ಬಿಗ್ ಬಾಸ್ ವಿನ್ನರ್ ಯಾರಾಗಬೇಕು ಎಂದು ವಿಡಿಯೋ ಮಾಡಿದ ಆಶಾ ಭಟ್, ಗೆಲ್ಲಿಸಿ ಎಂದು ಮನವಿ ಮಾಡಿದ್ದು ಯಾವ ಸ್ಪರ್ಧಿ ಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಇದೀಗ ಯಾವ ಸ್ಪರ್ಧಿಗಳು ಗೆಲ್ಲಬಹುದು ಎಂಬುದರ ಕುರಿತು ಈಗಾಗಲೇ ಲೆಕ್ಕಾಚಾರಗಳು ಗಣನೀಯ ಪ್ರಮಾಣದಲ್ಲಿ ಆರಂಭವಾಗಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯವಾಗಿದೆ ಇಂತಹ ಸಮಯದಲ್ಲಿ ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ಸ್ಪರ್ಧೆಗಳನ್ನು ಗೆಲ್ಲಿಸುವುದರಲ್ಲಿ ನಿರತರಾಗಿದ್ದಾರೆ, ಎಲ್ಲರೂ ಕೂಡ ತಮ್ಮಿಷ್ಟದ ಸ್ಪರ್ಧಿ ಯಾಕೆ ಗೆಲ್ಲಬೇಕು ಎಂಬುದನ್ನು ಹೇಳುವುದಷ್ಟೇ ಅಲ್ಲದೆ ಇನ್ನಿತರ ಸ್ಪರ್ಧಿಗಳು ಯಾಕೆ ಗೆಲ್ಲಬಾರದು ಎಂದು ಕೂಡ ಹೇಳಲು ಹೊರಟಿರುವುದನ್ನು ನೋಡಿದರೆ ಈ ಬಾರಿ ಎಷ್ಟು ಕಾವು ಮೂಡಿಸಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ.

ಇನ್ನು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಆರಂಭಿಸಿದ್ದಾರೆ ಆದ ಕಾರಣ ನೀವು ಕೂಡ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಮೆಂಟ್ ಬಾಕ್ಸಲ್ಲಿ ಕಳಿಸುವುದನ್ನು ಮರೆಯಬೇಡಿ. ಎಲ್ಲರಂತೆ ಇದೀಗ ಸರಿಗಮಪ ಕಾರ್ಯಕ್ರಮದ ಮೂಲಕ ಇಡೀ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ‌ ಜನಪ್ರಿಯತೆಯನ್ನು ಗಳಿಸಿ ತಾವು ಭವಿಷ್ಯದಲ್ಲಿ ಅತ್ಯುತ್ತಮ ಸಿಂಗರ್ ಆಗಬಲ್ಲೆ ಎಂಬುದನ್ನು ತೋರಿಸಿ ಕೊಟ್ಟಿರುವ ಆಶಾ ಭಟ್ ರವರು ಕೂಡ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ‌ ತಮ್ಮ ನೆಚ್ಚಿನ ಸ್ಪರ್ಧೆಯ ಕುರಿತು ‌ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ.

ಈ ವಿಡಿಯೋದಲ್ಲಿ ತಮ್ಮ ನೆಚ್ಚಿನ ಸ್ಪರ್ಧೆ ಯಾಕೆ ಗೆಲ್ಲಬೇಕು ಎಂಬುದನ್ನು ಸಂಪೂರ್ಣವಾಗಿ ವಿವರಣೆ ನೀಡಿರುವ ಆಶಾ ಭಟ್ ರವರು ಮಾತನಾಡಿರುವ ವಿಡಿಯೋ ಕೆಳಗಡೆ ಇದ್ದು ಒಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸುವುದನ್ನು ಮರೆಯಬೇಡಿ, ವಿಡಿಯೋದಲ್ಲಿ ಮಾತನಾಡಿರುವ ಆಶಾ ಭಟ್ ರವರು ಪ್ರಶಾಂತ ಸಂಬರ್ಗಿ ರವರನ್ನು ಮೊದಲಿನಿಂದಲೂ ನೋಡಿದ್ದೇನೆ ನಮ್ಮ ಕುಟುಂಬಕ್ಕೆ ಬಹಳ ಆಪ್ತರಾದವರು ಇವರು, ಇನ್ನು ವಿವಿಧ ಕಾರಣಗಳನ್ನು ನೀಡುತ್ತಾ ಪ್ರಶಾಂತ್ ಸಂಬರ್ಗಿ ರವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ. ಸಂಪೂರ್ಣ ವಿಡಿಯೋ ಕೆಳಗಡೆ ಇದೆ ನೀವೇ ನೋಡಿ.

Post Author: Ravi Yadav