ಹೆಚ್ಚೆಚ್ಚು ಚಿನ್ನದಲ್ಲಿ ಡಿಸೈನ್ ಮಾಡಿ ಜಮೀರ್ ಕಟ್ಟಿರುವ ಭವ್ಯ ಅರಮನೆ ಹೇಗಿದೆ ಗೊತ್ತಾ?? ಸಂಪೂರ್ಣ ವಿಡಿಯೋ ಸಮೇತ.
ಹೆಚ್ಚೆಚ್ಚು ಚಿನ್ನದಲ್ಲಿ ಡಿಸೈನ್ ಮಾಡಿ ಜಮೀರ್ ಕಟ್ಟಿರುವ ಭವ್ಯ ಅರಮನೆ ಹೇಗಿದೆ ಗೊತ್ತಾ?? ಸಂಪೂರ್ಣ ವಿಡಿಯೋ ಸಮೇತ.
ನಮಸ್ಕಾರ ಸ್ನೇಹಿತರೇ ಚಾಮರಾಜ ಪೇಟೆಯ ಶಾಸಕರಾಗಿರುವ ಜಮೀರ್ ಅಹಮದ್ ಖಾನ್ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ಕರ್ನಾಟಕದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ನೂರಾರು ಕೋಟಿ ಆಸ್ತಿ ಇದೆ ಎಂಬ ಮಾತು ಕೇಳಿ ಬಂದರೂ ಕೂಡ ಇವರು ಸಲ್ಲಿಸಿದ ದಾಖಲೆಗಳ ಪ್ರಕಾರ ನಲವತ್ತು ಕೋಟಿಗೂ ಹೆಚ್ಚು ಬೆಲೆ ಬಾಳುವ ಆಸ್ತಿ-ಪಾಸ್ತಿ ಹಾಗೂ 17 ಕೋಟಿಗೂ ಹೆಚ್ಚು ಹಣ ಒಡವೆ ಇತ್ಯಾದಿ ಸ್ವಂತ ವಸ್ತುಗಳನ್ನು ಹೊಂದಿದ್ದಾರೆ.
ಕಳೆದ 2005ರಿಂದ ಇಲ್ಲಿಯವರೆಗೆ ಚಾಮರಾಜಪೇಟೆ ಶಾಸಕರಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಜಮೀರ್ ಅಹಮದ್ ಅವರು, ನ್ಯಾಷನಲ್ ಟ್ರಾವೆಲ್ಸ್ ಎಂಬ ಸಂಸ್ಥೆಯನ್ನು ಹೊಂದಿದ್ದು ನೂರಾರು ಬಸ್ಗಳನ್ನು ಹೊಂದಿದ್ದಾರೆ. ಇನ್ನು ಇವರು ಇತ್ತೀಚೆಗೆ ಇಡೀ ದೇಶವೇ ಕಣ್ಣು ಕುಕ್ಕುವಂತಹ ಮನೆಯನ್ನು ನಿರ್ಮಾಣ ಮಾಡಿದ್ದಾರೆ, ಈ ಮನೆ ಬಹಳ ವಿಶೇಷತೆಗಳಿಂದ ಕೂಡಿದೆ.
ಅದೇ ಕಾರಣಕ್ಕಾಗಿ ಇದನ್ನು ಮನೆ ಎನ್ನಲು ಯಾರ ಕೈಯಲ್ಲಿ ಕೂಡ ಸಾಧ್ಯವಿಲ್ಲ ಏಕೆಂದರೆ ಮನೆಯ ಪಿಲ್ಲರ್ ಗಳಲ್ಲಿ ಎಲ್ಲರೂ ವಿವಿಧ ರೀತಿಯ ಡಿಸೈನ್ ಗಳನ್ನು ಮಾಡಿಸುವುದು ಸಹಜ ಆದರೆ ಜಮೀರ್ ಅವರು ಚಿನ್ನವನ್ನು ಬಳಸಿಕೊಂಡು ಈ ಪಿಲ್ಲರ್ ಗಳನ್ನು ಡಿಸೈನ್ ಮಾಡಿಸಿದ್ದಾರೆ, ಇನ್ನು ಬಹುತೇಕ ಕಡೆ ಚಿನ್ನವನ್ನು ನೋಡುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ವಿವಿಧ ರೀತಿಯ ಡಿಸೈನ್ ಗಳಿಗೆ ಚಿನ್ನವನ್ನೇ ಬಳಸಲಾಗಿದೆ, ಅತ್ಯಾಧುನಿಕ ಶೈಲಿಯಲ್ಲಿ ಹೆಚ್ಚೆಚ್ಚು ಬೆಲೆಬಾಳುವ ಮಾರ್ಬಲ್ ಗಳನ್ನು ಬಳಸಿ ಈ ಮನೆಯನ್ನು ನಿರ್ಮಾಣ ಮಾಡಲಾಗಿದ್ದು ಥೇಟ್ ಅರಮನೆಯಂತೆ ಇದೆ. ಈ ಮನೆ ಹೇಗಿದೆ ಎಂದು ತಿಳಿದು ಕೊಳ್ಳಬೇಕಾದರೆ ಸಂಪೂರ್ಣ ವಿಡಿಯೋ ಕೆಳಗಡೆ ಇದು ನೀವೇ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.