ಧೋನಿ,ಕೋಹ್ಲಿಗಿಂತ ಭಾರತೀಯರು ಹೆಚ್ಚು ಪ್ರೀತಿಸುವುದು ಯಾವ ಕ್ರಿಕೆಟಿಗರನ್ನಂತೆ ಗೊತ್ತೇ?? ಕನ್ನಡಿಗರೇ ಟಾಪ್. ಯಾರು ಗೊತ್ತಾ??
ಧೋನಿ,ಕೋಹ್ಲಿಗಿಂತ ಭಾರತೀಯರು ಹೆಚ್ಚು ಪ್ರೀತಿಸುವುದು ಯಾವ ಕ್ರಿಕೆಟಿಗರನ್ನಂತೆ ಗೊತ್ತೇ?? ಕನ್ನಡಿಗರೇ ಟಾಪ್. ಯಾರು ಗೊತ್ತಾ??
ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ಹಲವಾರು ಜಾತಿ ಧರ್ಮಗಳಿವೆ. ಅಂತಹದರಲ್ಲಿ ಕ್ರಿಕೇಟ್ ಕೂಡಾ ಒಂದು ಧರ್ಮವೇ. ಕ್ರಿಕೇಟ್ ನ್ನು ಪ್ರೀತಿಸುವವರು ಎಲ್ಲಾ ಜಾತಿ, ಧರ್ಮಗಳಲ್ಲಿಯೂ ಇದ್ದಾರೆ. ಆದರೇ ಭಾರತೀಯ ಕ್ರಿಕೇಟ್ ಅಭಿಮಾನಿಗಳಿಗೆ ಹಲವಾರು ಜನ ಆಟಗಾರರು ಬಂದು ಹೋದರೂ, ಕೆಲವರು ಮಾತ್ರ ಇಂದು ಅಭಿಮಾನಿಗಳ ಜನಮಾನಸದಲ್ಲಿ ಶಾಶ್ವತವಾಗಿ ಉಳಿದವರು ಮಾತ್ರ ಕೆಲವೇ ಕೆಲವರು ಎಂದು ಹೇಳಬಹುದು. ಅತ್ಯಂತ ಜನಪ್ರಿಯ ಆಟಗಾರರ ಮಧ್ಯೆಯೂ ಅಭಿಮಾನಿಗಳು ತಮ್ಮ ಟಾಪ್ ಫೆವರೇಟ್ ಆಟಗಾರರ ಹೆಸರು ಹೇಳಿದ್ದಾರೆ. ಆದರೇ ಸೋಜಿಗ ಎಂದರೇ, ಅದರಲ್ಲಿ ಅದರಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೋಹ್ಲಿ ಹೆಸರಿಲ್ಲ ಎಂಬುದು. ಬನ್ನಿ ಆ ಆಟಗಾರರು ಯಾರು ಎಂಬುದನ್ನ ತಿಳಿಯೋಣ.
5)ಸುರೇಶ್ ರೈನಾ – ಮಿಸ್ಟರ್ ಐಪಿಎಲ್ ಖ್ಯಾತಿಯ ರೈನಾ ಭಾರತ ತಂಡಕ್ಕೆ ಆಪತ್ಭಾಂಧವನಾಗಿದ್ದವರು. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹೀಗೆ ಮೂರು ತರಹದಲ್ಲಿ ಸಾಥ್ ನೀಡಿದವರು. ಇವರು ಸಹ ಭಾರತೀಯರು ಮೆಚ್ಚುವ ಕ್ರಿಕೇಟರ್ ಗಳಲ್ಲೊಬ್ಬರು.
4) ಜಸಪ್ರಿತ್ ಬುಮ್ರಾ – ವಿಶಿಷ್ಟ ಶೈಲಿಯ ವೇಗದ ಬೌಲರ್ ಬುಮ್ರಾ, ಸದ್ಯ ಭಾರತದ ಯಶಸ್ವಿ ಬೌಲರ್. ವಿಶ್ವದ ನಂಬರ್ 1 ಬೌಲರ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.
3)ರವೀಂದ್ರ ಜಡೇಜಾ – ಕೇವಲ ಏಡಗೈ ಸ್ಪಿನ್ನರ್ ಮಾತ್ರವಲ್ಲದೇ, ಬ್ಯಾಟಿಂಗ್ ನಲ್ಲಿಯೂ ಸಹ ಜಡ್ಡು ತಮ್ಮ ಕೈಚಳಕ ತೋರಿದ್ದಾರೆ. ಇನ್ನು ಫೀಲ್ಡಿಂಗ್ ಸಹ ಉತ್ತಮ ಗುಣಮಟ್ಟದ್ದೇ. ಹಾಗಾಗಿ ಸರ್ ರವೀಂದ್ರ ಜಡೇಜಾ ಭಾರತೀಯ ಕ್ರಿಕೇಟ್ ರಂಗದಲ್ಲಿ ವಿಶೇಷ ಸ್ಥಾನಮಾನಗಳಿಸಿದ್ದಾರೆ.
2)ಜಹೀರ್ ಖಾನ್ – ಭಾರತ ತಂಡದ ಯಶಸ್ವಿ ಏಡಗೈ ವೇಗದ ಬೌಲರ್. ರಿವರ್ಸ್ ಸ್ವಿಂಗ್ ಮಾಂತ್ರಿಕ ಎಂದು ಹೆಸರಾಗಿದ್ದ ಜಹೀರ್ ಭಾರತ ಪ್ರಮುಖ ಟೂರ್ನಿಗಳಲ್ಲಿ ಗೆಲ್ಲುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ.
1).ರಾಹುಲ್ ದ್ರಾವಿಡ್ – ಕನ್ನಡಿಗ ರಾಹುಲ್ ದ್ರಾವಿಡ್ ಸವ್ಯಸಾಚಿ, ಅಜಾತಶತ್ರು ಕ್ರಿಕೇಟಿಗ. ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೇ, ಪ್ರಪಂಚದ ಕ್ರಿಕೇಟ್ ಆಡುವ ಎಲ್ಲಾ ದೇಶಗಳಲ್ಲಿಯೂ ದ್ರಾವಿಡ್ ಗೆ ಅಭಿಮಾನಿಗಳಿದ್ದಾರೆ. ದಿ ವಾಲ್ ಎಂಬ ಖ್ಯಾತಿಯ ದ್ರಾವಿಡ್ ದಶಕಗಳ ಕಾಲ ಭಾರತ ತಂಡದ ಆಧಾರ ಸ್ತಂಭವಾಗಿದ್ದರು. ಸದ್ಯ ಭಾರತ ಎ ಹಾಗೂ ಅಂಡರ್ 19 ತಂಡದ ಕೋಚ್ ಆಗಿದ್ದಾರೆ. ನಿಮ್ಮ ಮೆಚ್ಚಿನ ಕ್ರಿಕೇಟರ್ ಯಾರು ಎಂಬುದನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.