ಕಿಚ್ಚ ಸುದೀಪ್ ರವರ ಮೊದಲ ಲವ್ ಯಾರು ಗೊತ್ತಾ?? ಕನ್ನಡ ಆ ಟಾಪ್ ಹೀರೊಯಿನ್ ಯಾರು ಗೊತ್ತೇ??
ಕಿಚ್ಚ ಸುದೀಪ್ ರವರ ಮೊದಲ ಲವ್ ಯಾರು ಗೊತ್ತಾ?? ಕನ್ನಡ ಆ ಟಾಪ್ ಹೀರೊಯಿನ್ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅದೆಷ್ಟು ಹಲವಾರು ನಟರು ಈಗ ಪ್ಯಾನ್ ಇಂಡಿಯಾ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಪರಭಾಷೆಗಳಿಗೆ ಕೂಡ ವಿಸ್ತರಿಸಿದ್ದಾರೆ. ಆದರೆ ಈ ಕೆಲಸವನ್ನು ಒಂದು ಲೆಕ್ಕದಲ್ಲಿ ಮೊದಲು ವ್ಯವಸ್ಥಿತವಾಗಿ ಶುರುಮಾಡಿದ್ದು ಈ ಒಬ್ಬ ನಟ. ಹೌದು ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಎಂದೇ ಖ್ಯಾತರಾಗಿರುವ ಕಿಚ್ಚ ಸುದೀಪ್ ರವರ ಕುರಿತಂತೆ.
ಹೌದು ಸ್ನೇಹಿತರೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಂತಹ ನಟ ಹಾಗೂ ದೇಶ-ವಿದೇಶಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವಂತಹ ಏಕೈಕ ಮೊದಲ ಕನ್ನಡ ನಟ ಎಂದರು ತಪ್ಪಾಗಲಾರದು. ಇವರ ಕುರಿತಂತೆ ಇನ್ನೂ ಹೆಚ್ಚು ಹೇಳಬೇಕೆಂದರೆ ಕನ್ನಡ ಚಿತ್ರರಂಗದಲ್ಲಿ ಇವರ ಸ್ಟೈಲ್ ಹಾಗೂ ಅಂದಚೆಂದವನ್ನು ಹೆಂಗಳೆಯರು ಮೆಚ್ಚಿಕೊಂಡಿದ್ದಾರೆ. ಅತ್ಯಂತ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿರುವ ನಟ ಕೂಡ ಕಿಚ್ಚ ಸುದೀಪ್ ರವರೇ ಎಂದು ಹೇಳಬಹುದು. ಆದರೆ ಕಿಚ್ಚ ಸುದೀಪ್ ರವರ ಮೊದಲ ಸೆಲೆಬ್ರಿಟಿ ಕೃಷ್ ಯಾರು ಎಂದು ನಿಮಗೆ ಗೊತ್ತಾ ಸ್ನೇಹಿತರೆ. ಬನ್ನಿ ಈ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ.
ಹೌದು ಸ್ನೇಹಿತರೆ ಅದೆಷ್ಟೋ ಲಕ್ಷಾಂತರ ಹೆಣ್ಣುಮಕ್ಕಳು ಮೆಚ್ಚುವ ಕಿಚ್ಚ ಸುದೀಪ್ ರವರು ಮೆಚ್ಚುವ ಸೆಲೆಬ್ರಿಟಿ ಯಾರೆಂದರೆ ಅಂದಿನ ಕಾಲದ ಕನಸಿನ ರಾಣಿ ಎಂದೇ ಖ್ಯಾತರಾಗಿದ್ದ ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ ಅವರು. ಹೌದು ಸ್ನೇಹಿತರೆ ಈ ಗುಟ್ಟನ್ನು ಕಿಚ್ಚ ಸುದೀಪ್ ರವರು ಶಿವಣ್ಣ ನಡೆಸಿಕೊಡುತ್ತಿದ್ದ ನಂಬರ್ ಒನ್ ಯಾರಿ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ