ಖುದ್ದು ಅರವಿಂದ್ ಹಾಗೂ ದಿವ್ಯ ರವರ ವಿರುದ್ಧ ಧ್ವನಿ ಎತ್ತಿದ ಅವರ ಅಭಿಮಾನಿಗಳು, ಪ್ರಶಾಂತ್ ಸಂಭರ್ಗಿ ರವರಿಗೆ ಭರ್ಜರಿ ಸಿಹಿ ಸುದ್ದಿ. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮಹತ್ವದ ಘಟ್ಟ ಬಂತು ನಿಂತಿದೆ. ಆರಂಭದ ದಿನಗಳಲ್ಲಿ ಸ್ಪರ್ದಿಗಳಿಗೆ ಸಾಕಷ್ಟು ತಿದ್ದುಕೊಳ್ಳಲು ಸಮಯವಿತ್ತು. ಆದರೆ ಇದೀಗ ಕೊಂಚ ಯಾಮಾರಿದರೂ ಕೂಡ ಸ್ಪರ್ದಿಗಳು ಕ್ಷಣ ಮಾತ್ರದಲ್ಲಿ ತೆಗೆದುಕೊಳ್ಳುವ ನಿರ್ಧಾರದಿಂದ ಹಾಗೂ ನಡೆದುಕೊಳ್ಳುವ ರೀತಿಯಿಂದ ಮನೆಯಿಂದ ಹೊರಬರಬೇಕಾದ ಸಮಯ ಬಂದೆ ಬಿಡುತ್ತದೆ.

ಈ ರೀತಿಯ ಘಟನೆಗಳು ನಡೆಯುತ್ತವೆ ಎಂಬುದು ಈಗಾಗಲೇ ರಾಜೀವ್ ರವರ ವಿಚಾರದಲ್ಲಿ ಹಾಗೂ ನಿಧಿ ಸುಬ್ಬಯ್ಯ ರವರ ವಿಚಾರದಲ್ಲಿ ನಡೆದುಹೋಗಿವೆ. ಒಂದು ವಾರದಲ್ಲಿ ನಡೆದುಕೊಂಡ ರೀತಿಯಿಂದ ಮನೆಯಿಂದ ಇಬ್ಬರು ಹೊರಬಂದಿದ್ದಾರೆ. ಇದೀಗ ಇದೆ ರೀತಿಯ ಘಟನೆ ಮತ್ತೊಮ್ಮೆ ನಡೆದರೂ ಅಚ್ಚರಿ ಪಡಬೇಕಾಗಿಲ್ಲ. ಅಂದಹಾಗೆ ಈ ವಿಚಾರದಿಂದ ಈ ಬಾರಿ ಅರವಿಂದ್ ರವರು ಮೊದಲು ಮನೆಯಿಂದ ಹೊರಬರಬೇಕು ಎಂಬ ಮಾತುಗಳು ಪ್ರೇಕ್ಷಕರ ಬಾಯಿಯಿಂದ ಕೇಳಿ ಬಂದಿವೆ. ಇದಕೆಲ್ಲ ಕಾರಣ, ಪ್ರತಿ ಬಾರಿ ದಿವ್ಯ ಹಾಗೂ ಅರವಿಂದ್ ರವರು ಪ್ರಶಾಂತ್ ಹಾಗೂ ಇತರ ಸ್ಪರ್ದಿಗಳ ಜೊತೆ ನಡೆದುಕೊಳ್ಳುತ್ತಿರುವ ರೀತಿ.

ಈ ಹಿಂದೆ ಸದಾ ಮಂಜು ದಿವ್ಯ ಜೊತೆ ಇರುತ್ತಿದ್ದ ದಿವ್ಯ ಹಾಗೂ ಅರವಿಂದ್ ರವರು, ಪರಸ್ಪರ ಎಂದು ಬಂದಾಗ ನಡೆದುಕೊಂಡಿರುವ ರೀತಿ, ಹಾಗೂ ಇದೀಗ ಪ್ರಶಾಂತ್ ರವರ ವಿಚಾರದಲ್ಲಿ ಮಂಜು ರವರ ಪರವಾಗಿ ದಿವ್ಯ ರವರು ನಿಂತಾಗ ಪ್ರಶಾಂತ್ ರವರು ಮೋಸದಾಟ ಎಂದಿದ್ದರು. ಈ ವಿಚಾರಕ್ಕೆ ಅರವಿಂದ್ ರವರು ತಲೆ ಹಾಕಿದ ಕಾರಣ, ಪ್ರಶಾಂತ್ ಹಾಗೂ ಅರವಿಂದ್ ರವರ ನಡುವೆ ಬಾರಿ ವಾಕ್ಸಮರ ನಡೆದು ಹೋಗಿದೆ. ಈ ಕುರಿತು ವಿಡಿಯೋ ಹಂಚಿಕೊಂಡಾಡಿಗ ಪ್ರೇಕ್ಷಕರು ಅರವಿಂದ್ ರವರ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸಿದ್ದಾರೆ. ಕೆಲವೊಂದು ಅಭಿಪ್ರಾಯಗಳನ್ನು ಮೇಲುಗಡೆ ಫೋಟೋದಲ್ಲಿ ಹಾಕಲಾಗಿದ್ದು, ನಿಮ್ಮ ಅಭಿಪ್ರಾಯ ತಿಳಿಸುವುದನ್ನು ಮರೆಯಬೇಡಿ.

Post Author: Ravi Yadav