ರವರು ಬಿಗ್ ಬಾಸ್ ಮನೆಯಲ್ಲಿ ಉತ್ತಮ ಬಟ್ಟೆ ಧರಿಸಲಿ ಎಂದು ರಚಿತರಾಮ್ ರವರು ತಮ್ಮ ಸ್ವಂತ ದುಡ್ಡಿನಿಂದ ಮಂಜು ಪಾವಗಡ ರವರಿಗೆ ಬಟ್ಟೆಗಳನ್ನು ಕಳುಹಿಸುತ್ತಿದ್ದರು, ಹಾಗೂ ಫೈನಲ್ಗೆ ವಿಶೇಷವಾಗಿ ಅವರೇ ಸೆಲೆಕ್ಟ್ ಮಾಡಿ ಈ ಬಟ್ಟೆ ಹಾಕಿಕೊಳ್ಳಿ ಇಂದು ಕಳುಹಿಸಿದ್ದರಂತೆ.