ಪ್ಯಾಲಿಸ್ತೀನ್ ಹುಟ್ಟಡಗಿಸಲು ಇಸ್ರೇಲ್ ಜೊತೆ ಸೇರಿ ಐತಿಹಾಸಿಕ ನಿರ್ಧಾರ ತೆಗೆದುಕೊಳ್ತಾರಾ ಮೋದಿ, ಮಿತ್ರನ ಕೈ ಹಿಡಿಯುವುದೇ ಭಾರತ. ನಡೆಯುತ್ತಿರುವುದಾದರೋ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಇಸ್ರೇಲ್ ಹಾಗೂ ಪ್ಯಾಲಿಸ್ತೀನಿ ಗಳ ನಡುವೆ ನಡೆಯುತ್ತಿರುವ ವಿದ್ಯಮಾನಗಳ ಕುರಿತು ನಿಮಗೆಲ್ಲರಿಗೂ ತಿಳಿದೇ ಇದೆ. ತನ್ನ ತಂಟೆಗೆ ಬಂದ ಹಮಾಸ್ ರವರನ್ನು ಹೇಗೆ ಉಡೀಸ್ ಮಾಡುತ್ತಿದೆ ಎಂಬುದು ನಿಮಗೆಲ್ಲರಿಗೂ ತಿಳಿದೇ ಇರುತ್ತದೆ. ಯಾವುದೇ ಕ್ಷಣದಲ್ಲಿ ಶತ್ರು ರಾಕೆಟ್ ಗಳು ತನ್ನ ಮೇಲೆ ಹಾರಿ ಬಂದರೂ ತಡೆಯಲು ಐರನ್ ಡೋಮ್ ರಕ್ಷಣಾ ವ್ಯವಸ್ಥೆ ಹೊಂದಿರುವ ಇಸ್ರೇಲ್, ಕೇವಲ ತನ್ನನ್ನು ತಾನು ಡಿಫೆಂಡ್ ಮಾಡಿಕೊಳ್ಳುತ್ತಿಲ್ಲ.

ಬದಲಾಗಿ, ಅವರು ಒಂದು ರಾಕೆಟ್ ಹಾರಿಸಿದರೆ ಇವರು ಹತ್ತು ಹಾರಿಸಿ, ಗ್ರಹಚಾರ ಬಿಡಿಸುತ್ತಿದ್ದಾರೆ, ಯಾಕಾದರೂ ಇಸ್ರೇಲ್ ತಂಟೆಗೆ ಹೋದಿವಿ ಎನ್ನುವ ಭಾವನೆ ಈಗಾಗಲೇ ಹಮಾಸ್ ನಲ್ಲಿ ಮೂಡಿದೆ, ಯಾಕೆಂದರೆ ಅವರು ಇದೀಗ ಶಾಂತಿ ಮಾಡಿಕೊಳ್ಳೋಣ ಎಂದು ಮುಂದೆ ಬಂದಿರುವ ವರದಿಗಳು ಕೂಡ ನಮಗೆ ಕೇಳಿ ಬರುತ್ತಿವೆ. ಆದರೆ ಇಸ್ರೇಲ್ ಮಾತ್ರ ಹಮಾಸ್ ಅನ್ನು ಅಂತ್ಯ ಮಾಡುವ ಪಣ ತೊಟ್ಟಂತೆ ಕಾಣುತ್ತಿದೆ.

ಯಾಕೆಂದರೆ ಶಾಂತಿ ಮಂತ್ರ ಜಪಿಸಲು ಇಸ್ರೇಲ್ ಯಾವುದೇ ಆಸಕ್ತಿ ತೋರಿಸಿಲ್ಲ, ಹಾಗೂ ಅಷ್ಟೇ ಅಲ್ಲ, ಸುಮ್ಮನೆ ಯಾರಿಗೂ ತಿಳಿಯದಂತೆ ರಾಕೆಟ್ ಗಳನ್ನು ಗಾಝ ಪ್ರದೇಶದ ಮೇಲೆ ಹಾರಿ ಬಿಡುತ್ತಿಲ್ಲ. ಬದಲಾಗಿ ಹೇಳಿ, ಅಂದರೆ ಇದೇ ಜಾಗವನ್ನು ಅಥವಾ ಇದೇ ಆಫೀಸ್ ಅನ್ನು ಇನ್ನು ಒಂದು ಗಂಟೆಗ್ಯಾ ಒಳಗಡೆ ಉದಯಿಸುತ್ತೇವೆ ಎಂದು ಹೇಳಿ, ಹೇಳಿದ ಹಾಗೆ 1 ಗಂಟೆಯ ಒಳಗಡೆ ಉಡ್ಯಿಸುತ್ತಿದೆ ಎಂದರೆ ಅರ್ಥ ಮಾಡಿಕೊಳ್ಳಿ ಇಸ್ರೇಲ್ ಎಷ್ಟರ ಮತ್ತಾಗಿ ಶಕ್ತಿಯುತ ವಾಗಿದೆ ಎಂದು.

ಹೀಗೆ ಇಷ್ಟೆಲ್ಲ ಸದ್ದು ಮಾಡುವ ಮೂಲಕ ಹಮಾಸ್ ಹಾಗೂ ಗಾಝದ ಹುಟ್ಟಡಗಿಸುತ್ತಿರುವ ಇಸ್ರೇಲ್ ಈ ಸಮಯದಲ್ಲಿಯೂ ಕೂಡ ಭಾರತದಂತಹ ಮಿತ್ರ ದೇಶವನ್ನು ಮರೆಯದೆ, ಕೋರೋಣ ತಡೆಯಲ್ಲೂ ತನ್ನದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿದೆ. ಹೀಗಿರುವಾದ ಇದೀಗ ಇಸ್ರೇಲ್ ದೇಶಕ್ಕೆ ಭಾರತದ ಬೆಂಬಲ ಬೇಕಾಗಿ ಬಂದಿದೆ. ಈ ಸಮಯದಲ್ಲಿ ಭಾರತ ಇಸ್ರೇಲ್ ದೇಶದ ಜೊತೆ ನಿಂತು ಕೊಂಡರೆ ಅದು ಮಿತ್ರನಿಗೆ ಗೌರವ ಹಾಗೂ ಒಂದು ಐತಿಹಾಸಿಕ ನಿರ್ಧಾರವಾಗಲಿದೆ. ಇದೇನಪ್ಪ ಇದು, ಇಸ್ರೇಲ್ ಗೆ ಭಾರತದ ಬೆಂಬಲವೇ?? ಬೇಡವೇ ಬೇಡ ಎಂದು ಕೊಂಡೀರಾ, ಯುದ್ಧದಲ್ಲಿ ಇಸ್ರೇಲ್ ದೇಶಕ್ಕೆ ಭಾರತದ ಬೆಂಬಲ ಬೇಡ, ಆದರೆ ರಾಜ ತಾಂತ್ರಿಕತೆಯ ವಿಚಾರದಲ್ಲಿ ಇಸ್ರೇಲ್ ಭಾರತವೇ ಕೊನೆಯ ಆಯ್ಕೆಯಾಗಿ ಉಳಿದುಕೊಂಡಿದೆ.

ಹೌದು ಸ್ನೇಹಿತರೇ, ಇದೀಗ ಅಂತಾರಾಷ್ಟ್ರೀಯ ವಿಚಾರವಾಗಿ, ಇಸ್ರೇಲ್ ದೇಶಕ್ಕೆ ಯುರೋಪಿಯನ್ ಒಕ್ಕೂಟ ವಿರುದ್ಧವಾಗಿ ನಿಂತಿದೆ, ಅದೇ ಸಮಯದಲ್ಲಿ ಯುಕೆ ಕೂಡ ತನ್ನ ದೇಶದಲ್ಲಿ ಇಸ್ರೇಲ್ ವಿರುದ್ಧ ಘೋಷಣೆ ಗಳು ಕೇಳಿಬರುತ್ತಿದ್ದರೂ ಕೂಡ ಏನು ಮಾಡದೆ ಕುಳಿತಿರುವುದನ್ನು ನೋಡಿದರೇ ಯುಕೆ ಇಸ್ರೇಲ್ ಪರವಾಗಿ ನಿಲ್ಲುವುದು ಅನುಮಾನ, ಇನ್ನು ಬಿಡೆನ್ ಅಂತು, ಇಸ್ರೇಲ್ ಪರ ಕೇವಲ ಒಂದು ಹೇಳಿಕೆ ನೀಡಿ ಸುಮ್ಮಾನಾಗಿ, ಯಾವುದೇ ರೀತಿಯಲ್ಲಿ ಸಹಾಯ ಮಾಡಿಲ್ಲ. ಆದ ಕಾರಣ ವಿಶ್ವ ಸಂಸ್ಥೆಯಲ್ಲಿ ಹಾಗೂ ಯುರೋಪಿಯನ್ ಒಕ್ಕೂಟದಲ್ಲಿ ಇಸ್ರೇಲ್ ಗೆ ಭಾರತದ ರಾಜ ತಾಂತ್ರಿಕತೆಯ ಬೆಂಬಲದ ಅವಶ್ಯಕತೆ ತುಂಬಾ ಇದೆ. ಯಾಕೆಂದರೆ ಭಾರತ ಇಂದು ಬೆಂಬಲ ನೀಡಿದರೆ, ಹಲವಾರು ದೇಶಗಳು ತಟಸ್ಥವಾಗುತ್ತವೆ ಅಥವಾ ಭಾರತಕ್ಕೆ ಬೆಂಬಲ ಸೂಚಿಸಿ ಇಸ್ರೇಲ್ ದೇಶದ ಪರವಾಗಿ ಧ್ವನಿ ಎತ್ತುತ್ತವೆ. ಈ ವಿಚಾರದಲ್ಲಿ ಇದೀಗ ಮೋದಿ ನಿರ್ಣಯ ನಿರ್ಣಾಯಕ ಎಂದರೆ ತಪ್ಪಗಾಲಾರದು. ಈ ವಿಚಾರದಲ್ಲಿ ಭಾರತ ಏನು ಮಾಡಬೇಕು ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Facebook Comments

Post Author: Ravi Yadav