ಕೊನೆಗೂ ಖಚಿತವಾಯಿತು ದಿವ್ಯ ಫೋಟೋ ಬಿಡುಗಡೆ ಮಾಡಿದ ವ್ಯಕ್ತಿಯ ಹೆಸರು, ಹೊರಗಡೆ ಬಂದ ತಕ್ಷಣ ದಿವ್ಯ ಗೆ ಶಾಕ್, ಆ ವ್ಯಕ್ತಿ ಯಾರು ಗೊತ್ತಾ??
ಕೊನೆಗೂ ಖಚಿತವಾಯಿತು ದಿವ್ಯ ಫೋಟೋ ಬಿಡುಗಡೆ ಮಾಡಿದ ವ್ಯಕ್ತಿಯ ಹೆಸರು, ಹೊರಗಡೆ ಬಂದ ತಕ್ಷಣ ದಿವ್ಯ ಗೆ ಶಾಕ್, ಆ ವ್ಯಕ್ತಿ ಯಾರು ಗೊತ್ತಾ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ದಿನಗಳ ಹಿಂದೆ ದಿವ್ಯ ಉರುಡುಗ ರವರು ಒಬ್ಬ ಹುಡುಗನ ಜೊತೆಗಿದ್ದ ಫೋಟೋಗಳನ್ನು ಬಿಡುಗಡೆ ಮಾಡಿ ದಿವ್ಯ ಉರುಡುಗ ರವರ ಬಾಯ್ ಫ್ರೆಂಡ್ ಎಂಬ ಸುದ್ದಿಗಳನ್ನು ಎಲ್ಲೆಡೆಯ ತಲುಪಿಸಲಾಗಿತ್ತು, ಆದರೆ ಕೆಲವೊಂದು ಮೂಲಗಳ ಪ್ರಕಾರ ಫೋಟೋಗಳು ಸುಳ್ಳು ಎಂದು ಕೂಡ ಹಲವಾರು ಸುದ್ದಿಗಳು ಕೇಳಿ ಬಂದಿದ್ದವು ಆದರೆ ಈ ಕುರಿತು ದಿವ್ಯ ರವರಿಂದ ಸ್ಪಷ್ಟನೆ ಬರದ ಹೊರತು ಯಾವುದೇ ಮಾಹಿತಿಯನ್ನು ಅಧಿಕೃತ ಮಾಡಲು ಸಾಧ್ಯವಿಲ್ಲ.
ಇನ್ನು ಇಂತಹ ಸಮಯದಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರು ಮಾತನಾಡಿ ದಿವ್ಯ, ಶಮಂತ್ ಹಾಗೂ ಅರವಿಂದ್ ಅವರ ವೈಯಕ್ತಿಕ ಫೋಟೋಗಳು ಬಿಡುಗಡೆಯಾಗಲು ಕಾರಣ ಪ್ರಶಾಂತ್ ಸಂಭರ್ಗಿ ಎಂಬ ಮಾತುಗಳನ್ನು ಆಡಿದ್ದರು, ಇದು ಖಂಡಿತವಾಗಲೂ ಎಲ್ಲರಿಗೂ ಅಚ್ಚರಿ ಮೂಡಿಸಿತು, ಅದೇ ಸಮಯದಲ್ಲಿ ದಿವ್ಯ ಹಾಗೂ ಅರವಿಂದ್ ರವರ ಅಭಿಮಾನಿಗಳು ಕೂಡ ಪ್ರಶಾಂತ್ ಸಂಬರ್ಗಿ ರವರ ವಿರುದ್ಧ ಮಾತನಾಡಲು ಆರಂಭಿಸಿದರು, ಬಹುಶಃ ಅದೇ ಕಾರಣಕ್ಕೆ ಇರಬೇಕು ಪ್ರಶಾಂತ್ ಸಂಬರ್ಗಿ ರವರು ಗೆಲ್ಲುವ ಎಲ್ಲಾ ಸಾಧ್ಯತೆಗಳು ಇದ್ದರೂ ಕೂಡ 5ನೇ ಸ್ಥಾನ ಪಡೆಯುವುದರಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ, ಆದರೆ ಈ ಕುರಿತು ಇದೀಗ ಅಧಿಕೃತ ಸತ್ಯ ಹೊರಬಿದ್ದಿದೆ.
ಹೌದು ಸ್ನೇಹಿತರೇ ಈ ಕುರಿತು ಇದೀಗ ಪ್ರಶಾಂತ್ ಸಂಬರ್ಗಿ ರವರು ಮಾತನಾಡಿ, ಅದ್ಯಾವ ಕಾರಣಕ್ಕೆ ಈ ಫೋಟೋಗಳನ್ನು ನಾನು ಬಿಡುಗಡೆ ಮಾಡಿದ್ದೇನೆ ಎಂದರು ತಿಳಿದಿಲ್ಲ, ನನಗೆ ಸಾಕಷ್ಟು ಜನರ ಸಂಪರ್ಕ ಇರುವುದು ಸತ್ಯ ಆದರೆ ನನ್ನ ಕಾಂಟ್ಯಾಕ್ಟ್ ಗಳನ್ನು ಕೇವಲ ಒಳ್ಳೆಯ ಕೆಲಸಕ್ಕಾಗಿ ಮಾತ್ರ ಬಳಸುತ್ತೇನೆ, ಈ ರೀತಿಯ ಕೆಲಸಗಳಿಗೆ ಬಳಸುವುದಿಲ್ಲ, ಫೋಟೋ ಬಿಡುಗಡೆ ಮಾಡಬೇಕು ಎಂದು ಕೊಂಡಿದ್ದಾರೆ ನಾನು ಮೊದಲೇ ಬಿಡುಗಡೆ ಮಾಡುತ್ತಿದೆ, ಒಂದು ವೇಳೆ ನಾನು ಬಿಡುಗಡೆ ಮಾಡಿಸಿದ್ದೇನೆ ಎನ್ನುವ ಕುರಿತು ಯಾರಿಗಾದರೂ ದಾಖಲೆ ಇದ್ದರೆ ದಯವಿಟ್ಟು ಬಿಡುಗಡೆ ಮಾಡಲಿ, ಹಾಗೂ ಇದೇ ಸಮಯದಲ್ಲಿ ನಾನು ದಿವ್ಯ ರವರ ತಾಯಿಯ ಬಳಿ ಮಾತನಾಡಿದ್ದೇನೆ ಈ ಸಮಯದಲ್ಲಿ ದಿವ್ಯ ರವರ ತಾಯಿ ಫೋಟೋದಲ್ಲಿ ಇರುವ ಹುಡುಗ ತಾನೇ ಈ ಫೋಟೋಗಳನ್ನು ಬಿಡುಗಡೆ ಮಾಡಿದ್ದೇನೆ ಎಂದು ಈಗಾಗಲೇ ನನ್ನ ಬಳಿ ಕ್ಷಮೆ ಕೇಳಿದ್ದಾರೆ ಎಂದು ದಿವ್ಯ ರವರ ತಾಯಿ ಹೇಳಿದ್ದಾರೆ, ಆ ಹುಡುಗ ಈಗಾಗಲೇ ಕ್ಷಮೆ ಕೇಳಿದ್ದಾನೆ ಇನ್ನು ನಿಮಗೆ ಮಾಹಿತಿ ಬೇಕಾಗಿದ್ದಾರೆ ಆ ಹುಡುಗನ ನಂಬರ್ ಕೊಡುತ್ತೇನೆ ನೀವೇ ಮಾತನಾಡಿಕೊಳ್ಳಿ ಎಂದು ಉತ್ತರ ನೀಡಿದ್ದಾರೆ.