ಜಸ್ಟ್ 1 ವಾರದ ಹಿಂದೆ ಪ್ರೇಕ್ಷಕರ ನೆಚ್ಚಿನ ಜೋಡಿಯಾಗಿದ್ದ ದಿವ್ಯ ಅರವಿಂದ್ ಗೆ ರಾತ್ರೋರಾತ್ರಿ ಬಿಗ್ ಶಾಕ್, ನಡೆಯುತ್ತಿರುವುದಾದರೂ ಏನು ಗೊತ್ತೆ??
ಜಸ್ಟ್ 1 ವಾರದ ಹಿಂದೆ ಪ್ರೇಕ್ಷಕರ ನೆಚ್ಚಿನ ಜೋಡಿಯಾಗಿದ್ದ ದಿವ್ಯ ಅರವಿಂದ್ ಗೆ ರಾತ್ರೋರಾತ್ರಿ ಬಿಗ್ ಶಾಕ್, ನಡೆಯುತ್ತಿರುವುದಾದರೂ ಏನು ಗೊತ್ತೆ??
ನಮಸ್ಕಾರ ಸ್ನೇಹಿತರೇ ಬಿಗ್ಬಾಸ್ ಆರಂಭವಾದ ಕೆಲವು ವಾರಗಳ ಕಾಲ ಮನೆಯಲ್ಲಿ ಎಲ್ಲಿ ನೋಡಿದರೂ ಕೇವಲ ಮಂಜು ಪಾವಗಡ ರವರು ಮಾತ್ರ ಸದ್ದು ಮಾಡುತ್ತಿದ್ದರು. ಆದರೆ ಜೋಡಿ ಟಾಸ್ಕ್ ಬಂದಾಗ ಅರವಿಂದ್ ಹಾಗೂ ದಿವ್ಯ ರವರ ನಿರ್ಧಾರಗಳು ಕೇವಲ ಮನೆಯಲ್ಲಿ ಅಷ್ಟೇ ಅಲ್ಲ ಇಡೀ ಕರ್ನಾಟಕದಲ್ಲಿ ಮನೆ ಮಾತಾಗಿದ್ದವು. ಒಂದೇ ವಾರದಲ್ಲಿ ಈ ಜೋಡಿಗಳಿಗೆ ಕರ್ನಾಟಕದಾದ್ಯಂತ ಲಕ್ಷಾಂತರ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಆದರೆ ಅದೇ ಸಮಯದಲ್ಲಿ ಮನೆಯಲ್ಲಿ ಇವರಿಬ್ಬರು ನಡೆದುಕೊಳ್ಳುತ್ತ ರೀತಿ ಬಾರಿ ಟ್ರೋಲ್ ಆಗುತ್ತಿತ್ತು.
ಆದರೆ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದಂತೆ ಟ್ರೋಲ್ಗಳು ಕೂಡ ಕಡಿಮೆಯಾಗಿದ್ದವು, ಈ ಮೂಲಕ ಜೋಡಿ ಟಾಸ್ಕ್ ನಿಂದ ಆರಂಭವಾದ ಈ ಜೋಡಿಯ ಅಲೆ ಇವರಿಬ್ಬರನ್ನು ಫೈನಲ್ ವರೆಗೆ ತಲುಪುತ್ತಾರೆ ಎನ್ನುವ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಜನಪ್ರಿಯತೆಯನ್ನು ನೀಡುತ್ತು. ಆದರೆ ಈಗ ಕೇವಲ ಒಂದೇ ವಾರದಲ್ಲಿ ಎಲ್ಲವೂ ಬದಲಾಗಿ ಹೋಗಿದೆ. ಹೌದು ಸ್ನೇಹಿತರೇ ಇಷ್ಟು ದಿವಸ ದಿವ್ಯ ಹಾಗೂ ಅರವಿಂದ್ ರವರ ಜೋಡಿಯ ನಿರ್ಧಾರಗಳನ್ನು ಹಾಗೂ ಅವರಿಬ್ಬರೂ ನಡೆದುಕೊಳ್ಳುವ ರೀತಿಯನ್ನು ಹಾಡಿ ಹೊಗಳುತ್ತಿದ್ದ ಪ್ರೇಕ್ಷಕರು ಇದೀಗ ಅಕ್ಷರಸಹ ಗರಂ ಆಗಿದ್ದಾರೆ.
ಅದರಲ್ಲಿಯೂ ದಿವ್ಯ ಉರುದುಗ ರವರು ಅರವಿಂದ್ ರವರ ಕುರಿತು ತಾವು ನಾಯಕಿಯಾಗಿದ್ದಾಗ ತೆಗೆದುಕೊಂಡ ನಿರ್ಧಾರಗಳು ಇಡೀ ಕರ್ನಾಟಕದಲ್ಲಿ ಚರ್ಚೆಯನ್ನು ಸೃಷ್ಟಿಸಿದವು, ಈ ವಿಷಯದಲ್ಲಿ ಅದೆಷ್ಟು ಅಭಿಮಾನಿಗಳನ್ನು ಇವರಿಬ್ಬರು ಕಳೆದುಕೊಂಡರು ಎಂದರೆ ತಪ್ಪಾಗಲಾರದು. ಇದಾದ ಬಳಿಕ ಇಬ್ಬರು ಜೋಡಿಗಳು ಒಟ್ಟಾಗಿ ಕಾಣಿಸಿಕೊಂಡರೆ ಸಾಕು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚೆಚ್ಚು ಟ್ರೋಲ್ ಆಗುತ್ತಿದ್ದಾರೆ. ನಿನ್ನೆ ಇದೇ ರೀತಿಯ ಪ್ರಸಂಗ ಬಂದು ಮತ್ತೆ ನಡೆದಿತ್ತು ದಿವ್ಯ ರವರಿಗೆ ಅರವಿಂದ ರವರು ಬ್ರಷ್ ಮಾಡಿಸಿದಾಗ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ಕಾರಣ ಬಾರಿ ಟ್ರೋಲ್ ಗೆ ಒಳಗಾಗಿದೆ, ಒಟ್ಟಿನಲ್ಲಿ ಈ ಜೋಡಿ ಏನು ಮಾಡಿದರು ತಪ್ಪು ಎಂಬಂತಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.