IAS ಸಂದರ್ಶನದಲ್ಲಿ ಹುಡುಗೀಯರ ಶರ್ಟ್ ನಲ್ಲಿ ಜೇಬು ಯಾಕೆ ಇರಲ್ಲ ಎಂಬ ಪ್ರಶ್ನೆಗೆ ಯುವತಿ ಕೊಟ್ಟ ಉತ್ತರ ಏನು ಗೊತ್ತಾ??
IAS ಸಂದರ್ಶನದಲ್ಲಿ ಹುಡುಗೀಯರ ಶರ್ಟ್ ನಲ್ಲಿ ಜೇಬು ಯಾಕೆ ಇರಲ್ಲ ಎಂಬ ಪ್ರಶ್ನೆಗೆ ಯುವತಿ ಕೊಟ್ಟ ಉತ್ತರ ಏನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಇದು ವೇಗದ ಜಗತ್ತು. ಇಲ್ಲಿ ಒಂದು ಕೆಲಸ ಸಿಕ್ಕಿಬಿಟ್ಟರೆ ಸಾಕೆಂದು ಕಾಯೋರು ಲಕ್ಷಾಂತರ ಕೋಟ್ಯಂತರ ಮಂದಿ ಇರುತ್ತಾರೆ. ಅದಕ್ಕಾಗಿ ವೇಗದ ಕಾಂಪಿಟೇಶನ್ ಇರುವ ಜಗತ್ತಿನಲ್ಲಿ ಹಲವಾರು ಪರೀಕ್ಷೆಗಳು ಸಹ ಎದುರಾಗುತ್ತದೆ. ಜೀವನದಲ್ಲಿ ನಾವು ಎದುರಿಸುವ ಪರೀಕ್ಷೆ ಒಂದು ಕಡೆಯಾದರೆ ಇನ್ನೊಂದು ನಮ್ಮ ಜೀವನವನ್ನು ಒಂದೊಳ್ಳೆ ಅರ್ಥಪೂರ್ಣ ನಾವು ಬರೆಯುವ ಪರೀಕ್ಷೆ ಒಂದು ಕಡೆ.
ಹೌದು ಈಗಿನ ಪರೀಕ್ಷಾ ತ್ಮಕ ದುನಿಯಾದಲ್ಲಿ ಹಲವಾರು ಕೆಲಸಗಳು ನಮಗೆ ಕಣ್ಣಿಗೆ ಇದ್ದರು ಆದರೆ ಅದನ್ನು ಯಶಸ್ವಿಯಾಗಿ ಪೂರೈಸಲು ಹಲವಾರು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ನಮ್ಮಂತ ಹಲವಾರು ನಮ್ಮ ವಿರುದ್ಧವಾಗಿ ಇರುತ್ತಾರೆ ಅವರೆಲ್ಲರನ್ನೂ ಮೀರಿ ಈ ಪರೀಕ್ಷೆಗಳನ್ನು ಬರೆದು ಕೆಲಸಗಳನ್ನು ಪಡೆದುಕೊಳ್ಳುವುದು ತುಂಬಾ ಕಠಿಣ ಕೆಲಸ. ಕೆಲವರಿಗೆ ಖಾಸಗಿ ಕಂಪನಿಗಳ ವಾರಕ್ಕೆ ಐದು ದಿನದ ಕೆಲಸ ಇಷ್ಟವಾದರೆ ಇನ್ನು ಕೆಲವರಿಗೆ ಸರ್ಕಾರಿ ಕೆಲಸಗಳು ಇಷ್ಟ. ಇನ್ನು ಕೆಲವರಿಗೆ ಸಾಮಾಜಿಕ ಸೇವೆ ಮಾಡಲು ಸಿವಿಲ್ ಸರ್ವಿಸ್ ಎಕ್ಸಾಮ್ ಗಳನ್ನು ಬರೆದು ಉನ್ನತ ಸ್ಥಾನದಲ್ಲಿ ಈ ದೇಶಕ್ಕಾಗಿ ಏನಾದರೂ ಸಾಧಿಸಬೇಕೆಂಬ ಛಲ ಇರುತ್ತದೆ.
ಅದಕ್ಕಾಗಿ ಯುಪಿಎಸ್ಸಿ ಹೀಗೆ ಇನ್ನಿತರ ಪರೀಕ್ಷೆಗಳನ್ನು ಬರೆದು ದೊಡ್ಡ ದೊಡ್ಡ ಆಫೀಸರ್ ಗಳಾಗಿ ಕಾಣಲು ಇಷ್ಟಪಡುತ್ತಾರೆ. ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬರೋ ಪ್ರಶ್ನೆಗಳು ಸಹ ಕಠಿಣವಾದದ್ದು. ಇದರ ಬಗ್ಗೆ ನಿಮಗೆ ಹೆಚ್ಚು ಹೇಳಬೇಕಾದ್ದಿಲ್ಲ. ಯುಪಿಎಸ್ಸಿ ಸಂದರ್ಶನಲ್ಲಿ ಬರೋ ಪ್ರಶ್ನೆಗಳು ಎಷ್ಟು ಕಠಿಣವಾಗಿರುತ್ತದೆ ಎಂದರೆ ಅದನ್ನು ಯಶಸ್ವಿಯಾಗಿ ಪೂರೈಸುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಹಾಗಾಗಿ ಇಂದು ನಾವು ಈ ವಿಚಾರದಲ್ಲಿ ಯುಪಿಎಸ್ಸಿ ಎಲ್ಲಿ ಬರೋ ಕೆಲ ಪ್ರಶ್ನೆಗಳು ಕುರಿತಂತೆ ನಿಮಗೆ ಸಾಮಾನ್ಯವಾಗಿ ಹೇಳಲು ಹೊರಟಿದ್ದೇನೆ.
ಹೌದು ಯುಪಿಎಸ್ ಯಲ್ಲಿ ಬರುವ ಪ್ರಶ್ನೆಗಳನ್ನು ಕ್ಲಿಯರ್ ಮಾಡುವ ಅಷ್ಟೊಂದು ಸುಲಭವಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬ ಜ್ಯೋತಿಯ ಐಎಎಸ್ ಪರೀಕ್ಷೆಯಲ್ಲಿ ಬಂದಂತಹ ಸಂದರ್ಶನದ ಪ್ರಶ್ನೆಗಳು ಜನರ ಮನಗೆದ್ದಿದೆ. ಆ ಪ್ರಶ್ನೆಗಳು ಯಾವುವು ಯುವತಿ ನೀಡಿದಂತಹ ಉತ್ತರಗಳು ಏನು ಎಂಬುದರ ಸವಿಸ್ತರವಾಗಿ ಹೇಳುತ್ತೇವೆ ಬನ್ನಿ. ಸಂದರ್ಶನಕಾರರು ಅಮೆರಿಕದಲ್ಲಿ ಆಧಾರ್ ಕಾರ್ಡನ್ನು ಏನೆಂದು ಕರೆಯುತ್ತಾರೆ ಎಂದು ಕೇಳಿದಾಗ ಯುವತಿ ಗ್ರೀನ್ ಕಾರ್ಡ್ ಎಂದು ಉತ್ತರಿಸಿದ್ದಾರೆ. ಮನುಷ್ಯನ ದೇಹದಲ್ಲಿ ಯಾವ ಎರಡು ಭಾಗಗಳು ಎರಡು ತಿಂಗಳಿಗೊಮ್ಮೆ ಬದಲಾವಣೆಯಾಗುತ್ತದೆ.
ಉತ್ತರ ರೆಪ್ಪೆ ಹಾಗೂ ಹುಬ್ಬು. ಭಾರತದಲ್ಲಿ ಅತ್ಯಂತ ಜನಸಂಖ್ಯೆ ಕಡಿಮೆ ಇರುವ ರಾಜ್ಯ ಯಾವುದು ಉತ್ತರ ರಾಜಸ್ಥಾನ. ಜಿಯೋ ದ ವಿಸ್ತೃತ ರೂಪವೇನು ಉತ್ತರ ಜಾಯಿಂಟ್ ಇಂಪ್ಲಿಮೆಂಟ್ ಆಪರ್ಚುನಿಟಿ. ಜಾಗತಿಕ ಯೋಗ ದಿನ ಯಾವುದು ಉತ್ತರ ಜೂನ್ 21. ಪ್ರಶ್ನೆ ಮನುಷ್ಯನ ದೇಹದಲ್ಲಿ ಸದಾ ಬಿಜಿಯಾಗಿರುವ ಅಂಗಾಂಗ ಯಾವುದು ಉತ್ತರ ಹೃದಯ ಯಾಕೆಂದರೆ ಇದು ಮನುಷ್ಯ ಜೀವಂತವಾಗಿರುವ ರಿಗೆ ಕಾರ್ಯನಿರ್ವಹಿಸುತ್ತದೆ.
ಕೊನೆಯ ಪ್ರಶ್ನೆ ಎಲ್ಲರನ್ನೂ ಆಶ್ಚರ್ಯಚಕಿತರಾಗಿ ಮಾಡಿದ್ದು ಅದು ಯಾವ ಪ್ರಶ್ನೆ ಯುವತಿ ಕೊಟ್ಟಂತಹ ಉತ್ತರ ಎಂದು ಹೇಳುತ್ತೇವೆ ಬನ್ನಿ. ಹೌದು ಸಂದರ್ಶನಕಾರರು ಕೊನೆಯಲ್ಲಿ ಕೇಳಿದ ಪ್ರಶ್ನೆ ಹುಡುಗಿಯರ ಶರ್ಟಿನಲ್ಲಿ ಜೇಬು ಇರುವುದಿಲ್ಲ ಯಾಕೆ ಅದಕ್ಕೆ ಅವರು ಉತ್ತರ ಕೊಟ್ಟಿದ್ದು ಹೆಣ್ಣುಮಕ್ಕಳ ಜೇಬಿನಲ್ಲಿ ಏನಾದರೂ ಇಟ್ಟುಕೊಂಡಿರುವುದು ಚೆನ್ನಾಗಿ ಕಾಣುವುದಿಲ್ಲ ಅಥವಾ ದೇಹದ ಕೆಲ ಭಾಗಗಳು ಬೇರೆಯ ರೀತಿಯಾಗಿ ಕಾಣಬಹುದು ಎಂಬುದಾಗಿ ಉತ್ತರ ನೀಡಿದರು. ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ತಾಗಿ ವೈರಲ್ ಆಗಿತ್ತು. ಈ ಉತ್ತರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ನಮಗೆ ತಿಳಿಸಿ.