ಕಾಶ್ಮೀರಿ ಪಂಡಿತರನ್ನು ಓಡಿಸಿದ್ದಾಗ ಕಾಶ್ಮೀರ ತೊರೆದಿದ್ದ ರೈನಾ, ಅವಕಾಶ ಸಿಕ್ಕ ಕೂಡಲೇ ತಾಯ್ನಾಡಿಗೆ ಹೋಗಿ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಜಮ್ಮು ಹಾಗೂ ಕಾಶ್ಮೀರದಲ್ಲಿ ಇದೀಗ ಹಲವಾರು ದಶಕಗಳಿಂದ ನಡೆಯುತ್ತಿದ್ದ ಕಹಿ ಘಟನೆಯಾಗಲು ಮರೆಯಾಗಿದೆ, ವಿಶೇಷ ಸ್ಥಾನಮಾನ ರದ್ದತಿ ನಂತರ ಕಾಶ್ಮೀರದ ಜನ ಜೀವನ ಇದೀಗ ಸಾಮಾನ್ಯ ರೀತಿಗೆ ಮರಳುತ್ತಿದೆ, ಅದರಲ್ಲಿಯೂ ವಿಶೇಷವಾಗಿ ಅಂದು ಜೀವ ಉಳಿಸಿಕೊಳ್ಳಲು ತಮ್ಮ ತಾಯ್ನಾಡು ತೊರೆದಿದ್ದ ಕಾಶ್ಮೀರಿ ಪಂಡಿತರ ಕುಟುಂಬಗಳು ಇಂದು ತನ್ನ ನಾಡಿಗೆ ಮರಳಿ ಹೋಗುತ್ತಿವೆ, ಅದರಲ್ಲಿ ಕ್ರಿಕೆಟಿಗ ರೈನಾ ರವರ ಕುಟುಂಬ ಕೂಡ ಸೇರಿದೆ. ಆದರೆ ಅದಕ್ಕೂ ಮುನ್ನ ರೈನಾ ರವರು ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಹೌದು ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಕಾಶ್ಮೀರದಲ್ಲಿ ಶಾಲಾ ಕಾಲೇಜು, ಆಸ್ಪತ್ರೆ ಸೇರಿದಂತೆ ಮೂಲಬೂತ ಸೌಕರ್ಯಗಳು ಅಭಿವೃದ್ಧಿಯಾಗುತ್ತಿದೆ, ಇದೇ ಮೊದಲ ಬಾರಿಗೆ ಕಾಶ್ಮೀರದಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ಉತ್ತಮ ಬೆಲೆಗೆ ಇಡೀ ಭಾರತದ ಮೂಲ ಮೂಲೆಗೂ ರಫ್ತ್ತು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಕಂಪನಿ ಗಳು ದೇವಾಲಯಗಳು ಕೂಡ ಮೇಲೇಳುತ್ತಿವೆ. ಇಂತಹ ಸಮಯದಲ್ಲಿ ಇದೀಗ ರೈನಾ ರವರು ಕಳೆದ ಬಾರಿ ಉಚಿತ ಶಾಲೆ ಕಟ್ಟಿಸುವುದಾಗಿ ಹೇಳಿದ್ದನ್ನು ಹೊರತು ಪಡಿಸಿ,

ಇಂದು ಇದೀಗ ಮತ್ತೊಮ್ಮೆ ತಮ್ಮ ತಾಯ್ನಾಡಿಗೆ ತೆರಳಿ ಅಲ್ಲಿ, ಗೌವರ್ನರ್ ರವರನ್ನು ಭೇಟಿ ಯಾಗಿ ಜಮ್ಮು ಕಾಶ್ಮೀರದಲ್ಲಿ ಕ್ರೀಡಾ ಸಂಸ್ಕೃತಿಗೆ ಉತ್ತೇಜನ ನೀಡಲು ವಿಶೇಷ ಪ್ಲಾನ್ ತಯಾರಿಸಿದ್ದೇನೆ ಹಾಗೂ ತಾನು ದತ್ತು ತೆಗೆದುಕೊಂಡಿರುವ ಎಲ್ಲ ಶಾಲೆಗಳ ಅಭಿವೃದ್ಧಿ ಕೆಲಸಗಳನ್ನು ವಿವರಣೆ ನೀಡಿ, ಕ್ರಿಕೆಟ್ ಅಕಾಡೆಮಿಯನ್ನು ಕೂಡ ತೆರೆಯುವ ಆಲೋಚನೆ ಇದೇ ಎಂದು ಸಂಪೂರ್ಣ ವಿವರಣೆ ನೀಡಿದ್ದಾರೆ. ರೈನ್ ರವರ ಈ ಆಸಕ್ತಿಗೆ ಹಾಗೂ ಸಾಮಂಜಿಕ ಕಳಕಳಿಗೆ ಗೌವರ್ನರ್ ರವರು ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.