ಸಾವಿರಾರು ಕೋಟಿಯ ಯೋಜನೆಯನ್ನು ಹೊಂದಿದ್ದ ಚೀನಾ ದೇಶಕ್ಕೆ ಬಿಗ್ ಶಾಕ್ ನೀಡಿದ ಇಸ್ರೋ, ಏನು ಗೊತ್ತಾ??

ಸಾವಿರಾರು ಕೋಟಿಯ ಯೋಜನೆಯನ್ನು ಹೊಂದಿದ್ದ ಚೀನಾ ದೇಶಕ್ಕೆ ಬಿಗ್ ಶಾಕ್ ನೀಡಿದ ಇಸ್ರೋ, ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಆತ್ಮ ನಿರ್ಬರ್ ಯೋಜನೆಯ ಮೂಲಕ ವಿಶ್ವದಲ್ಲಿಯೇ ಆರ್ಥಿಕನಾಗಿ ಹಾಗೂ ಬಲಾಢ್ಯ ದೇಶವಾಗಿ ಬೆಳೆಯುವ ಇಚ್ಛೆಯನ್ನು ಹೊಂದಿದೆ. ಈ ಯೋಜನೆಯ ಮೂಲಕ ವಿಶ್ವದ ಭಾರತವು ಯೋಜನೆಯ ಮೂಲಕ ವಿಶ್ವದ ಇತರ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಪ್ರತಿಯೊಂದು ವಸ್ತುಗಳನ್ನು ಕೂಡ ಇಲ್ಲಿಯೇ ತಯಾರು ಮಾಡುವ ಮಹಾತ್ವಾ ಕಾಂಕ್ಷೆಯನ್ನು ಹೊನಿದೆ. ಆದರೆ 130 ಕೋಟಿಗೂ ಹೆಚ್ಚು ಜನರಿಗೆ ವಿವಿಧ ರೀತಿಯ ಆಯಾಮಗಳಲ್ಲಿ ಅಗತ್ಯವಿರುವ ವಸ್ತುಗಳನ್ನು ಒಮ್ಮೆಲೆ ಭಾರತದಲ್ಲಿ ತಯಾರು ಮಾಡುವುದು ಅಸಾಧ್ಯದ ಮಾತು.

ಆದರೆ ಕೆಲವೇ ಕೆಲವು ವರ್ಷಗಳಲ್ಲಿ ಖಂಡಿತ ಭಾರತೀಯರು ಈ ಯೋಜನೆಯನ್ನು ಬೆಂಬಲಿಸಿದಲ್ಲಿ ಖಂಡಿತ ಸಾಧ್ಯವಾದಷ್ಟು ವಸ್ತುಗಳ ಉತ್ಪಾದನೆಯನ್ನು ಹೆಚ್ಚಿಸುವ ಪ್ರತಿಯೊಂದು ವಸ್ತುಗಳನ್ನು ಕೂಡ ನಮ್ಮಲ್ಲಿಯ ತಯಾರು ಕೂಡ ಮಾಡಿಕೊಳ್ಳ ಬಹುದು. ಅಗತ್ಯವಿರುವ ಸಮಯದಲ್ಲಿ ನಾವು ವಿದೇಶಗಳಿಂದ ಆಮದು ಮಾಡಿಕೊಳ್ಳದೆ ನಮಗೆ ಬೇರೆ ಆಯ್ಕೆಯೇ ಇಲ್ಲ, ಆದರೆ ಯೋಜನೆಯನ್ನು ನಾವೇ ರೂಪಿಸಿ ಕೊಳ್ಳಬೇಕು ಹಾಗೂ ಪ್ರತಿ ದಿನವೂ ಹೊಸದೊಂದು ಉತ್ಪಾದನೆ ಮಾಡುತ್ತಾ ಪ್ರತಿಯೊಬ್ಬರು ಕೂಡ ಆರ್ಥಿಕವಾಗಿ ಸದೃಢರಾಗಲು ಹಾಗೂ ಭಾರತ ಕೂಡ ಸದೃಢ ಭಾರತ ವಾಗಲಿದೆ.

ಇದೇ ಕಾರಣಕ್ಕಾಗಿ ವಿಶ್ವದ ಇತರ ದೇಶಗಳು ಭಾರತ ದೇಶ ಇತರ ದೇಶಗಳ ವಸ್ತುಗಳನ್ನು ಕೊಂಡು ಕೊಳ್ಳುವಂತೆ ಮನವಿ ಮಾಡುತ್ತಿರುವುದು ಹಾಗೂ ಆತ್ಮ ನಿರ್ಬರ್ ಯೋಜನೆಯಲ್ಲಿ ತಯಾರು ಮಾಡುತ್ತಿರುವುದನ್ನು ಸಹಿಸಲು ಕೂಡ ಆಗುತ್ತಿಲ್ಲ, ಕೆಲವೊಂದು ಮಿತ್ರ ರಾಷ್ಟ್ರ ಗಳನ್ನು ಹೊರತು ಪಡಿಸಿ ಉಳಿದ ರಾಷ್ಟ್ರಗಳು ಆತ್ಮ ನಿರ್ಬರ್ ಯೋಜನೆಗೆ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಲು ಪ್ರಯತ್ನ ಮಾಡುತ್ತಿವೆ. ಇತರ ದೇಶಗಳು ಬಿಡಿ ಭಾರತದಲ್ಲಿ ಕೂಡ ಕೆಲವರು ಆತ್ಮ ನಿರ್ಧಾರ ಯೋಜನೆಯನ್ನು ಸಫಲಗೊಳಿಸಲು ಬಿಡುತ್ತಿಲ್ಲ, ಆದರೆ ಜನರು ಇದೀಗ ಈ ವಿಷಯವನ್ನು ಪಕ್ಷತೀತವಾಗಿ ಒಪ್ಪಿಕೊಂಡು ಆತ್ಮ ನಿರ್ಬರ್ ಯೋಜನೆಯ ಕೆಲಸಗಳಲ್ಲಿ ನಿರತರಾಗುತ್ತಿದ್ದಾರೆ. ಯಾಕೆಂದರೆ ಇದರಲ್ಲಿ ರಾ’ ಜಕೀಯ ಮಾಡಲು ಯಾವುದೇ ಅಂಶಗಳು ಉಳಿದಿಲ್ಲ.

ಇನ್ನು ಹೀಗಿರುವಾಗ ಚೀನಾ ದೇಶಕ್ಕೆ ಇದನ್ನು ಸಹಿಸಿ ಕೊಳ್ಳಲು ಆಗುತ್ತಿಲ್ಲ, ಯಾಕೆಂದರೆ ಭಾರತಕ್ಕೆ ಹಾಗೂ ಭಾರತದ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ವಸ್ತುಗಳಿಗೆ ಹೆಚ್ಚಿನ ಆದ್ಯತೆ ಇರುವ ಕಾರಣ ಚೀನಾ ದೇಶಕ್ಕೆ ಭಾರತ ದೇಶ ಒಂದು ಪ್ರಮುಖ ಮಾರುಕಟ್ಟೆಯಾಗಿದೆ, ಆದರೆ ಇಂದು ಭಾರತ ದೇಶ ಚೀನಾ ದೇಶಕ್ಕೆ ಸರಿಯಾದ ರೀತಿಯಲ್ಲಿ ಬುದ್ಧಿ ಕಲಿಸುತ್ತಾರೆ. ಒಂದೊಂದು ದಿನ ಹೊಸ ಹೊಸ ಸಾಧನೆಗಳನ್ನು ಮಾಡುತ್ತಿದೆ. ಇದೀಗ ಕೊರೋನಾ ಸಂದರ್ಭದಲ್ಲಿ ಇಷ್ಟು ದಿವಸ ಭಾರತಕ್ಕೆ ಆಮದಾಗಿರುವ ಬಹುತೇಕ ಆಕ್ಸಿಜನ್ ಕಾನ್ಸನ್ ಟ್ರೇಟರ್ ಕೂಡ ಚೀನಾ ದೇಶದಿಂದ ಆಮದು ಗೊಳ್ಳುತ್ತಿವೆ.

ಅದೇ ಕಾರಣಕ್ಕಾಗಿ ಇದೀಗ ಇಸ್ರೋ ಅಕಾಡಕ್ಕೆ ಹಿಡಿದಿದ್ದು ಕೆಲವೇ ಕೆಲವು ದಿನಗಳಲ್ಲಿ ಹೊಸ ರೀತಿಯ ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳನ್ನು ಉತ್ಪಾದನೆ ಮಾಡಿ ತೋರಿಸಿದೆ, ಹಾಗೂ ಇದಕ್ಕೆ ಇತರ ಕಂಪನಿಗಳ ಬೆಂಬಲವನ್ನು ತೆಗೆದು ಕೊಳ್ಳಲು ಸಿದ್ಧವಾಗಿ ಹಲವಾರು ಕಂಪನಿಗಳಿಗೆ ಈ ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳ ಸಂಪೂರ್ಣ ಮಾಹಿತಿಯನ್ನು ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದನೆ ನೀಡಲು ಉತ್ತೇಜನ ನೀಡುತ್ತಿದೆ. ಈ ಮೂಲಕ ಕೇವಲ ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳ ಮೂಲಕ ಸಾವಿರಾರು ಕೋಟಿಯನ್ನು ತನ್ನದಾಗಿಸಿ ಕೊಳ್ಳುವ ಯೋಜನೆಯನ್ನು ಹೊಂದಿದ್ದ ಚೀನಾ ದೇಶಕ್ಕೆ ಇದೀಗ ಇಸ್ರೋ ಶಾಕ್ ನೀಡಿದೆ.