ಕೊನೆಗೂ ಸೌರವ್ ಗಂಗೂಲಿ ಯಶಸ್ವಿ, ಆರ್ಸಿಬಿ ತಂಡಕ್ಕೆ ಭರ್ಜರಿ ಸಿಹಿ ಸುದ್ದಿ. ಮುಂದಿನ ಐಪಿಎಲ್ ನಲ್ಲಿ ಆರ್ಸಿಬಿ ಗೆಲುವು ಮತ್ತಷ್ಟು ಫಿಕ್ಸ್. ಏನು ಗೊತ್ತಾ?
ಕೊನೆಗೂ ಸೌರವ್ ಗಂಗೂಲಿ ಯಶಸ್ವಿ, ಆರ್ಸಿಬಿ ತಂಡಕ್ಕೆ ಭರ್ಜರಿ ಸಿಹಿ ಸುದ್ದಿ. ಮುಂದಿನ ಐಪಿಎಲ್ ನಲ್ಲಿ ಆರ್ಸಿಬಿ ಗೆಲುವು ಮತ್ತಷ್ಟು ಫಿಕ್ಸ್. ಏನು ಗೊತ್ತಾ?
ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಎರಡನೇ ಭಾಗದ ಐಪಿಎಲ್ ಟೂರ್ನಿಗೆ ಎಲ್ಲ ಸಂಪೂರ್ಣ ಸಿದ್ದತೆಗಳು ನಡೆಯುತ್ತಿವೆ. ಯುಎಇ ದೇಶದಲ್ಲಿ ಉಳಿದ ಐಪಿಎಲ್ ಪಂದ್ಯಗಳನ್ನು ಆಯೋಜನೆ ಮಾಡಲು ಸಕಲ ಸಿದ್ಧತೆಗಳನ್ನು ಆರಂಭ ಮಾಡಿರುವ ಬಿಸಿಸಿಐ, ವಿಶ್ವಕಪ್ ಟೂರ್ನಿಯನ್ನು ಕೂಡ ಅಲ್ಲಿಯೇ ಆಯೋಜನೆ ಮಾಡಲು ನಿರ್ಧಾರ ಮಾಡಿಯಾಗಿದೆ. ಆದರೆ ಐಪಿಎಲ್ ಅನ್ನು ಯುಎಇ ದೇಶದಲ್ಲಿ ಮುಂದುವರೆಸಿರುವ ದಿನಾಂಕಗಳು ಎಷ್ಟೋ ತಂಡಗಳಿಗೆ ಸರಿ ಹೊಂದುತ್ತಿಲ್ಲ.
ಹೌದು ಸ್ನೇಹಿತರೇ, ಹಲವಾರು ದೇಶದ ಕ್ರಿಕೆಟ್ ಸಂಸ್ಥೆಗಳು ತಮ್ಮ ತಮ್ಮ ಆಟಗಾರರನ್ನು ಐಪಿಎಲ್ ಗೆ ಕಳುಹಿಸಿದರೆ ಒಂದು ದಿನಾಂಕ ಸೂಟ್ ಆಗುವುದಿಲ್ಲ ಮತ್ತೊಂದು ಕಡೆ, ವಿಶ್ವಕಪ್ ಗೂ ಮುನ್ನ ತಂಡದ ಆಟಗಾರರಿಗೆ ವಿಶ್ರಾಂತಿ ಇರುವುದಿಲ್ಲ ಎಂದು ತಮ್ಮ ಆಟಗಾರರನ್ನು ಕಳುಹಿಸಲು ಆರಂಭದಲ್ಲಿ ಒಪ್ಪಿಗೆ ನೀಡಿರಲಿಲ್ಲ. ಆದರೆ ಇದೀಗ ಸ್ವತಃ ಸೌರವ್ ಗಂಗೂಲಿ ರವರು ನೇರವಾಗಿ ಪ್ರತಿ ದೇಶಗಳ ಕ್ರಿಕೆಟ್ ಸಂಸ್ಥೆಯೊಂದಿಗೆ ಮಾತುಕತೆ ಆರಂಭ ಮಾಡಿದ್ದಾರೆ.
ಅದರಂತೆಯೇ ನ್ಯೂಝಿಲ್ಯಾಂಡ್ ದೇಶದ ಜೊತೆ ಕೂಡ ಮಾತುಕತೆ ನಡೆಸಿರುವ ಸೌರವ್ ಗಂಗೂಲಿ ರವರು ನ್ಯೂಝಿಲ್ಯಾಂಡ್ ದೇಶದ ಆಟಗಾರರನ್ನು ಐಪಿಎಲ್ ಗೆ ಕಳುಹಿಸುವಂತೆ ಮಾತನಾಡಿ ಒಪ್ಪಿಗೆ ಪಡೆದುಕೊಂಡಿದ್ದಾರೆ ಎಂಬುದು ಖಚಿತವಾಗಿದೆ. ಇದರಿಂದ ಆರ್ಸಿಬಿ ತಂಡದ ಸ್ಟಾರ್ ಬೌಲರ್ ಕೈಲ್ ಜೇಮಿಸನ್ ಹಾಗೂ ಯಾರು ಊಹಿಸದ ರೀತಿ ಬ್ಯಾಟಿಂಗ್ ಮಾಡುತ್ತಿರುವ ಫಿನ್ ಅಲೆನ್ ಆರ್ಸಿಬಿ ತಂಡಕ್ಕೆ ಲಭ್ಯರಾಗಲಿದ್ದಾರೆ. ಇವರಿಬ್ಬರು ಕೂಡ ಭರ್ಜರಿ ಫಾರ್ಮ್ ನಲ್ಲಿ ಇರುವುದು ಆರ್ಸಿಬಿ ತಂಡಕ್ಕೆ ಎಲ್ಲಿಲ್ಲದ ಖುಷಿ ನೀಡಿದೆ. ಅದೇ ಸಮಯದಲ್ಲಿ ಕೇನ್ ವಿಲಿಯಮ್ಸನ್, ಟ್ರೆಂಟ್ ಬೌಲ್ಟ್, ಮಿಚೆಲ್ ಸ್ಯಾಂಟ್ನರ್, ಲುಕಿ ಫರ್ಗುಸನ್ ರವರು ಕೂಡ ಲಭ್ಯರಿದ್ದಾರೆ. ಇನ್ನುಳಿದಂತೆ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ಆಟಗಾರರು ಐಪಿಎಲ್ ನಲ್ಲಿ ಭಾಗವಹಿಸುವುದು ಬಹುತೇಕ ಖಚಿತವಾಗಿದೆ.