ಕೊನೆಗೂ ಈಡೇರಿತು ಮಂಜು ಪಾವಗಡ ರವರ ಆಸೆ, ಲೈವ್ ಗೆ ಬಂದ ಶಿವರಾಜಕುಮಾರ್ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಬಹಳ ಕುತೂಹಲದ ಘಟ್ಟಕ್ಕೆ ಬಂದು ತಲುಪಿದೆ, ಈ ಬಾರಿ ಬಹಳ ಹೆಚ್ಚಿನ ಪೈಪೋಟಿ ಇರುವ ಕಾರಣ ತಮ್ಮ ಇಷ್ಟದ ಸ್ಪರ್ಧಿಗಳನ್ನು ಗೆಲ್ಲಿಸಿ ಕೊಡಲು ಸ್ವತಹ ಸೆಲೆಬ್ರೆಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮನೆಯ ಒಳಗಡೆ ಇರುವ ಸ್ಪರ್ಧಿಗಳ ಬೆಂಬಲಕ್ಕೆ ನಿಂತು ಪ್ರಚಾರ ಮಾಡುತ್ತಿದ್ದಾರೆ. ಅದರಲ್ಲಿಯೂ ಮಂಜು ಪಾವಗಡ ರವರಿಗೆ ಸಾಕಷ್ಟು ಸೆಲೆಬ್ರಿಟಿಗಳು ಬೆಂಬಲ ನೀಡಿದ್ದು, ಇವರ ನಂತರ ಪ್ರಶಾಂತ ಸಂಬರ್ಗಿ ರವರಿಗೆ ಕೂಡ ಹಲವಾರು ಜನ ಸೆಲೆಬ್ರಿಟಿಗಳು ಬೆಂಬಲ ನೀಡಿದ್ದಾರೆ.

ಇದೇ ಸಮಯದಲ್ಲಿ ಕಿರುತೆರೆಯ ಕೆಲವು ನಟಿಯರು ವೈಷ್ಣವಿ ರವರ ಪರವಾಗಿ ಪ್ರಚಾರ ಮಾಡಲು ಆರಂಭಿಸಿದ್ದು ಅಭಿಮಾನಿಗಳು ವೈಷ್ಣವಿ ರವರನ್ನು ಗೆಲ್ಲಿಸಿ ಕೊಡಬೇಕು ಎಂದು ಮನವಿ ಮಾಡುತ್ತಿದ್ದಾರೆ, ಹೀಗೆ ಇಷ್ಟೆಲ್ಲಾ ಆಸಕ್ತಿ ಮೂಡಿಸಿರುವ ಬಿಗ್ ಬಾಸ್ ಕಾರ್ಯಕ್ರಮ ಇದೀಗ ಮತ್ತಷ್ಟು ರಂಗೇರಿದೆ ಯಾಕೆಂದರೆ ಕನ್ನಡದ ಟಾಪ್ ಹೀರೋಗಳಲ್ಲಿ ಒಬ್ಬರಾಗಿರುವ ಶಿವರಾಜ್ ಕುಮಾರ್ ರವರು ಮಂಜು ಪಾವಗಡ ರವರ ಆಸೆಯಂತೆ ವಿಶೇಷ ವಿಶೇಷ ಸಂದೇಶವನ್ನು ಕಳಿಸಿದ್ದಾರೆ.

ಹೌದು ಸ್ನೇಹಿತರೆ ಮನೆಗೆ ಒಳಗಡೆ ಇರುವ ಮಂಜು ಪಾವಗಡ ರವರ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ 1 ಕೋರಿಕೆಯನ್ನು ಕೇಳಿ ಎಂದಾಗ ನನಗೆ ಶಿವರಾಜ್ ಕುಮಾರ್ ರವರು ಎಂದರೆ ಬಹಳ ಇಷ್ಟ ಅವರ ಕಡೆಯಿಂದ ನನಗೆ ಒಂದು ಸಂದೇಶ ಬೇಕಾಗಿತ್ತು ಎಂದು ಹೇಳಿದರು, ಇದೀಗ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಿವರಾಜ್ ಕುಮಾರ್ ರವರು ಮಂಜು ಪಾವಗಡ ರವರಿಗೆ ಶುಭ ಹಾರೈಸಿ ಗೆಲುವು ನಿನ್ನದಾಗಲಿ ಲವ್ ಯು ಎಂದಿದ್ದಾರೆ, ಅದೇ ಸಮಯದಲ್ಲಿ ಔಪಚಾರಿಕ ವಾಗಿ ಇತರ ಸ್ಪರ್ಧಿಗಳಿಗೂ ಕೂಡ ಶುಭವಾಗಲಿ ಶಿವರಾಜ್ ಕುಮಾರ್ ರವರು ಹಾರೈಸಿದ್ದಾರೆ. ಈ ಮೂಲಕ ಬಿಗ್ ಬಾಸ್ ಕಾರ್ಯಕ್ರಮ ಮತ್ತಷ್ಟು ರಂಗೇರಿದ್ದು ಯಾರು ಗೆಲ್ಲುತ್ತಾರೆ ಎಂಬುದನ್ನು ನೀವು ಕಾಮೆಂಟ್ ಬಾಕ್ಸ್ನಲ್ಲಿ ಕಳಿಸುವುದನ್ನು ಮರೆಯಬೇಡಿ

Post Author: Ravi Yadav