ಧೋನಿ ರವರ ಮೊದಲ ಮೃತ ಪ್ರೇಮಿ ಪ್ರಿಯಾಂಕಾ ರವರ ನಿಜವಾದ ಒರಿಜಿನಲ್ ಫೋಟೋವನ್ನು ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ಧೋನಿ ರವರ ಮೊದಲ ಮೃತ ಪ್ರೇಮಿ ಪ್ರಿಯಾಂಕಾ ರವರ ನಿಜವಾದ ಒರಿಜಿನಲ್ ಫೋಟೋವನ್ನು ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ಸಿನಿಮಾ ಬಿಟ್ಟರೆ ಅತಿ ಹೆಚ್ಚು ಅಥವಾ ಸಿನಿಮಾಗಿಂತಲೂ ಹೆಚ್ಚು ಯಾವುದಾದರೂ ಕ್ಷೇತ್ರ ಅಭಿಮಾನಿಗಳನ್ನು ಹೊಂದಿದ್ದಾರೆ ಅದು ನಿಸ್ಸಂಶಯವಾಗಿ ಕ್ರಿಕೆಟ್ ಮಾತ್ರ. ಕ್ರಿಕೆಟನ್ನು ಜೆಂಟಲ್ ಮೆನ್ ಗೇಮ್ ಎಂದು ಕರೆಯಲಾಗುತ್ತದೆ. ಈ ಜೆಂಟಲ್ ಮೆನ್ ಗೇಮ್ ನಿಂದ ಭಾರತದಲ್ಲಿ ಹಲವಾರು ಸೂಪರ್ ಸ್ಟಾರ್ ಗಳು ಹುಟ್ಟಿಕೊಂಡಿದ್ದಾರೆ. ಈ ಕ್ರಿಕೆಟಿಂಗ್ ಸೂಪರ್ ಸ್ಟಾರ್ ಗಳ ನಡುವಲ್ಲಿ ನಾವಿಂದು ಹೇಳುತ್ತಿರುವುದು ಒಬ್ಬ ವಿಭಿನ್ನ ಕ್ರಿಕೆಟಿಂಗ್ ಸೂಪರ್ಸ್ಟಾರ್.

ಅವರು ಈಗ ನಿವೃತ್ತಿಯಾದರೂ ಅವರ ಅಭಿಮಾನಿಗಳ ಸಂಖ್ಯೆ ಸಾಗರದಷ್ಟಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಇಂಡಿಯನ್ ಕ್ರಿಕೆಟ್ ನಲ್ಲಿ ಅವರ ಅಧ್ಯಾಯವೊಂದು ವಿಭಿನ್ನ ಹಾಗೂ ವಿಶಿಷ್ಟ ಸ್ಥಾನವನ್ನು ಪಡೆಯುತ್ತದೆ. ಬನ್ನಿ ಇಂದು ಅವರ್ಯಾರು ಹಾಗೂ ಅವರ ಕುರಿತಂತೆ ಯಾವ ಮಾಹಿತಿ ನಿಮಗೆ ಹೇಳುತ್ತಿದ್ದೇವೆ ಎಂದು ಸಂಪೂರ್ಣವಾಗಿ ತಿಳಿಸುತ್ತೇವೆ.

ನೀವು ಕರೆಕ್ಟಾಗಿ ಗೆಸ್ ಮಾಡಿದ್ದೀರಾ ನಾವು ಹೇಳಲು ಹೊರಟಿರುವುದು ಭಾರತ ಚಿತ್ರರಂಗ ಕಂಡ ಅತ್ಯಂತ ಯಶಸ್ವೀ ಕಪ್ತಾನ ಮಹೇಂದ್ರ ಸಿಂಗ್ ಧೋನಿಯವರ ಬಗ್ಗೆ ಅಭಿಮಾನಿಗಳ ಪ್ರೀತಿಯ ಮಾಹಿ ಯವರ ಬಗ್ಗೆ. ಜಾರ್ಖಂಡ್ ನಿಂದ ಭಾರತೀಯ ರಾಷ್ಟ್ರೀಯ ತಂಡದ ಕಪ್ತಾನನಾಗಿ ಮೆರೆಯುವ ವರೆಗೂ ಮಹೇಂದ್ರ ಸಿಂಗ್ ಧೋನಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ತಮ್ಮ ಕ್ರಿಕೆಟ್ ಕರಿಯರನ್ನು ಪ್ರಾರಂಭಿಸಿದ್ದು ಶೂನ್ಯದ ಮೂಲಕ ಅದರಲ್ಲೂ ರನೌಟ್ ಮೂಲಕ. ತಮ್ಮ ಅಂತರಾಷ್ಟ್ರೀಯ ಜೀವನದ ಕೊನೆಯ ಪಂದ್ಯವನ್ನು ಕೂಡ ರನೌಟ್ ಮೂಲಕವೇ ಮುಕ್ತಾಯಗೊಳಿಸಿ ಕೊಂಡರು ಮಹೇಂದ್ರ ಸಿಂಗ್ ಧೋನಿ.

ಆದರೆ ಈ ಎರಡು ರನೌಟ್ ಗಳ ಮಧ್ಯೆ ಮಹೇಂದ್ರ ಸಿಂಗ್ ಧೋನಿ ರವರು ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ ಟೆಸ್ಟ್ನಲ್ಲಿ ನಂಬರ್ ಒನ್ ಸ್ಥಾನ t20 ವರ್ಲ್ಡ್ ಕಪ್ ಒಂಡೇ ವರ್ಲ್ಡ್ ಕಪ್ ಹೀಗೆ ಹಲವಾರು ಕಪ್ ಗಳ ಸರಮಾಲೆಯನ್ನೇ ಭಾರತೀಯ ಮಾತೆಯ ಕೊರಳಿಗೆ ಅಲಂಕರಿಸಿದ ಕ್ರಿಕೆಟಿಗ. ಕೇವಲ ಕ್ರಿಕೆಟಿಗ ಮಾತ್ರವಲ್ಲದೆ ಸೈನ್ಯದಲ್ಲಿ ಒಂದೊಳ್ಳೆ ಹುದ್ದೆಯನ್ನು ಹೊಂದಿರುವ ಸೈನಿಕ ಕೂಡ. ಎಲ್ಲರೂ ರಜೆ ಸಿಕ್ಕರೆ ಫ್ಯಾಮಿಲಿ ಎಂದಿಗೆ ವೆಕೇಶನ್ ಗೆ ಹೋದರೆ ಮಹೇಂದ್ರ ಸಿಂಗ್ ಧೋನಿ ಗಡಿಯಲ್ಲಿ ಭಾರತ ದೇಶವನ್ನು ಕಾಯಲು ಹೋಗುತ್ತಿದ್ದರು.

ಇದು ಅವರ ದೇಶ ಭಕ್ತಿಗೆ ಒಂದು ಉತ್ತಮ ಉದಾಹರಣೆ ಎಂದು ಹೇಳಬಹುದು. ತಮ್ಮ ನಾಯಕತ್ವದ ಅವಧಿಯಲ್ಲಿ ಭಾರತವನ್ನು ವಿಶ್ವ ಕ್ರಿಕೆಟ್ನಲ್ಲಿ ಟಾಪ್ ತಾಣದಲ್ಲಿ ತಂದಿತ್ತು ಒಂದೊಳ್ಳೆ ತಂಡವನ್ನು ಕಟ್ಟಿದ ಶ್ರೇಯ ಮಹೇಂದ್ರ ಸಿಂಗ್ ಧೋನಿ ಅವರಿಗೆ ಸಲ್ಲುತ್ತದೆ. ಈಗ ಭಾರತ ಒಂದೊಳ್ಳೆ ತಂಡವನ್ನು ಹೊಂದಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಮಹೇಂದ್ರ ಸಿಂಗ್ ಧೋನಿ ಎಂದೇ ಹೇಳಬಹುದು. ಮಹೇಂದ್ರ ಸಿಂಗ್ ಧೋನಿ ಈಗ ಮಡದಿ ಹಾಗೂ ಮಗಳೊಂದಿಗೆ ಒಂದೊಳ್ಳೆ ಜೀವನವನ್ನು ನಡೆಸುತ್ತಿದ್ದಾರೆ. ಹೌದು ಮಹೇಂದ್ರ ಸಿಂಗ್ ಧೋನಿ ಈಗ ಕೃಷಿಯನ್ನು ತಮ್ಮ ಮುಂದಿನ ಜೀವನದ ಆಯ್ಕೆಯಾಗಿ ಬಳಸಿಕೊಂಡಿದ್ದಾರೆ.

ಜಾರ್ಖಂಡ್ನಲ್ಲಿ ತಮ್ಮ ಫಾರ್ಮ್ ಅಸಲಿ ಬಗೆಬಗೆಯ ತರಕಾರಿ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ನಾವೀಗ ಹೇಳೋಕೆ ಹೊರಟಿರುವುದು ಧೋನಿಯವರ ಮೊದಲ ಗರ್ಲ್ ಫ್ರೆಂಡ್ ಬಗ್ಗೆ. ಹೌದು ನೀವು ಮಹೇಂದ್ರ ಸಿಂಗ್ ಧೋನಿಯವರ ಬಯೋಪಿಕ್ ಚಿತ್ರವಾದ ಎಂಎಸ್ ಧೋನಿ ದ ಅನ್ ಟೋಲ್ಡ್ ಸ್ಟೋರಿ ಯಲ್ಲಿ ನಾಯಕಿ ದಿಶಾ ಪಟಾನಿ ಒಂದು ಪಾತ್ರವನ್ನು ನಿರ್ವಹಿಸುತ್ತಾರೆ. ಹೌದು ಅದು ಮಹೇಂದ್ರ ಸಿಂಗ್ ಧೋನಿಯವರ ಮೊದಲ ಗರ್ಲ್ ಫ್ರೆಂಡ್ ನ ಪಾತ್ರ. ಅವರ ಹೆಸರು ಪ್ರಿಯಾಂಕ.

ಈಗ ಅವರ ಫೋಟೋ ಸಿಕ್ಕಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನೀವು ಕೂಡ ಅವರ ಫೋಟೋ ಇಲ್ಲಿ ನೋಡಬಹುದು. ಮಹೇಂದ್ರ ಸಿಂಗ್ ಧೋನಿ ಹಾಗೂ ಪ್ರಿಯಾಂಕ ರವರ ಕಥನ ಫಿಲಂನಲ್ಲಿ ಎಲ್ಲರನ್ನೂ ಭಾವುಕರನ್ನಾಗಿ ಮಾಡಿತ್ತು. ಎಲ್ಲರೂ ಇವರಿಬ್ಬರು ಮದುವೆಯಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬಷ್ಟರ ಮಟ್ಟಿಗೆ ಭಾವುಕರಾಗಿದ್ದರು. ಈ ಮೇಲಿನ ಫೋಟೋ ನೋಡಿ ಅವರದೇ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.