60 ಲಕ್ಷ ಸಂಭಾವನೆ ಪಡೆಯುತ್ತಿದ್ದ ತಮನ್ನಾ ಲವ್ ಮಾಕ್ಟೇಲ್ ರಿಮೇಕ್ ಕೇಳಿದ ಸಂಭಾವನೆ ಎಷ್ಟು ಕೋಟಿ ಗೊತ್ತಾ??
60 ಲಕ್ಷ ಸಂಭಾವನೆ ಪಡೆಯುತ್ತಿದ್ದ ತಮನ್ನಾ ಲವ್ ಮಾಕ್ಟೇಲ್ ರಿಮೇಕ್ ಕೇಳಿದ ಸಂಭಾವನೆ ಎಷ್ಟು ಕೋಟಿ ಗೊತ್ತಾ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡದ ಲವ್ ಮಾಕ್ಟೇಲ್ ಚಿತ್ರ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಇತರ ಭಾಷೆಗಳ ಅಭಿಮಾನಿಗಳನ್ನು ಕೂಡ ಸೆಳೆಯುವುದರಲ್ಲಿ ಯಶಸ್ವಿಯಾಗಿದೆ. ಹಲವಾರು ಸೆಲೆಬ್ರಿಟಿಗಳು ಕೂಡ ಲವ್ ಮಾಕ್ಟೇಲ್ ಚಿತ್ರವನ್ನು ನೋಡಿ ಉತ್ತಮ ಚಿತ್ರ ಎದ್ದು ಪೋಸ್ಟ್ ಮಾಡಿರುವ ಸುದ್ದಿಗಳನ್ನು ನಾವು ಹಲವಾರು ಬಾರಿ ಕೇಳಿದ್ದೇವೆ. ಅದೇ ಕಾರಣಕ್ಕಾಗಿ ತೆಲುಗು ಚಿತ್ರರಂಗದಲ್ಲಿ ಲವ್ ಮಾಕ್ಟೇಲ್ ಚಿತ್ರವನ್ನು ರಿಮೇಕ್ ಮಾಡಲು ಭರ್ಜರಿಯಾಗಿ ತಯಾರಿ ನಡೆಸಲಾಗುತ್ತಿದೆ.
ಕೆಲವು ಮೂಲಗಳ ಪ್ರಕಾರ ಲವ್ ಮಾಕ್ಟೇಲ್ ಚಿತ್ರವನ್ನು ತೆಲುಗು ಹಾಗೂ ತಮಿಳಿನಲ್ಲಿ ಒಂದೇ ಸಮಯದಲ್ಲಿ ಬಿಡುಗಡೆ ಮಾಡಲು ಕೂಡ ಸಿದ್ಧತೆ ನಡೆಸಲಾಗುತ್ತಿದ್ದು, ಅಭಿಮಾನಿಗಳನ್ನು ಆರಂಭಿಕ ಹಂತದಲ್ಲಿಯೇ ಆಕರ್ಷಣೆ ಮಾಡಲು ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ತಮನ್ನಾ ರವರನ್ನು ನಟಿಯನ್ನು ಆಯ್ಕೆ ಮಾಡಲಾಗಿದೆ. ಆದರೆ ಇದೇ ಸಮಯದಲ್ಲಿ ತಮ್ಮದೇ ಆದ ಪ್ರತ್ಯೇಕ ಕಾರಣಗಳನ್ನು ಹುಡುಕಿ ಕೊಂಡಿರುವ ತಮನ್ನಾ ರವರು ತಮಗೆ ಅವಕಾಶಗಳು ಸಿಗದೆ ಇದ್ದರೂ ಕೂಡ ಲವ್ ಮಾಕ್ಟೇಲ್ ನಲ್ಲಿ ನಟನೆ ಮಾಡಲು ಕೋಟಿ ಕೋಟಿ ಗಟ್ಟಲೆ ಹಣ ಕೇಳುತ್ತಿದ್ದಾರೆ. ಅಷ್ಟಕ್ಕೂ ಕೇಳಿದ ಹಣವಾದರೂ ಎಷ್ಟು ಹಾಗೂ ಯಾವ ಕಾರಣಕ್ಕಾಗಿ ಇಷ್ಟೊಂದು ಹಣ ಕೇಳುತ್ತಿದ್ದಾರೆ ಎಂಬುದನ್ನು ತಿಳಿಸುತ್ತೇವೆ ಬನ್ನಿ.
ಸ್ನೇಹಿತರೇ ತಮನ್ನಾ ರವರು ಕಳೆದ ಕೆಲವು ತಿಂಗಳುಗಳ ಹಿಂದೆ ಅವಕಾಶವಿಲ್ಲದ ಕಾರಣ ಚಿತ್ರರಂಗ ಬಿಡಬೇಕು ಎಂದುಕೊಂಡಿದ್ದರು, ಆದರೆ ತೆಲುಗಿನ ನಟ ವೆಂಕಟೇಶರವರು ಕೆಲವೊಂದು ಆಫರ್ ಗಳನ್ನು ನೀಡಿದ್ದರು. ಇದಾದ ಬಳಿಕ ಕನ್ನಡದ ಲವ್ ಮಾಕ್ಟೇಲ್ ಚಿತ್ರಕ್ಕಾಗಿ ತಮನ್ನಾ ಅವರನ್ನು ಸಂಪರ್ಕಿಸಿದಾಗ ಹೀರೋ ಯಾರು ಎಂದು ಕೇಳಿದ್ದಾರೆ, ಇದಕ್ಕೆ ಲವ್ ಮಾಕ್ಟೇಲ್ ಚಿತ್ರತಂಡ ಉದಯೋನ್ಮುಖ ಹಾಗೂ ಯುವ ತೆಲುಗಿನ ನಟ ಸತ್ಯದೇವ್ ಕಂಚರಣ ರವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ. ನಾನು ಯುವ ನಟನ ಜೊತೆ ನಟನೆ ಮಾಡಬೇಕು ಎಂದರೆ ಹೆಚ್ಚಿನ ಹಣ ಬೇಕು ನಾನು ಸಾಮಾನ್ಯವಾಗಿ 60 ರಿಂದ 80 ಲಕ್ಷ ರೂಪಾಯಿಗಳನ್ನು ಸಂಭಾವನೆಯನ್ನು ಆಗಿ ಪಡೆಯುತ್ತೇನೆ ಆದರೆ ನಾನು ಯುವ ನಟನ ಜೊತೆ ನಟನೆ ಮಾಡಬೇಕು ಎಂದರೆ 2.5 ಕೋಟಿ ಹಣ ನೀಡಬೇಕು ಎಂದಿದ್ದಾರೆ. ಅಚ್ಚರಿಯೇನು ಎಂದರೆ ಚಿತ್ರತಂಡ ತಮ್ಮನ್ನ ರವರ ಸಂಭಾವನೆಗೆ ಒಪ್ಪಿಕೊಂಡಿದೆ.