ದೀಪಿಕಾ, ಸಿದ್ದಾರ್ಥ ಮಲ್ಯ ಲವ್ ಬ್ರೇಕ್ ಹಾಗಲೂ ಕಾರಣ ಒಂದು ಚಿಕ್ಕ ಹೋಟೆಲ್ ಬಿಲ್, ಅದೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದ ಸೆಲೆಬ್ರಿಟಿಗಳು ಒಂದಲ್ಲ ಒಂದು ಕಾರಣದಿಂದಾಗಿ ಸುದ್ದಿ ಆಗುತ್ತಿರುತ್ತಾರೆ. ಪ್ರಸ್ತುತ ಕಾರಣಗಳಿಂದ ಅಲ್ಲದಿದ್ದರೂ ಈ ಹಿಂದೆ ನಡೆದಂತಹ ಕೆಲವು ಘಟನೆಗಳು ವಿಚಾರಗಳು ಮತ್ತೊಮ್ಮೆ ಮರುಕಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅದು ಸುದ್ದಿ ಆಗುವಂತೆ ಆಗುತ್ತದೆ. ನಾವು ಮಾತನಾಡಲು ಹೊರಟಿರುವುದು ದೀಪಿಕಾ ಪಡುಕೋಣೆ ಅವರ ಬಗ್ಗೆ. ಹೌದು ಸ್ನೇಹಿತರೆ ದೀಪಿಕಾ ಪಡುಕೋಣೆ ಅವರು ಇಂದು ಹಲವಾರು ನಟ ಹಾಗೂ ಸೆಲೆಬ್ರಿಟಿಗಳ ಹೆಸರಿನಲ್ಲಿ ತಳುಕು ಹಾಕಿಕೊಂಡಿರುವುದು ಹಾಗೂ ಸಾಕಷ್ಟು ಸುದ್ದಿಯಾಗಿರುವುದು ನೀವು ಈಗಾಗಲೇ ಕೇಳಿರುತ್ತೀರಿ.

ನಂತರದ ದಿನಗಳಲ್ಲಿ ಅವರು ರಣವೀರ್ ಸಿಂಗ್ ರವರನ್ನು ವಿವಾಹವಾಗಿರುವುದು ಕೂಡ ನಿಮಗೆ ಗೊತ್ತೇ ಇದೆ. ಆಗ ನಾವು ಹೇಳುತ್ತಿರುವುದು ಬೇರೆಯದೇ ಕಹಾನಿಯನ್ನು. ಹೌದು ಸ್ನೇಹಿತರೆ ಕೆಲವರ್ಷಗಳ ಹಿಂದೆ ದೀಪಿಕಾ ಪಡುಕೋಣೆ ಹಾಗೂ ಸಿದ್ಧಾರ್ಥ್ ಮಲ್ಯ ಅವರ ಕುರಿತಂತೆ ಸಾಕಷ್ಟು ಸುದ್ದಿಗಳು ಸುದ್ದಿಮಾಧ್ಯಮಗಳಲ್ಲಿ ಹರಿದಾಡಿದ್ದವು. ಈ ಕುರಿತಂತೆ ಸಿದ್ಧಾರ್ಥ್ ಮಲ್ಯ ಅವರನ್ನು ಕೇಳಿದಾಗ ಹೌದು ನಾವಿಬ್ಬರೂ ಡೇಟಿಂಗ್ ಮಾಡುತ್ತಿದ್ದೇವೆ ಎಂಬುದನ್ನು ಒಪ್ಪಿಕೊಂಡಿದ್ದರು. ಈ ಕುರಿತಂತೆ ದೀಪಿಕಾ ಪಡುಕೋಣೆ ಅವರು ಎಲ್ಲೂ ಕೂಡ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಏನು ಗೊತ್ತಿಲ್ಲ ಒಂದೇಸಮನೆ ಇವರಿಬ್ಬರು ದೂರವಾಗಿ ಬಿಟ್ಟಿದ್ದರು. ಇದಕ್ಕೆ ಕಾರಣ ಆಗ ಗೊತ್ತಾಗಿರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಸಂದರ್ಶನಗಳ ಆಧಾರದ ಮೇಲೆ ಹಲವಾರು ವಿಚಾರಗಳು ಹೊರಬರುತ್ತಿವೆ.

ಹೌದು ಸ್ನೇಹಿತರೇ ದೀಪಿಕಾ ಪಡುಕೋಣೆ ಹಾಗೂ ಸಿದ್ದಾರ್ಥ್ ಮಲ್ಯರವರು ಬ್ರೇಕಪ್ ಆಗಲು ಕಾರಣವಾಗಿದ್ದು ಒಂದು ಹೋಟೆಲ್ ಬಿಲ್ ವಿಚಾರ. ಹೌದು ಒಮ್ಮೆ ಊಟಕ್ಕೆ ಹೋದಾಗ ಸಿದ್ಧಾರ್ಥ್ ಮಲ್ಯ ರವರು ದೀಪಿಕಾ ಪಡುಕೋಣೆ ಅವರಿಗೆ ಬಿಲ್ ಪಾವತಿ ಮಾಡಲು ಹೇಳಿದರು. ಇದು ದೀಪಿಕಾ ಪಡುಕೋಣೆ ಅವರಿಗೆ ಮುಜುಗರವಾಯಿತು ಇಲ್ಲಿಂದ ಇವರ ಪ್ರೇಮ ಸಂಬಂಧದ ಅಂತ್ಯ ಶುರುವಾಯಿತು. ಒಂದು ಚಿಕ್ಕ ಹೋಟೆಲ್ ನಬಿಲ್ ಇವರಿಬ್ಬರ ಪ್ರೇಮಕ್ಕೆ ಮುಳುವಾಗಿದ್ದು ಎಂದರೆ ನೀವು ನಂಬುತ್ತೀರೋ ಸ್ನೇಹಿತರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Post Author: Ravi Yadav