ಕೊನೆಗೂ ಬಯಲಾಯಿತು ಸೋನು ಸೂದ್ ರವರ ಹಣದ ಮೂಲ, ಎಲ್ಲಿಂದ ಕೋಟಿ ಕೋಟಿ ಹಣ ಬರುತ್ತಿದೆ ಗೊತ್ತಾ??

ಕೊನೆಗೂ ಬಯಲಾಯಿತು ಸೋನು ಸೂದ್ ರವರ ಹಣದ ಮೂಲ, ಎಲ್ಲಿಂದ ಕೋಟಿ ಕೋಟಿ ಹಣ ಬರುತ್ತಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ 2020 ವಿಶ್ವದ ಇತಿಹಾಸದಲ್ಲೇ ಒಂದು ಕಪ್ಪು ಚುಕ್ಕೆಯಾಗಿ ಉಳಿದಂತಹ ವರ್ಷ ಎಂದು ಹೇಳಬಹುದು. ಇಲ್ಲಿಂದ ಪ್ರಾರಂಭವಾದ ಈ ಮಹಾಮಾರಿ ಇದುವರೆಗೂ ಬಿಟ್ಟಿಲ್ಲ. ಇದು ಹರಡುತ್ತಿರುವ ವೇಗಕ್ಕೆ ಅದೆಷ್ಟು ಜನರು ಇಹಲೋಕ ತ್ಯಜಿಸಿದ್ದಾರೆ. ಆದರೂ ಸಹ ಇದು ಎಲ್ಲೆ ಮೀರಿ ಬೆಳೆಯುತ್ತಿದೆ ಎಂದರೆ ಹೇಳುವುದಕ್ಕೆ ದುಃಖವಾದರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಅದು ನಿಜ. ಆದರೆ ಈ ಪರಿಸ್ಥಿತಿಯಲ್ಲಿ ಸರ್ಕಾರ ಇದನ್ನು ತಡೆಗಟ್ಟಲು ಕಠಿಣ ನಿರ್ಬಂಧ ಉಳ್ಳ ಲಾಕ್ ಡೌನ್ ಕೂಡ ಹೇರಿತು.

ಇಲ್ಲ ಡೌನ್ ಈ ಮಹಾಮಾರಿಯ ಹರಡುವುದನ್ನು ಕೊಂಚ ಮಟ್ಟಿಗೆ ತಗ್ಗಿಸಿದರು ಕೆಲ ಜೀವಗಳ ಜೀವನ ಅಸ್ತವ್ಯಸ್ತವಾಗುವ ಲ್ಲಿ ಮಾತ್ರ ಪ್ರಮುಖ ಪಾತ್ರ ವಹಿಸಿತು. ಹೌದು ಹಲವಾರು ಜನರು ಆರ್ಥಿಕ ಸಂಕಷ್ಟದಿಂದ ನಲುಗಿದ್ದರು. ಕೆಲವರಿಗೆ ತಮ್ಮ ಊರಿಗೆ ಹೋಗಲು ಯಾವುದೇ ವಾಹನ ಸೌಲಭ್ಯವಿರಲಿಲ್ಲ. ಈ ಸಮಯದಲ್ಲಿ ಆದವರೇ ಸೂಪರ್ಸ್ಟಾರ್ ನಿಜಜೀವನದ ಸೂಪರ್ಸ್ಟಾರ್. ಹೌದು ಒಬ್ಬ ನಟ ತಮ್ಮ ನಟನೆಯ ಬದುಕಿಗೂ ಮಿಗಿಲಾಗಿ ಜನರ ಕಷ್ಟಕ್ಕೆ ಸ್ಪಂದಿಸಿ ಅವರ ಜೀವನದ ಬೆಳಕಿನ ದಾರಿಯಾದರೂ.

ಯಾರ ಬಗ್ಗೆ ಹೇಳುತ್ತಿದ್ದೇವೆ ಎಂದು ಗೊತ್ತೇ ನಿಮಗೆ ಬನ್ನಿ ಸಂಪೂರ್ಣವಾಗಿ ಹೇಳುತ್ತೇವೆ. ಹೌದು ನಾವು ಮಾತನಾಡುತ್ತಿರುವುದು ಲಾಕ್ಡೌನ್ ಸಮಯದಲ್ಲಿ ಲಕ್ಷಾಂತರ ಜನ ಬಾಳಿಗೆ ನೆರವಾದ ದೇವತಾ ಮನುಷ್ಯ ಸ್ವರೂಪಿ ಎಂದೇ ಹೇಳಲಾಗುವ ಸೋನು ಸೂದ್ ರವರ ಬಗ್ಗೆ. ಸೋನು ಸೇವಲ ಬಾಲಿವುಡ್ನಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತ ಹಾಗೂ ಪಂಜಾಬ್ ಹಾಗೂ ಇತರ ಚಿತ್ರರಂಗಗಳಲ್ಲಿ ನಟಿಸಿರುವ ಬಹುಬೇಡಿಕೆಯ ನಟ ಎಂದು ಹೇಳಲಾಗುತ್ತದೆ.

ಚಿತ್ರದಲ್ಲಿ ವಿಲನ್ ಆಗಿ ನಟಿಸಿದರು ಸಹ ನಿಜ ಜೀವನದಲ್ಲಿ ಅವರು ನಿಜವಾದ ಹೀರೋ ಎಂದೇ ತಮ್ಮನ್ನು ಸಾಬೀತುಪಡಿಸಿ ಕೊಂಡಿದ್ದಾರೆ. ಹೌದು ಅದೆಷ್ಟು ಜನ ವಿದೇಶದಲ್ಲಿದ್ದ ಭಾರತೀಯರನ್ನು ಭಾರತಕ್ಕೆ ಬರಲು ಕಷ್ಟಪಡುತ್ತಿದ್ದ ವರನ್ನು ತಮ್ಮ ಸ್ವಂತ ಕರ್ಚಿನ ಮೂಲಕ ವಿಮಾನದಲ್ಲಿ ಭಾರತಕ್ಕೆ ಬಂದು ತಿಳಿಯಲು ಸಹಾಯ ಮಾಡಿದರು. ಭಾರತದಲ್ಲಿ ಬೇರೆ ಬೇರೆ ರಾಜ್ಯಗಳ ಜನರು ಬೇರೆ ಬೇರೆ ರಾಜ್ಯದಲ್ಲಿ ಕೆಲಸಕ್ಕೆ ಬಂದಿದ್ದರು ಲಾಕ್ಡೌನ್ ಸಮಯದಲ್ಲಿ ಎಲ್ಲರೂ ತಮ್ಮ ಊರುಗಳಿಗೆ ಹೋಗಲು ಕಷ್ಟಪಡುತ್ತಿದ್ದರು. ಆಗ ಅವರ ನೆರವಿಗೆ ಬಂದವರು ಸೋನು ಸೂದ್.

ತಮ್ಮ ಸ್ವಂತ ಖರ್ಚಿನಲ್ಲಿ ಜನರನ್ನು ಕ್ರೈಂ ಬಸ್ಸುಗಳ ಮೂಲಕ ಅವರವರ ಊರಿಗೆ ತಲುಪಿಸಿ ಅವರ ಜೀವನದಲ್ಲಿ ಆಪದ್ಬಾಂಧವ ನಾದರೂ. ಮಾತ್ರವಲ್ಲದೆ ಅದೆಷ್ಟು ಹಸಿದ ಜೀವಗಳಿಗೆ ತಮ್ಮ ಸ್ವಂತ ಖರ್ಚಿನಿಂದ ದಿನಸಿ ಹಾಗೂ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಿದರು ಈಗಲೂ ಕೂಡ ಮಾಡುತ್ತಿದ್ದಾರೆ. ಆರ್ಥಿಕ ಸಹಾಯವನ್ನು ಕೇಳಿಕೊಂಡು ಬಂದವರಿಗೆ ಹಣದ ಸಹಾಯವನ್ನು ಕೂಡ ಮಾಡಿದ ಮಹಾನುಭಾವರು ಸೋನು ಸೂದ್.

ಇನ್ನು ಉದ್ಯೋಗ ಇಲ್ಲದವರಿಗೆ ಉದ್ಯೋಗದ ವ್ಯವಸ್ಥೆಯನ್ನು ಕೂಡ ಮಾಡಿದರು ಮಾತ್ರವಲ್ಲದೆ ಇತ್ತೀಚೆಗೆ ಆರೋಗ್ಯ ಸಮಸ್ಯೆ ಉಳ್ಳವರಿಗೆ ಹಾಗೂ ಬೆಡ್ ಆಕ್ಸಿಜನ್ ಬೇಕಾದವರಿಗೆ ಆರೋಗ್ಯ ಕುರಿತಂತ ಸಹಾಯವನ್ನು ಕೂಡ ಮಾಡಿದರು ನಮ್ಮ ರಿಯಲ್ ಹೀರೋ ಸೋನು ಸೂದ್. ಇನ್ನು ಇವರಲ್ಲಿ ಯಾಕೆ ನೀವು ಇಷ್ಟೊಂದು ಕೋಟ್ಯಂತರ ಖರ್ಚು ಮಾಡಿ ಜನರಿಗೆ ಸಹಾಯ ಮಾಡುತ್ತಿದ್ದೀರಿ ಎಂದು ಕೇಳಿದರೆ, ಅವರು ಹೀಗೆ ಉತ್ತರ ನೀಡುತ್ತಾರೆ. ನಾನು ಕೂಡ ಬಡ ಕುಟುಂಬದಲ್ಲಿ ಜನಿಸಿದವ ಹಾಗಾಗಿ ನನಗೆ ಬಡ ಜನರ ಕಷ್ಟ ಹಾಗೂ ಹಸಿವಿನ ಚಿಂತೆ ಅರ್ಥವಾಗುತ್ತದೆ ಎಂದು ಹೇಳುತ್ತಾರೆ.

ಆ ಕಷ್ಟವನ್ನು ನಾನು ಕೂಡ ಪಟ್ಟಿದ್ದೇನೆ ಅದಕ್ಕಾಗಿ ಬೇರೆಯವರ ಕಷ್ಟ ಪಡುತ್ತಿದ್ದಾರೆ ಎಂದರೆ ನನಗೆ ಅವರ ಕುರಿತಂತೆ ಅರ್ಥೈಸಿಕೊಳ್ಳಬಲ್ಲೆ ಎಂದಿದ್ದಾರೆ. ಸೋನು ಸೂದ್ ರವರ ಈ ಜನಸೇವೆ ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ನಾಗರಿಕರಿಂದ ಪ್ರಶಂಸೆಗೆ ಒಳಗಾಗಿದೆ. ಸೋನು ಸೂದ್ ರವರ ಈ ಕಾರ್ಯಕ್ಕೆ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನ ಕೊಟ್ಟರು ಕಡಿಮೆ ಎಂದು ಹೇಳಬಹುದು‌. ಆದ ಇದೆ ಸಮಯದಲ್ಲಿ ಇವರ ಹಣದ ಮೂಲ ಇವರ ದುಡಿಮೆ ಹಾಗೂ ಬಹುತೇಕ ಸಮಯದಲ್ಲಿ ಇವರು ಹತ್ತಿರದ ಕೆಲವು ಸಮಾಜ ಸೇವಕರಿಗೆ ಕರೆ ಮಾಡಿ,

ಅಗತ್ಯವಿರುವ ಕೆಲಸ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ. ಸಮಾಜ ಸೇವಕರು ಯಾವುದೇ ಹಣ ಪಡೆಯದೇ ಸೋನು ಸೂದ್ ರವರು ಮನವಿ ಮಾಡಿರುವ ಕೆಲಸ ಮಾಡುತಾರೆ, ಇದರಿಂದ ಹೆಚ್ಚಿನ ಹಣವನ್ನು ಸೋನು ಸೂದ್ ರವರು ಖರ್ಚು ಮಾಡುವ ಅವಶ್ಯಕತೆಯೇ ಬರುತ್ತಿಲ್ಲ, ಆದರೂ ಕೂಡ ಅಗತ್ಯವಿರುವ ಸಮಯದಲ್ಲಿ ತಮ್ಮ ಜೇಬಿನಿಂದ ಹಣ ತೆಗೆಯರು ಮರು ಆಲೋಚನೆ ಕೂಡ ಮಾಡುತ್ತಿಲ್ಲ. ಒಟ್ಟಿನಲ್ಲಿ ಅದೇನೇ ಆಗಲಿ ಇಡೀ ದೇಶಕ್ಕೆ ಮೂಲೆ ಮೂಲೆಯಲ್ಲಿಯೂ ಇಷ್ಟೆಲ್ಲಾ ಸಹಾಯ ಮಾಡುತ್ತಿರುವ ಸೋನು ಸೂದ್ ರವರಿಗೆ ಆ ದೇವರು ಒಳ್ಳೆಯ ಆರೋಗ್ಯ ಹಾಗೂ ಐಶ್ವರ್ಯ ಸಂಪತ್ತನ್ನು ನೀಡಿ ಸುಖವಾಗಿಡಲಿ ಎಂದು ಹಾರೈಸೋಣ. ಸೋನು ಸೂದ್ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.