ಅಸಲಿ ಮುಖ ಬಯಲು, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಮಂತ್, ಬಾರಿ ಅಮಾಯಕನಂತೆ ಕಾಣಿಸಿದ್ದ ಶಮಂತ್ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಮನೆಯಲ್ಲಿ ಯಾವುದೇ ಸ್ಪರ್ದಿಯ ಕುರಿತು ಪ್ರೇಕ್ಷಕರ ಅಭಿಪ್ರಾಯ ಯಾವುದೇ ಕ್ಷಣದಲ್ಲಿ ಕೂಡ ಬದಲಾಗಬಹುದು. ಇಷ್ಟು ದಿವಸ ಕಟ್ಟಿರುವ ನಂಬಿಕೆಯ ಬೆಟ್ಟವನ್ನು ಪ್ರೇಕ್ಷಕರು ಕ್ಷಣ ಮಾತ್ರದಲ್ಲಿ ಉರುಳಿಸುವ ತಾಕತ್ತನ್ನು ಹೊಂದಿದ್ದಾರೆ. ಯಾಕೆಂದರೆ ಸ್ಪರ್ದಿಗಳು ಸಾಕಷ್ಟು ಹೆಜ್ಜೆಗಳನ್ನು ಸರಿಯಾಗಿ ಇಟ್ಟು ಪ್ರೇಕ್ಷಕರ ಮನ ಗೆದ್ದಿರುತ್ತಾರೆ. ಆದರೆ ಸ್ಪರ್ದಿಗಳ ಒಂದು ಹೆಜ್ಜೆಯಿಂದ ಪ್ರೇಕ್ಷಕರು ಯು ಟರ್ನ್ ತೆಗೆದುಕೊಳ್ಳಬಹುದು.

ಹಾಗೂ ಅದೇ ಕಾರಣಕ್ಕೆ ಸ್ಪರ್ದಿಗಳು ಮುಂದಿನ ವಾರವೇ ಮನೆಯಿಂದ ಹೊರ ಬರಬಹುದು. ಹೀಗಿರುವಾದ ಅದರಲ್ಲಿಯೂ ಏನು ತಿಳಿದಿಲ್ಲ ಎಂಬಂತೆ ಇದ್ದ ಸ್ಪರ್ದಿ ಇದ್ದಕ್ಕಿದ್ದ ಹಾಗೆ ಬದಲಾಗಿ ಹೋಗಿ, ಎಲ್ಲ ಪ್ರೇಕ್ಷಕರನ್ನು ಶಾಕ್ ಗೆ ತಳ್ಳಿದರೆ ಹೇಗಿರುತ್ತದೆ ಅಲ್ಲವೇ?? ಹೌದು ಅದೇ ರೀತಿಯ ಘಟನೆಯೊಂದು ಇದೀಗ ನಡೆದಿದೆ, ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಎಲ್ಲ ಸ್ಪರ್ದಿಗಳು ಪ್ರತ್ಯೇಕ ಅಭಿಮಾನಿಗಳು ಇರುತ್ತಾರೆ, ಹಾಗೂ ಈ ಅಭಿಮಾನಿಗಳು ಇತರ ಸ್ಪರ್ದಿಗಳನ್ನು ಗೆಲ್ಲಬಾರದು ಕೂಡ ಎನ್ನುತ್ತಾರೆ,

ಆದರೆ ನೀವು ಯಾರದೇ ಅಭಿಮಾನಿಯಾಗಿದ್ದರೂ ಕೂಡ ಶಮಂತ್ ರವರು ಎಂದ ತಕ್ಷಣ ಪಾಪ ಮುದ್ಗ ಹುಡುಗ ಎನ್ನುತ್ತಿದ್ದರು. ಆದರೆ ಅದು ಎರಡು ದಿನಗಳ ಹಿಂದೆ, ಈಗ ಆ ರೀತಿ ಇಲ್ಲ ಯಾಕೆಂದರೆ ಶಮಂತ್ ರವರು ಮೋಸದಾಟ ಆಡಿ ಸಿಕ್ಕಿಬಿದ್ದಿದ್ದಾರೆ. ಹೌದು ಸ್ನೇಹಿತರೇ, ಮೊನ್ನೆಯಷ್ಟೇ ಟಾಸ್ಕ್ ನಲ್ಲಿ ಏಪ್ರನ್ ಎತ್ತಿಕೊಳ್ಳಲು ಟಾಯ್ಲೆಟ್ ನಲ್ಲಿ ಅಡಗಿ ಕೂತಿದ್ದು ಹೊರ ಬಂದು ನಾನು ಅರ್ಜೆಂಟ್ ಆಗಿತ್ತು ಎಂದು ಹೇಳಿ ಹೋಗಿದ್ದೆ, ಅದೇ ಸಮಯದಲ್ಲಿ ಬಜಾರ್ ಆಗಿದೆ ಎಂದು ಹೇಳಿ ಮನೆಯ ಮಂದಿ ಹಾಗೂ ಕ್ಯಾಪ್ಟನ್ ಜೊತೆ ವಾದಕ್ಕೆ ಇಳಿದಿದ್ದರು. ಆದ ಎಲ್ಲರೂ ದಿವ್ಯ ರವರನ್ನು ಎಲ್ಲರೂ ಟ್ರೊಲ್ ಮಾಡಿದ್ದರು. ಆದರೆ ಈಗ ಅಸಲಿ ವಿಷಯ ತಿಳಿದು ಬಂದಿದ್ದು, ಎಲ್ಲರೂ ಶಮಂತ್ ರವರನ್ನು ಅಮಾಯಕ ಅಲ್ಲ ಇದೆಲ್ಲ ಬರಿ ನಾಟಕ ಎನ್ನುತ್ತಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Post Author: Ravi Yadav