ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮನೆಯಿಂದ ಹೊರಬಂದ ಅರವಿಂದ್ ರವರಿಗೆ ಸಿಕ್ಕ ನಿಜವಾದ ಸಂಭಾವನೆ ಎಷ್ಟು ಕಡಿಮೆ ಗೊತ್ತಾ?? ಇಷ್ಟು ಕಡಿಮೆ ಎಂದರೆ ಅಂದಾಜಿಸಲು ಸಾಧ್ಯವಿಲ್ಲ

5

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕಿರೀಟವನ್ನು ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆಗೆ ನಿಮಗೆ ಕೇಳಿಬರುತ್ತಿದ್ದ ಹೆಸರುಗಳಲ್ಲಿ ಬಹುಶಹ ಮಂಜು ಪಾವಗಡ ಅರವಿಂದ್ ರವರ ಹೆಸರು ಬಹಳ ಜೋರಾಗಿ ಕೇಳಿ ಬರುತ್ತಿದ್ದವು. ಅದರಲ್ಲಿಯೂ ಅರವಿಂದ್ ಅವರು ಕೂಡ ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಕೂಡ ಸೃಷ್ಟಿ ಮಾಡಿಕೊಳ್ಳುವಲ್ಲಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿದ್ದರು.

ತಮ್ಮ ನೇರ ವ್ಯಕ್ತಿತ್ವದ ಮೂಲಕ ಹಾಗೂ ತಾವು ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಅರವಿಂದ್ ಅವರು ತಮ್ಮದೇ ಆದ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿ ಯಾಗಿದ್ದರು, ಇನ್ನು ಕೆಲವೊಂದು ವಿವಾದಗಳ ಮೂಲಕ ಕೂಡ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿ ಕೊಂಡಿದ್ದಾರೆ. ಆದರೆ ಇಷ್ಟೆಲ್ಲ ಇವರು ಸಾಧಿಸಿದ್ದು ಕೆಲವೇ ಕೆಲವು ವಾರಗಳಲ್ಲಿ

ಯಾಕೆಂದರೆ ಇವರು ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಶೇಕಡ 90ಕ್ಕೂ ಹೆಚ್ಚು ಮಂದಿಗೆ ಅರವಿಂದ್ ಯಾರು ಎಂದು ಪ್ರಶ್ನೆ ಕೇಳಿದರೇ ಗೊತ್ತಿಲ್ಲ ಎಂಬ ಉತ್ತರ ಬರುತ್ತಿತ್ತು. ಆದರೆ ಇಂದು ಅರವಿಂದ ರವರು ಕರ್ನಾಟಕದ ಚಿರ ಪರಿಚಿತವಾದ ಮುಖ. ಹೀಗೆ ಇಷ್ಟೆಲ್ಲಾ ಸಾಧನೆ ಮಾಡಿರುವ ಅರವಿಂದ್ ರವರು ಬಿಗ್ ಬಾಸ್ ಮನೆಗೆ ಹೋಗುವ ವಾಹಿನಿಯ ಜೊತೆ ಅಧಿಕೃತ ಒಪ್ಪಂದದಂತೆ ವಾರಕ್ಕೆ ಕೇವಲ 25 ಸಾವಿರ ರೂಪಾಯಿಗಳನ್ನು ಸಂಭಾವನೆಯನ್ನು ಆಗಿ ಪಡೆದು ಕೊಳ್ಳುತ್ತಿದ್ದರು, ಅಚ್ಚರಿಯೆಂದರೆ ಇತರ ಬಹುತೇಕ ಸ್ಪರ್ಧಿಗಳು ಇವರಿಗಿಂತ ಹೆಚ್ಚು ಸಂಭಾವನೆಯನ್ನು ಪಡೆದು ಕೊಳ್ಳುತ್ತಿದ್ದರು.