ಜಯಂತಿ ಅವರ ರೂಪವನ್ನು ಅನೇಕ ಗಂಡಸರು ಕುಕ್ಕಿ ಕುಕ್ಕಿ ತಿಂದಿದ್ದರು,ಆ ಗಂಡಸರು ಯಾರು?? ಸತ್ಯ ಬಿಚ್ಚಿಟ್ಟ ಹಿರಿಯ ಪತ್ರಕರ್ತ ಗಣಪತಿ.

ಜಯಂತಿ ಅವರ ರೂಪವನ್ನು ಅನೇಕ ಗಂಡಸರು ಕುಕ್ಕಿ ಕುಕ್ಕಿ ತಿಂದಿದ್ದರು,ಆ ಗಂಡಸರು ಯಾರು?? ಸತ್ಯ ಬಿಚ್ಚಿಟ್ಟ ಹಿರಿಯ ಪತ್ರಕರ್ತ ಗಣಪತಿ.

ನಮಸ್ಕಾರ ಸ್ನೇಹಿತರೇ 60 70 ಹಾಗೂ 80ರ ದಶಕದಲ್ಲಿ ಕನ್ನಡ ಚಿತ್ರರಂಗದ ವನ್ನು ಆಳಿದ ನಟಿ ಎಂದರೆ ಅದು ಅಭಿನಯ ಶಾರದೆ ಎಂದೇ ಖ್ಯಾತರಾಗಿರುವ ನಮ್ಮ ಜಯಂತಿ ಅಮ್ಮನವರು. ನಾಯಕ ನಟಿಯಾಗಿ ಅವರು ಪ್ರಮುಖವಾಗಿ ಕಾಣಿಸಿಕೊಂಡಿದ್ದು ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ. ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ಅವರ ಮನೋಜ್ಞವಾದ ನಟನೆ ಯನ್ನು ನೋಡಿ ಮಾರುಹೋಗದ ಪ್ರೇಕ್ಷಕರಿಲ್ಲ.

ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕನ್ನಡ ತಮಿಳು ತೆಲುಗು ಹಿಂದಿ ಮಲಯಾಳಂ ಮರಾಠಿ ಭಾಷೆಗಳಲ್ಲಿ 500ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ತನ್ನ ನಟನಾ ಸಾರ್ವಭೌಮತೆಯನ್ನು ಜಗತ್ತಿಗೆ ಪ್ರದರ್ಶಿಸಿದ ಮಹಾನ್ ಕಲಾವಿದೆ ಅಭಿನಯ ಶಾರದೆ ಜಯಂತಿ ಅವರು. 60 70 ಹಾಗೂ 80ರ ದಶಕದಲ್ಲಿ ಬಹುಬೇಡಿಕೆಯ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಅಂತಹ ಸೂಪರ್ಸ್ಟಾರ್ ನಟಿಯಾಗಿದ್ದರು ನಮ್ಮ ಜಯಂತಿ ಅಮ್ಮನವರು. ಕೇವಲ ಪರದೆ ಮೇಲೆ ಮಾತ್ರವಲ್ಲದೆ ಪರದೆ ಹಿಂದೆ ನಿಜ ಜೀವನದಲ್ಲಿ ಕೂಡ ತುಂಬಾ ಕರುಣಾಮಯಿ ಆಗಿದ್ದರು. 3 ಮದುವೆ ಆದರೂ ಸಹ ದಾಂಪತ್ಯ ಜೀವನದಲ್ಲಿ ಅವರಿಗೆ ಸುಖ ಕಂಡಿರಲಿಲ್ಲ ಆದರೂ ಕೂಡ ತಮ್ಮ ಮಗನೊಂದಿಗೆ ಜೀವನ ಸಾಗಿಸಿ ಕೊಂಡಿದ್ದವರು.

ಇನ್ನು ಕನ್ನಡ ಚಿತ್ರರಂಗದಲ್ಲಿ ಜಯಂತಿ ಅಮ್ಮನವರಿಗೆ ಹಲವಾರು ಗಂಡಸರು ಮೋಸ ಮಾಡಿದ್ದಾರೆ. ಹೌದು ಸ್ನೇಹಿತರೆಂದರೆ ಮೇಲೆ ಸದಾ ಹಸನ್ಮುಖಿಯಾಗಿ ಕಾಣಿಸಿಕೊಳ್ಳುತ್ತಿದ್ದ ಜಯಂತಿಯ ಅಮ್ಮನವರ ಜೀವನ ತೆರೆಯ ಹಿಂದೆ ನಗುವಂತೆ ಇರಲಿಲ್ಲ. ಕಾರಣ ತಮ್ಮ ಲಾಭಕ್ಕಾಗಿ ಜಯಂತಿ ಅಮ್ಮನವರ ಮುಗ್ಧತೆಯನ್ನು ಉಪಯೋಗಿಸಿಕೊಂಡು ಹಲವಾರು ಗಂಡಸರು ಜಯಂತಿ ಅಮ್ಮನವರಿಗೆ ಮೋಸ ಮಾಡಿದ್ದರು. ಆದರೆ ಜಯಂತಿ ಅಮ್ಮನವರು ಇದನ್ನು ಎಲ್ಲಿಯೂ ಕೂಡ ತೋರ್ಪಡಿಸಿಕೊಳ್ಳದೆ ಮುಖದ ಮೇಲೆ ಸದಾ ನಗುವಿನ ಕಳೆಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಇಂದು ಅಂತಹ ಮೇರು ವ್ಯಕ್ತಿತ್ವದ ಜೀವವೇ ಇಂದು ನಮ್ಮೊಂದಿಗೆ ಇಲ್ಲವಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರೋಣ ಸ್ನೇಹಿತರೆ.